ಕಾಯಕವೇ ಕೈಲಾಸ: ಓರ್ವ ವಿದ್ಯಾರ್ಥಿಗೆ ಪಾಠ ಮಾಡಲು 10 ಕಿ.ಮೀ ನಡೆದು ಹೋಗುವ ಶಿಕ್ಷಕರ ಸಾಹಸ
ಕೋವಿಡ್-19 ಸೋಂಕು ಹರಡುವ ಭೀತಿ ಜಗತ್ತಿನ ಎಲ್ಲ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಇತರ ಕ್ಷೇತ್ರಗಳಲ್ಲಿ ಆರ್ಥಿಕ ನೆರವು, ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದರೂ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಇದೂ ಕೂಡ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸೂಚನೆ ಮೇರಿಗೆ ಮನೆಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಆದ್ರೆ, ಈ ಶಿಕ್ಷಕರು 10 ಕಿ.ಮೀ ಬೆಟ್ಟ, ಗುಡ್ಡ ಹತ್ತಿ ಕಾಡು ಹಾದಿಯಲ್ಲಿ ಸಾಗಿ ವಿದ್ಯಾರ್ಥಿಗೆ ಪಾಠ ಮಾಡಿ ಮಾದರಿಯಾಗಿದ್ದಾರೆ.
16

ಕಾಡಿನ ದುರ್ಗಮ ಹಾದಿಯಲ್ಲಿ ಬೆಟ್ಟ, ಗುಡ್ಡ ಹತ್ತಿ ಬಂದು ವಿದ್ಯಾರ್ಥಿಗೆ ಪಾಠ

26

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪಣಪಿಲ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಮಾದರಿ ನಡೆ

36

ಪಣಪಿಲದ ಏಳನೇ ತರಗತಿಯ ರವಿ ಎಂಬ ಏಕೈಕ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕಿ ಸುಜಾತ ಜೈನ್, ಸಹ ಶಿಕ್ಷಕಿಯರಾದ ರಶ್ಮೀ ಭಟ್ ಹಾಗೂ ನವ್ಯರಿಂದ ಪಾಠ

46

ಪಣಪಿಲ ಗ್ರಾಮದ ಓಂಟೆಕಜೆ ಬೆಟ್ಟದಲ್ಲಿರುವ ವಿದ್ಯಾರ್ಥಿ ರವಿಯ ಮನೆ ಇದ್ದು, ಈತನಿಗೆ ಪಾಠ ಮಾಡಲು ಬೆಟ್ಟಕ್ಕೆ ಹತ್ತಿ ಇಳಿಯಲು ದಾರಿ ಇಲ್ಲದಿರುವುದರಿಂದ ಕಲ್ಲುಮುಳ್ಳು, ಬಂಡೆ ತೊರೆ ದಾಟಬೇಕು.

56

ಕೊಂಚ ಎಚ್ಚರ ತಪ್ಪಿದ್ರೂ ಸಾವು ಕಟ್ಟಿಟ್ಟ ಬುತ್ತಿ.

66

ಶಿಕ್ಷಣ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ವಾರಕ್ಕೊಮ್ಮೆ 10 ಕಿ.ಮೀ ನಡೆದು ಕಾಡು ಹಾದಿಯಲ್ಲಿ ಸಾಗಿ ಪಾಠ

Latest Videos