ಡ್ರೈವಿಂಗ್ ಲೆಸನ್ಸ್ ಸೇರಿ ವಾಹನ ದಾಖಲೆ ಮಾನ್ಯತೆ ಅವಧಿ ಮತ್ತೆ ವಿಸ್ತರಿಸಿದ ಕೇಂದ್ರ!

First Published Mar 26, 2021, 6:59 PM IST

ಕಳೆದ ವರ್ಷ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ದೇಶ ಲಾಕ್‌ಡೌನ್ ಆಗಿತ್ತು. ಹೀಗಾಗಿ ವಾಹನ ದಾಖಲೆ ಪತ್ರ ಮಾನ್ಯತೆ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಇದೀಗ ಮತ್ತೆ ಕೊರೋನಾ ಹೆಚ್ಚಾಗುತ್ತಿದ್ದಂತೆ ಮತ್ತೆ ಮಾನ್ಯತೆ ಅವಧಿಯನ್ನು ಕೇಂದ್ರ ವಿಸ್ತರಿಸಿದೆ. ನೂತನ ವಿಸ್ತರಣೆ ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.