ಸ್ಯಾಂಡಲ್‌ವುಡ್ ಡ್ರಗ್ಸ್ ಮತ್ತಷ್ಟು ಲಿಂಕ್ ಓಪನ್..ಬಿಗ್ ಬಾಸ್ ಮಾಜಿ ಸ್ಪರ್ಧಿ ಬಲೆಗೆ!

First Published Mar 5, 2021, 4:23 PM IST

ಬೆಂಗಳೂರು(ಮಾ. 05) ಸ್ಯಾಂಡಲ್ ವುಡ್ ಡ್ರಗ್ ಡೀಲ್  ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಡ್ರಗ್ಸ್ ಪ್ರಕರಣದಲ್ಲಿ  ಹೆಸರು ಕೇಳಿಬಂದಿದ್ದ  ರಾಗಿಣಿ ಮತ್ತು ಸಂಜನಾ ಜೊತೆ ಗುರುತಿಸಿಕೊಂಡಿದ್ದ ಮಸ್ತಾನ್ ಚಂದ್ರನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.