ದುನಿಯಾ ವಿಜಯ್ 'ಸಲಗ'ದ ಪೊಲೀಸ್, ಯುವನಟ ಸುಶೀಲ್ ಆತ್ಮಹತ್ಯೆ

First Published 8, Jul 2020, 2:42 PM

ಬೆಂಗಳೂರು(ಜು.  08)  ಸಲಗ ಸಿನಿಮಾ ಸಹ ನಟ ಸುಶೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.  ದುನಿಯಾ ವಿಜಿ ನಿರ್ದೇಶನದ ಸಲಗ ಸಿನಿಮಾದಲ್ಲಿ  ಸುಶೀಲ್  ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು. ಕನ್ನಡ ಚಿತ್ರರಂಗಕ್ಕೆ ಒಂದಾದ ಮೇಲೆ ಒಂದು ಆಘಾತ ಎದುರಾಗುತ್ತಿದೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು. ನಟ ಶ್ರೀನಗರ ಕಿಟ್ಟಿ ಸಹೋದರ ಸಹ ಹೃದಯಾಘಾತಕ್ಕೆ ತುತ್ತಾಗಿದ್ದರು,

ಮಂಡ್ಯ ಮೂಲದ ಕಲಾವಿದ ಸುಶೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂವತ್ತು ವರ್ಷದ ನಟ ದುಡುಕಿನ ತೀರ್ಮಾನ ತೆಗೆದುಕೊಂಡಿದ್ದಾರೆ.

ಬೆಂಗಳೂರು ಹೊರವಲಯದ ಫಾರ್ಮ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ನೇಹಿತನ ಅಗಲಿಕೆಗೆ ನಟ ದುನಿಯಾ ವಿಜಯ್ ಸಂತಾಪ ಸೂಚಿಸಿದ್ದಾರೆ.

ಹೀರೋ ಆಗುವ ಎಲ್ಲ ಲಕ್ಷಣಗಳಿದ್ದ ಹುಡುಗ ಹೀಗೇಕೆ ಮಾಡಿಕೊಂಡ ಎಂದು ನೊಂದು ನುಡಿದಿದ್ದಾರೆ.

ಸುಶೀಲ್ ಇತ್ತೀಚೆಗಷ್ಟೆ ಮದುವೆಯಾಗಿದ್ದರು. 'ಕಮರೊಟ್ಟು ಚೆಕ್ ಪೋಸ್ಟ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು.

ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯದ ತಮ್ನ ಫಾರ್ಮ್ ಹೌಸ್ ನಲ್ಲಿಯೇ ಸೂಸೈಡ್ ಮಾಡಿಕೊಂಡಿದ್ದಾರೆ

ಇಡೀ ಸಲಗ ತಂಡ ಸುಶೀಲ್ ದುಡುಕಿನ ನಿರ್ಧಾರಕ್ಕೆ ಕಂಬನಿ ಮಿಡಿದಿದೆ. ನೋವಿದ್ದರೆ ನಮ್ಮ ಬಳಿಯೂ ಹೇಳಿಕೊಂಡಿಲ್ಲ ಎಂದಿದೆ.

loader