ಎಸಿಬಿ ಬಲೆಗೆ ಬಿದ್ದ ಟೌನ್‌ ಪ್ಲಾನಿಂಗ್ ಅಧಿಕಾರಿ; ಕಂತೆ ಕಂತೆ ಹಣ

First Published Feb 5, 2021, 8:29 PM IST

ಬೆಂಗಳೂರು(ಫೆ.  05)  ಭ್ರಷ್ಟಾಚಾರ ನಿಗ್ರಹ ದಳ ರಾಜಜ್ಯದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು ಭ್ರಷ್ಟರನ್ನು ಬಲೆಗೆ ಕೆಡವುತ್ತಿದೆ. ಅಸಿಸ್ಟೆಂಟ್ ಡೈರಕ್ಟರ್ ಫಾರ್ ಟೌನ್ ಪ್ಲಾನಿಂಗ್ ಅಧಿಕಾರಿ  ಬಲೆಗೆ ಬಿದ್ದಿದ್ದು ಕಂತೆ ಕಂತೆ ಹಣ ಸಿಕ್ಕಿದೆ.