ಬೆಂಗಳೂರು; ಗಂಡನನ್ನೇ ಕಿಡ್ನಾಪ್ ಮಾಡಿದ ಮೊದಲ ಹೆಂಡತಿ ಮತ್ತು ತಂಡ

First Published Jun 12, 2020, 4:34 PM IST

ಬೆಂಗಳೂರು(ಜೂ. 12)  ಗಂಡನನ್ನೇ ಕಿಡ್ನಾಪ್ ಮಾಡಿಸಿದ್ದ ಮೊದಲ ಹೆಂಡತಿ  ಮತ್ತು  ತಂಡ ಪೊಲೀಸರ ಬಲೆಗೆ ಬಿದ್ದಿದೆ. ಗಂಡನನ್ನೇ ಚಾಲಾಕಿ ರೋಮಾ ಶೇಕ್ ಕಿಡ್ನಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.  ಕಿಡ್ನಾಪ್  ಆಗಿದ್ದ ಸಯ್ಯದ್  ಒಂದು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ.