ಸುಶಾಂತ್‌ ಪ್ರಕರಣಕ್ಕೆ ಟ್ವಿಸ್ಟ್, ದಿಶಾ ಪ್ರಿಯತಮನ ಮನೆಯಲ್ಲಿ ಸಿಕ್ಕ ಸಾಕ್ಷಿ!

First Published 15, Oct 2020, 5:08 PM

ಮುಂಬೈ(ಅ.15) ಸುಶಾಂತ್ ಸಿಂಗ್ ಸಾವಿನ ತನಿಖೆ ಮತ್ತು ಬಾಲಿವುಡ್ ಡ್ರಗ್ಸ್ ಘಾಟಿನ ತನಿಖೆ ಒಟ್ಟೊಟ್ಟಿಗೆ ನಡೆಯುತ್ತಿದೆ.  ಇದ್ದಕ್ಕಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಸಿಬಿಐ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಪ್ರಿಯತಮನ ಮನೆಗೆ ದಾಳಿ ಮಾಡಿದೆ.

ದಿಶಾ ಸಾಲಿಯಾನ್ ಸುಶಾಂತ್ ಸಿಂಗ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸುಶಾಂತ್ ಸಾಯುವುದಕ್ಕೂ  ಒಂದು ವಾರ ಮುನ್ನ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೊದಲು ತನಿಖೆ ನಡೆಸಿದ್ದ ಮುಂಬೈ ಪೊಲೀಸರು, ಸುಶಾಂತ್‌ ಸಾವಿಗೂ ದಿಶಾ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಸಿಬಿಐ ಬೇರೆಯದೇ ಕೋನದಲ್ಲಿ ನೋಡಿತ್ತು.

ಐದು ಜನ ಅಧಿಕಾರಿಗಳ ಸಿಬಿಐ ತಂಡ ಖಾಸಗಿ ಕಾರಿನಲ್ಲಿ ದಿಶಾ ಸಾಲಿಯಾನ್ ಪ್ರಿಯತಮ ರೋಹನ್ ರೈ ಅಪಾರ್ಟ್ ಮೆಂಟ್ ನಲ್ಲಿ ಶೋಧ ನಡೆಸಿದೆ.

ಸೆಕ್ಯೂರಿಟಿಯವರಿಗೂ ತಿಳಿಸದೆ ಗಂಟೆಗಳ ಕಾಲ ಶೋಧ ನಡೆಸಿದ್ದು ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ಬಿಜೆಪಿ ನಾಯಕ ನೀತೀಶ್ ರಾಣೆ ಸಹ ದಿಶಾ ಆತ್ಮಹತ್ಯೆ ಮತ್ತು ಸುಶಾಂತ್ ಸಾವು ಒಂದಕ್ಕೊಂದು ಸಂಬಂಧ ಇದೆ ಎಂದು ಆರೋಪ ಮಾಡಿದ್ದರು.

ರಿಯಾ ಚಕ್ರವರ್ತಿ ಕಾರಣಕ್ಕೆ ಪಾರ್ಟಿಯೊಂದರಲ್ಲಿ ಸುಶಾಂತ್ ಇದ್ದಾಗಲೆ ಗಲಾಟೆ ನಡೆದಿದ್ದು. ಆ ದಿನ ಸುಶಾಂತ್ ದಿಶಾ ಅಪಾರ್ಟ್‌ ಮೆಂಟ್ ಗೆ ತೆರಳಿದ್ದರು ಎಂದು ಹೇಳಲಾಗಿತ್ತು.

ದಿಶಾ ಸಾಲಿಯಾನ್ ಮೊಬೈಲ್ ಸಹ ಪಾರ್ಟಿ ನಡೆದಿದೆ ಎನ್ನಲಾದ ದಿನ ಆಫ್ ಆಗಿತ್ತು, ಇದು ಯಾಕೆ? ಎಂದು ಬಿಜೆಪಿ ನಾಯಕ ಪ್ರಶ್ನೆ ಮಾಡಿದ್ದರು.

ಒಟ್ಟಿನಲ್ಲಿ ಇಡೀ ಬಾಲಿವುಡ್ ನಲ್ಲಿ  ಹೊಸ ಹೊಸ ಬೆಳವಣಿಗೆಗೆ ಕಾರಣವಾದ ಸುಶಾಂತ್ ಸಿಂಗ್ ಸಾವಿನ ತನಿಖೆ ವಿವಿಧ ಮಗ್ಗುಲಿನಲ್ಲಿ ನಡೆಯುತ್ತಿದೆ.

loader