ಯುವರಾಜ್ ಸಿಂಗ್ ಪತ್ನಿಗೆ 33, ನ್ಯೂಯಾರ್ಕ್‌ನಲ್ಲಿ ಹುಟ್ಟು ಹಬ್ಬ ಆಚರಣೆ!

First Published 28, Feb 2020, 6:51 PM

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಆಲ್ರೌಂಡರ್ ಯುವರಾಜ್ ಸಿಂಗ್ ಪತ್ನಿ ಹಝೆಲ್ ಕೀಚ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಡೆಲ್, ಬಾಲಿವುಡ್ ನಟಿ ಹಝೆಲ್ ಕೀಚ್, ಹುಟ್ಟಿ ಬೆಳದಿದ್ದು ಲಂಡನ್‌ನಲ್ಲಿ. 2016ರಲ್ಲಿ ಯುವಿ ಮದುವೆಯಾದ ಹಝೆಲ್ ಬಾಲಿವುಡ್, ತಮಿಳು, ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 33ನೇ ಹುಟ್ಟು ಹಬ್ಬವನ್ನು ಯುವಿ ಜೊತೆ ಹಝೆಲ್ ಕೀಚ್ ನ್ಯೂಯಾರ್ಕ್‌ನಲ್ಲಿ ಆಚರಿಸಿದ್ದಾರೆ.

33ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಯುವರಾಜ್ ಸಿಂಗ್ ಪತ್ನಿ ಹಝೆಲ್ ಕೀಚ್

ನ್ಯೂಯಾರ್ಕ್‌ನಲ್ಲಿರುವ ಲಿಬರ್ಟಿ ಪ್ರತಿಮೆ ಎದುರು ಫೋಟೋ ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಶೇರ್

ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರಗಳಲ್ಲಿ ಕೆಲ ಪಾತ್ರ ಮಾಡಿರುವ ಹಝೆಲ್ ಕೀಚ್

ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಹಝೆಲ್ ಕೀಚ್

ಹೆಚ್ಚಾಗಿ ಐಟಂ ಸಾಂಗ್‌ಗಲ್ಲಿ ಕಾಣಿಸಿಕೊಂಡಿದ್ದ ಚೆಲುವೆ

2007ರ ಹಿಂದಿ ಬಿಗ್‌ಬಾಸ್ ಮೂಲಕ ಭಾರತದಲ್ಲಿ ಚಿರಪರಿಚಿತವಾದ ಹಝೆಲ್

ತಮಿಳು ಚಿತ್ರ ಬಿಲ್ಲಾ ದಲ್ಲಿ ನಟಿಸಿರುವ ಹಝೆಲ್ ಕೀಚ್

ಜಲಕ್ ದಿಕ್‌ಲಾಜ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಹಝೆಲ್ ಕೀಚ್

2019ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್

ವಿದಾಯದ ಬಳಿಕ ಹಝೆಲ್ ಕೀಚ್ ಜೊತೆ ಕಾಲ ಕಳೆಯುತ್ತಿರುವ ಯುವರಾಜ್

loader