MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!

RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!

Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್‌ ಆಗಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್‌ ಪಾಟಿದಾರ್‌ಗೆ ಮಾತ್ರ ಸುವರ್ಣಾವಕಾಶ ಮಾತ್‌ ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ. 

1 Min read
Author : Padmashree Bhat
Published : May 31 2026, 10:19 PM IST
Share this Photo Gallery
  • FB
  • TW
  • Linkdin
  • Whatsapp
14
ಸಖತ್‌ ಆಗಿ ಆಡಿದ ರಜತ್
Image Credit : ANI

ಸಖತ್‌ ಆಗಿ ಆಡಿದ ರಜತ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸಿಕ್ಕಾಪಟ್ಟೆ ರನ್‌ ತಂದುಕೊಟ್ಟು, ವಿಕೆಟ್‌ ಪಡೆದಿರುವ ರಜತ್‌ ನಿಜಕ್ಕೂ ತುಂಬ ಪ್ರೌಢಿಮೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ನೀಟ್‌ ಆಗಿ ತಂಡವನ್ನು ಕೂಡ ಮುನ್ನಡೆಸುತತಿದ್ದಾರೆ. 2025 ರ ಆರಂಭ ಆಗೋ ಮುನ್ನ ಕ್ಯಾಪ್ಟನ್‌ ಪಟ್ಟ ಪಡೆದಿದ್ದ ರಜತ್‌ ಅವರು ಕೊನೆಗೂ ಟ್ರೋಫಿ ಪಡೆಯುವಲ್ಲಿ ಯಶಸ್ವಿಯಾದರು. 18 ವರ್ಷಗಳ ಬಳಿಕ ಟ್ರೋಫಿ ಸಿಕ್ಕಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಆ ಆಟ ನೋಡಿ ವಿರಾಟ್‌ ಕೊಹ್ಲಿಯೇ ದಂಗಾದ್ರು
Image Credit : ANI

ಆ ಆಟ ನೋಡಿ ವಿರಾಟ್‌ ಕೊಹ್ಲಿಯೇ ದಂಗಾದ್ರು

ರಜತ್‌ ಅವರು ಈ ಬಾರಿ ಕೂಡ 14 ಪಂದ್ಯಗಳಲ್ಲಿ 44.18 ರ ಸರಾಸರಿ, 196.76 ರ ಸ್ಟ್ರೈಕ್ ರೇಟ್‌ನಲ್ಲಿ 486 ರನ್‌ಗಳನ್ನು ಗಳಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ 93 ರನ್‌ ಚಚ್ಚಿದ್ದರು. ಆಗ ವಿರಾಟ್‌ ಕೊಹ್ಲಿ ಅವ್ರೇ ದಂಗಾಗಿ ಈ ಹೊಡಿಬಡಿ ಆಟವನ್ನು ನೋಡಿದ್ದರು.

Related Articles

Related image1
IPL ಫೈನಲ್‌ಗೂ ಮುನ್ನ ಹಾಲಿ ಚಾಂಪಿಯನ್‌ RCB ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿಕೆ ಶಿವಕುಮಾರ್!
Related image2
IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ
34
ರಜತ್‌ ಪಾಟಿದಾರ್‌ ಏನಂದ್ರು?
Image Credit : X/RCBTweets

ರಜತ್‌ ಪಾಟಿದಾರ್‌ ಏನಂದ್ರು?

“ನಾನು ಸದ್ಯಕ್ಕೆ ಇಂಡಿಯನ್‌ ಟೀಂಗೆ ಆಯ್ಕೆ ಆಗುವ ಆಲೋಚನೆಯಲ್ಲಿ ಇಲ್ಲ. ಹೀಗಾಗಿ ಇದರ ಬಗ್ಗೆ ಯೋಚನೆ ಮಾಡಿಲ್ಲ" ಎಂದು ರಜತ್‌ ಅವರು ನೇರವಾಗಿ ಹೇಳಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಟಿಮ್ ಡೇವಿಡ್,ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್ ಅವರಂತಹ ಟೀಂ ಹೊಂದಿದೆ. ಇಂಥ ತಂಡವನ್ನು ನಾಯಕ ರಜತ್ ಪಾಟಿದಾರ್‌ ಮುನ್ನಡೆಸುತ್ತಿದ್ದಾರೆ.

44
ಹೆಚ್ಚು ರನ್‌ ಪಡೆದಿರೋ RCB
Image Credit : Instagram/Rajat Patidar

ಹೆಚ್ಚು ರನ್‌ ಪಡೆದಿರೋ RCB

ಈ ಬಾರಿಯಂತೂ ಆರ್‌ಸಿಬಿ ತಂಡದಷ್ಟು ಬೇರೆ ಯಾವುದೇ ಟೀಂ ಕೂಡ 200 ಕ್ಕೂ ಹೆಚ್ಚು ರನ್‌ಗಳನ್ನು ಪಡೆದಿಲ್ಲ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಪಾಟಿದಾರ್ ಮಾತ್ರ ಕೂಲ್‌ ಆಗಿ ಕ್ಯಾಪ್ಟನ್ಸಿ ಮಢುತ್ತಿದ್ದಾರೆ. ಒಟ್ಟಿನಲ್ಲಿ BCCI ಪಾಟಿದಾರ್‌ಗೆ ಚಾನ್ಸ್‌ ಕೊಡುತ್ತಿಲ್ಲವಾ? ಇವರು ಮನಸ್ಸು ಮಾಡುತ್ತಿಲ್ಲವಾ ಎನ್ನೋದು ಅರ್ಥ ಆಗ್ತಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ
ಐಪಿಎಲ್
ಟೀಮ್ ಇಂಡಿಯಾ

Latest Videos
Recommended Stories
Recommended image1
ಸತತ 2ನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು: 155 ರನ್‌ಗೆ ಟೈಟಾನ್ಸ್‌ ಕಟ್ಟಿಹಾಕಿದ ಬೆಂಗಳೂರು ಬೌಲರ್ಸ್!
Recommended image2
IPL 2026 Winner Money: ಐಪಿಎಲ್‌ನಲ್ಲಿ ಟ್ರೋಫಿ ಪಡೆದವ್ರಿಗೆ, ಉಳಿದವ್ರಿಗೆ ಸಿಗಲಿದೆ ಭರ್ಜರಿ ಹಣ! ಎಷ್ಟು?
Recommended image3
ಗುಜರಾತ್ ಟೈಟಾನ್ಸ್ ತವರಾದ್ರೂ ಸ್ಟೇಡಿಯಂನಲ್ಲಿ ಫುಲ್ ಆರ್‌ಸಿಬಿ ಫ್ಯಾನ್ಸ್, ಹುಡುಕಿದ್ರೂ ಕಾಣ್ತಿಲ್ಲ ಜಿಟಿ ಜರ್ಸಿ
Related Stories
Recommended image1
IPL ಫೈನಲ್‌ಗೂ ಮುನ್ನ ಹಾಲಿ ಚಾಂಪಿಯನ್‌ RCB ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿಕೆ ಶಿವಕುಮಾರ್!
Recommended image2
IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved