MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 3,000,000,000 ರೂಪಾಯಿ ಆಫರ್‌ಗೆ ನೋ ಎಂದ ವಿರಾಟ್ ಕೊಹ್ಲಿ, ಭಾರತೀಯ ಬ್ರ್ಯಾಂಡ್ ಕಟ್ಟಲು ದೊಡ್ಡ ಪಣ

3,000,000,000 ರೂಪಾಯಿ ಆಫರ್‌ಗೆ ನೋ ಎಂದ ವಿರಾಟ್ ಕೊಹ್ಲಿ, ಭಾರತೀಯ ಬ್ರ್ಯಾಂಡ್ ಕಟ್ಟಲು ದೊಡ್ಡ ಪಣ

ಭಾರತದ ಸ್ಟಾರ್ ಕ್ರಿಕೆಟಿಗ Virat Kohli ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು 300,00,00,000 ರೂಪಾಯಿ ಮೌಲ್ಯದ ಹೊಸ ಒಪ್ಪಂದವನ್ನು ತಿರಸ್ಕರಿಸಿ, ತಮ್ಮದೇ ಭಾರತೀಯ ಸ್ಪೋರ್ಟ್ಸ್ ಬ್ರ್ಯಾಂಡ್ ನಿರ್ಮಿಸುವ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ. 

1 Min read
Author : Sushma Hegde
Published : Jun 25 2026, 10:51 AM IST
Share this Photo Gallery
  • FB
  • TW
  • Linkdin
  • Whatsapp
15
ಪುಮಾ ಜೊತೆಗಿನ ಬಾಂಧವ್ಯಕ್ಕೆ ಗುಡ್‌ಬೈ!
Image Credit : Asianet News

ಪುಮಾ ಜೊತೆಗಿನ ಬಾಂಧವ್ಯಕ್ಕೆ ಗುಡ್‌ಬೈ!

2017ರಿಂದ ಜಾಗತಿಕ ಸ್ಪೋರ್ಟ್ಸ್ ಬ್ರ್ಯಾಂಡ್ Puma ಜೊತೆ ಕೈಜೋಡಿಸಿದ್ದ ಕೊಹ್ಲಿಗೆ, ಮುಂದಿನ ಎಂಟು ವರ್ಷಗಳಿಗಾಗಿ ಸುಮಾರು ₹300 ಕೋಟಿ ಮೌಲ್ಯದ ವಿಸ್ತರಣಾ ಒಪ್ಪಂದದ ಆಫರ್ ಬಂದಿತ್ತು. ಆದರೆ ಕೊಹ್ಲಿ ಈ ಸುರಕ್ಷಿತ ಆಫರ್‌ಗೆ 'ನೋ' ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
₹40 ಕೋಟಿ ಹೂಡಿಕೆ ಮಾಡಿ ಹೊಸ ದಾರಿ
Image Credit : Asianet News

₹40 ಕೋಟಿ ಹೂಡಿಕೆ ಮಾಡಿ ಹೊಸ ದಾರಿ

ಕೇವಲ ಜಾಹೀರಾತಿನ ಮುಖವಾಗಿರುವ ಬದಲು, ಕೊಹ್ಲಿ ತಮ್ಮದೇ ಬ್ರ್ಯಾಂಡ್ ನಿರ್ಮಿಸಲು ನಿರ್ಧರಿಸಿದ್ದಾರೆ. ಅವರು ಸುಮಾರು ₹40 ಕೋಟಿ ಹೂಡಿಕೆ ಮಾಡಿ Agilitas Sports ನಲ್ಲಿ ಪಾಲುದಾರರಾಗಿದ್ದು, ತಮ್ಮ ಜನಪ್ರಿಯ ಬ್ರ್ಯಾಂಡ್ One8 ಅನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ.

35
'ಮೇಕ್ ಇನ್ ಇಂಡಿಯಾ' ಸ್ಪೋರ್ಟ್ಸ್ ಬ್ರ್ಯಾಂಡ್ ಕನಸು
Image Credit : Asianet News

'ಮೇಕ್ ಇನ್ ಇಂಡಿಯಾ' ಸ್ಪೋರ್ಟ್ಸ್ ಬ್ರ್ಯಾಂಡ್ ಕನಸು

ಕೊಹ್ಲಿಯ ಗುರಿ ಕೇವಲ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದಲ್ಲ. ಭಾರತದಲ್ಲೇ ವಿನ್ಯಾಸ, ಉತ್ಪಾದನೆ ಮತ್ತು ಜಾಗತಿಕ ಮಟ್ಟದ ಸ್ಪೋರ್ಟ್ಸ್ ಉತ್ಪನ್ನಗಳನ್ನು ನಿರ್ಮಿಸುವ ಸ್ವದೇಶಿ ಬ್ರ್ಯಾಂಡ್ ಸೃಷ್ಟಿಸುವ ಕನಸನ್ನು ಅವರು ಕಾಣುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ One8ನ ಸ್ವತಂತ್ರ ಉತ್ಪನ್ನಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

45
ಅನೂಷ್ಕಾ ಶರ್ಮಾ ಕೂಡ ಪಾಲುದಾರ
Image Credit : Asianet News

ಅನೂಷ್ಕಾ ಶರ್ಮಾ ಕೂಡ ಪಾಲುದಾರ

ನಟಿ Anushka Sharma ಕೂಡ Agilitas Sports‌ನಲ್ಲಿ ಹೂಡಿಕೆ ಮಾಡಿದ್ದು, One8 ಬ್ರ್ಯಾಂಡ್‌ನ ಯೋಗಾ ಮತ್ತು ಲೈಫ್‌ಸ್ಟೈಲ್ ವಿಭಾಗದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

55
ಹಣಕ್ಕಿಂತ ದೊಡ್ಡ ಕನಸು
Image Credit : Asianet News

ಹಣಕ್ಕಿಂತ ದೊಡ್ಡ ಕನಸು

₹300 ಕೋಟಿ ಖಚಿತ ಆದಾಯವನ್ನು ಬಿಟ್ಟು, ಸ್ವಂತ ಬ್ರ್ಯಾಂಡ್ ನಿರ್ಮಿಸಲು ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಭಾರತೀಯ ಕ್ರೀಡಾ ಉದ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅನೇಕರು ಇದನ್ನು ಭಾರತದ ಮೊದಲ ಜಾಗತಿಕ ಮಟ್ಟದ ಸ್ವದೇಶಿ ಸ್ಪೋರ್ಟ್ಸ್ ಬ್ರ್ಯಾಂಡ್ ನಿರ್ಮಿಸುವ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ವಿರಾಟ್ ಕೊಹ್ಲಿ
ಕ್ರೀಡೆಗಳು
ವ್ಯವಹಾರ

Latest Videos
Recommended Stories
Recommended image1
ಮುಂಬೈ ಇಂಡಿಯನ್ಸ್‌ನಲ್ಲಿ ತಳಮಳ, ತಂಡದಿಂದ ಹೊರನಡೆಯುತ್ತಿದ್ದಾರೆ ಸೂರ್ಯಕುಮಾರ್ ಯಾದವ್
Recommended image2
ಮುಂಬೈ ಇಂಡಿಯನ್ಸ್ ಬಿಡ್ತಾರಾ ಹಾರ್ದಿಕ್ ಪಾಂಡ್ಯ? ಕ್ಯಾಪ್ಟನ್ಸಿ ಆಫರ್ ಕೊಟ್ಟ KKR, ಐಪಿಎಲ್‌ನಲ್ಲಿ ದೊಡ್ಡ ಟ್ವಿಸ್ಟ್!
Recommended image3
ಅತ್ತ ಮ್ಯಾಚ್ ಸೋತ್ರು, ಇತ್ತ ಬೆಡ್ ರೂಂ ಜಗಳ ಬೀದಿಗೆ ಬಂತು; ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಪಾಕ್‌ ಆಟಗಾರ್ತಿಯರ ಕಿತ್ತಾಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved