ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಸಚಿನ್ ವಿಶ್ವದಾಖಲೆ ವಿರಾಟ್ ಪಾಲು..!

First Published Dec 2, 2020, 10:34 AM IST

ಕ್ಯಾನ್‌ಬೆರ್ರಾ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಒಂದೊಂದೇ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾ ಸಾಗುತ್ತಿರುವ ಆಧುನಿಕ ಕ್ರಿಕೆಟ್‌ನ ರನ್‌ ಮಶೀನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಏಕದಿನ ಪಂದ್ಯದಲ್ಲಿ 23 ರನ್ ಬಾರಿಸುತ್ತಿದ್ದಂತೆ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.
ಹೌದು, ಇದೀಗ ಅತಿ ಕಡಿಮೆ ಏಕದಿನ ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ.  ವಿರಾಟ್ ಕೊಹ್ಲಿ 242 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ 300 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದರು. ಈ ವಿಶ್ವದಾಖಲೆ ಕೊಹ್ಲಿ ಪಾಲಾಗಿದೆ. ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಪೂರೈಸಿದ ಟಾಪ್ 6 ಆಟಗಾರರ ವಿವರ ಇಲ್ಲಿದೆ ನೋಡಿ

1. ವಿರಾಟ್ ಕೊಹ್ಲಿ: 242 ಇನಿಂಗ್ಸ್‌

1. ವಿರಾಟ್ ಕೊಹ್ಲಿ: 242 ಇನಿಂಗ್ಸ್‌

ಟೀಂ ಇಂಡಿಯಾ ನಾಯಕ ವಿರಾಟ್ 242 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ 242 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

2. ಸಚಿನ್ ತೆಂಡುಲ್ಕರ್: 300 ಇನಿಂಗ್ಸ್‌

2. ಸಚಿನ್ ತೆಂಡುಲ್ಕರ್: 300 ಇನಿಂಗ್ಸ್‌

ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 300 ಇನಿಂಗ್ಸ್‌ಗಳಲ್ಲಿ 12 ಸಹಸ್ರ ರನ್ ಬಾರಿಸಿದ್ದರು.

ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 300 ಇನಿಂಗ್ಸ್‌ಗಳಲ್ಲಿ 12 ಸಹಸ್ರ ರನ್ ಬಾರಿಸಿದ್ದರು.

3. ರಿಕಿ ಪಾಂಟಿಂಗ್: 314 ಇನಿಂಗ್ಸ್

3. ರಿಕಿ ಪಾಂಟಿಂಗ್: 314 ಇನಿಂಗ್ಸ್

ಆಸ್ಟ್ರೇಲಿಯಾ ಮಾಜಿ ನಾಯಕ ಪಾಂಟಿಂಗ್ 314 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದರು.

ಆಸ್ಟ್ರೇಲಿಯಾ ಮಾಜಿ ನಾಯಕ ಪಾಂಟಿಂಗ್ 314 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದರು.

4. ಕುಮಾರ್ ಸಂಗಕ್ಕರ: 336 ಇನಿಂಗ್ಸ್‌

4. ಕುಮಾರ್ ಸಂಗಕ್ಕರ: 336 ಇನಿಂಗ್ಸ್‌

ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಗಕ್ಕರ 336 ಇನಿಂಗ್ಸ್‌ಗಳನ್ನಾಡಿ ಈ ಸಾಧನೆ ಮಾಡಿದ್ದರು.

ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಗಕ್ಕರ 336 ಇನಿಂಗ್ಸ್‌ಗಳನ್ನಾಡಿ ಈ ಸಾಧನೆ ಮಾಡಿದ್ದರು.

5. ಸನತ್ ಜಯಸೂರ್ಯ: 379 ಇನಿಂಗ್ಸ್

5. ಸನತ್ ಜಯಸೂರ್ಯ: 379 ಇನಿಂಗ್ಸ್

ಲಂಕಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 379 ಪಂದ್ಯಗಳನ್ನಾಡಿ 12 ಸಾವಿರ ರನ್ ಚಚ್ಚಿದ್ದರು.

ಲಂಕಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 379 ಪಂದ್ಯಗಳನ್ನಾಡಿ 12 ಸಾವಿರ ರನ್ ಚಚ್ಚಿದ್ದರು.

6. ಮಹೇಲಾ ಜಯವರ್ಧನೆ: 399 ಇನಿಂಗ್ಸ್

6. ಮಹೇಲಾ ಜಯವರ್ಧನೆ: 399 ಇನಿಂಗ್ಸ್

ಲಂಕಾ ಮಾಜಿ ನಾಯಕ ಮಹೇಲಾ ಬರೋಬ್ಬರಿ 399 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದರು.

ಲಂಕಾ ಮಾಜಿ ನಾಯಕ ಮಹೇಲಾ ಬರೋಬ್ಬರಿ 399 ಇನಿಂಗ್ಸ್‌ಗಳನ್ನಾಡಿ 12 ಸಾವಿರ ರನ್ ಪೂರೈಸಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?