ಬೆಂಗಳೂರು ಮೂಲದ ಕಂಪನಿಯಲ್ಲಿ ವಿರುಷ್ಕಾ 3.5 ಕೋಟಿ ಬಂಡವಾಳ ಹೂಡಿಕೆ!

First Published 21, Feb 2020, 9:18 PM

ಬೆಂಗಳೂರು(ಫೆ.21): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆದಾಯ ಸಾವಿರ ಕೋಟಿಗೂ ಅಧಿಕ. ಈಗಾಗಲೇ ಹಲವು ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ವಿರುಷ್ಕಾ ಜೋಡಿ ಇದೀಗ ಬೆಂಗಳೂರು ಮೂಲದ ಕಂಪನಿಯಲ್ಲಿ 2.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 
ಕೊಹ್ಲಿ ಹಾಗೂ ಅನುಷ್ಕಾ ಬೆಂಗಳೂರು ಕಂಪನಿಯಲ್ಲಿ ಬಂಡವಾಳ ಹೂಡಿಕೆ

ಬೆಂಗಳೂರಿನ ಇನ್ಶೂರ್ ಟೆಕ್ ಸ್ಟಾರ್ಟ್ ಆಪ್ ಕಂಪನಿಯಲ್ಲಿ ಹೂಡಿಕೆ

2.5 ಕೋಟಿ ರೂಪಾಯಿ ಇನ್ವೆಸ್ಟ್ ಮಾಡಿದ ಕೊಹ್ಲಿ-ಅನುಷ್ಕಾ ಶರ್ಮಾ

ಕೊಹ್ಲಿ ಮಾಲೀಕತ್ವದ ಕಾರ್ನರ್‌ಸ್ಪೋರ್ಟ್ ಕಂಪನಿ ಕೂಡ ಬಂಡವಾಳ ಹೂಡಿಕೆ

ಇನ್ಶೂರ್ ಟೆಕ್ ಕಂಪನಿಯಲ್ಲಿ ಕೊಹ್ಲಿಯ  ಕಾರ್ನರ್‌ಸ್ಪೋರ್ಟ್ ಕಂಪನಿ 1 ಕೋಟಿ ರೂ ಹೂಡಿಕೆ

ಇನ್ಶೂರ್ ಟೆಕ್ ಕಂಪನಿಲ್ಲಿ ವಿರುಷ್ಕಾ ಜೋಡಿಯ ಒಟ್ಟು ಹೂಡಿಕೆ 3.5 ಕೋಟಿ ರೂ

29 ಬ್ರ್ಯಾಂಡ್ ಎಂಡೋರ್ಸಮೆಂಟ್ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಬ್ರ್ಯಾಂಡ್ ವಾಲ್ಯೂ ಬರೋಬ್ಬರಿ 1691 ಕೋಟಿ ರೂಪಾಯಿ

loader