MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕೊಹ್ಲಿ ಟು ಧೋನಿ; ಭಾರತೀಯ ಕ್ರಿಕೆಟಿಗರ ನೆಚ್ಚಿನ ಊಟ ತಿಂಡಿ ಯಾವುದು ಗೊತ್ತಾ?

ಕೊಹ್ಲಿ ಟು ಧೋನಿ; ಭಾರತೀಯ ಕ್ರಿಕೆಟಿಗರ ನೆಚ್ಚಿನ ಊಟ ತಿಂಡಿ ಯಾವುದು ಗೊತ್ತಾ?

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಾಗಿ ಮಾತ್ರ ಉಳಿದಿಲ್ಲ; ಇದು ಲಕ್ಷಾಂತರ ಜನರನ್ನು ಒಂದುಗೂಡಿಸಿದೆ.   ಕ್ರಿಕೆಟ್ ಹೀರೋಗಳ  ಮೈದಾನದಲ್ಲಿನ   ಪ್ರದರ್ಶನದ ಜೊತೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳು ಕುತೂಹಲವನ್ನು ಹೊಂದಿದ್ದಾರೆ.  ಕ್ರಿಕೆಟಿಗರ  ನೆಚ್ಚಿನ   ಆಹಾರದ ಆಯ್ಕೆಯೂ ಜನರ ಕುತೂಹಲ ಕೆರಳಿಸುವ ಒಂದು ಅಂಶವಾಗಿದೆ. ಟೀಮ್‌ ಇಂಡಿಯಾದ ಕೆಲವು ಕ್ರಿಕೆಟಿಗರ ಫೇವರೇಟ್‌ ತಿಂಡಿ ತಿನಿಸು ಯಾವುದು ಗೊತ್ತಾ?

1 Min read
Author : Suvarna News
Published : Feb 14 2024, 12:29 PM IST
Share this Photo Gallery
  • FB
  • TW
  • Linkdin
  • Whatsapp
111

ವಿರಾಟ್‌ ಕೊಹ್ಲಿ: ಭಾರತ ತಂಡದ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದೆಹಲಿಯಲ್ಲಿ ಜನಿಸಿದವರು  ಮತ್ತು ಅವರಿಗೆ  ದೆಹಲಿಯ ಚೋಲೆ ಭಾತುರೆ ಸಖತ್‌ ಇಷ್ಷವೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ.

211

ಎಂ ಎಸ್ ಧೋನಿ: ಕ್ಯಾಪ್ಟನ್ ಕೂಲ್ ಎಮ್‌ ಎಸ್‌. ಧೋನಿ ಅವರಿಗೆ ಪಂಜಾಬಿ ಖಾದ್ಯ ಬಟರ್ ಚಿಕನ್ ಮತ್ತು ನಾನ್  ಫೇವರೆಟ್‌  ಆಗಿವೆ.

311

ರವೀಂದ್ರ ಜಡೇಜಾ: ಆಲ್‌ ರೌಂಡರ್‌ ರವೀಂದ್ರ ಜಡೇಜಾ ಅವರು ದೇಸಿ ಆಹಾರವನ್ನು ಇಷ್ಷಪಡುತ್ತಾರೆ. ಇವರಿಗೆ  ರಾಜ್ಮಾ ಚಾವಲ್  ಫೇವರೆಟ್‌.
 

411
Rohit Sharma

Rohit Sharma

ರೋಹಿತ್‌ ಶರ್ಮಾ: ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರು ವಡಾ ಪಾವ್ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಇದರ ಜೊತೆಗೆ ರೋಹಿತ್‌ ಜಪಾನಿನ ಫೇಮಸ್‌ ಖಾದ್ಯ ಸುಶಿ ಕೂಡ ಇಷ್ಷಪಡುತ್ತಾರೆ.

511

ಹಾರ್ದಿಕ್‌ ಪಾಂಡ್ಯ: ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಆಟಗಾರ ಹಾರ್ದಿಕ ಪಾಂಡ್ಯ ಅವರಿಗೆ ಇಟಾಲಿಯನ್‌ ಡಿಶ್‌ ಪಿಜ್ಜಾ  ಪೇವರೆಟ್‌ ಆಗಿದೆ.

611
Sachin Tendulkar

Sachin Tendulkar

ಸಚಿನ್ ತೆಂಡೂಲ್ಕರ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮುಂಬೈನ ಪಾವ್‌ ಭಾಜಿಯೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ.
 

711

ಯುಜ್ವೇಂದ್ರ ಚಹಾಲ್: ಟೀಮ್‌ ಇಂಡಿಯಾದ ಸ್ಪಿನರ್‌ ಯುಜ್ವೇಂದ್ರ ಚಾಹಲ್ ಅವರಿಗೆ ಪಾವ್ ಭಾಜಿ ತುಂಬಾ ಇಷ್ಷವಾದ ಖಾದ್ಯವಾಗಿದೆ.

811

ಮಹಮದ್‌ ಶಮಿ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ನೆಚ್ಚಿನ ತಿನಿಸು ಮಟನ್ ಬಿರಿಯಾನಿ  ಆಗಿದೆ ಎಂದು ವರದಿಗಳು ಹೇಳುತ್ತವೆ.

911
KL Rahul

KL Rahul

ಕೆಎಲ್ ರಾಹುಲ್: ಟೀಮ್‌ ಇಂಡಿಯಾದ  ಬ್ಯಾಟ್ಸ್‌ಮ್ಯಾನ್‌ ಮತ್ತು ವಿಕೇಟ್‌ ಕೀಪರ್‌ ಕೆಎಲ್ ರಾಹುಲ್ ಅವರು ವಿದೇಶಿ ಖಾದ್ಯ ಪಾಸ್ತಾ ಇಷ್ಷಪಡುತ್ತಾರೆ ಎನ್ನಲಾಗಿದೆ.

1011

ಶಿಖರ್‌ ಧವನ್‌: ಭಾರತದ ತಂಡದ ಓಪನರ್‌ ಆಗಿ ಹೆಸರು ಮಾಡಿದ ಶಿಖರ್‌ ಧವನ್‌ ಅವರಿಗೆ ತಂದೂರಿ ಚಿಕನ್‌ ಫೇವರೇಟ್‌ ಢಿಶ್‌ ಆಗಿದೆ.

1111
Jasprit Bumrah

Jasprit Bumrah

ಜಸ್ಪ್ರೀತ್ ಬುಮ್ಮ್ರಾ: ಟೀಮ್‌ ಇಂಡಿಯಾದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರಿಗೆ ಗುಜಾರಾತಿ ತಿಂಡಿ ಡೋಕ್ಲಾ ನೆಚ್ಚಿನ ಖಾದ್ಯವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಎಂ.ಎಸ್. ಧೋನಿ
ರೋಹಿತ್ ಶರ್ಮಾ
ಆಹಾರ
ಕೆ. ಎಲ್. ರಾಹುಲ್
ಟೀಮ್ ಇಂಡಿಯಾ

Latest Videos
Recommended Stories
Recommended image1
ಅದೊಂದು ಕಾರಣಕ್ಕಾಗಿ ವಿಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಲಿ ಅಂತ ಪ್ರಾರ್ಥಿಸುತ್ತಿದೆ ಟೀಂ ಇಂಡಿಯಾ!
Recommended image2
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇಂದು ಮಾಡು-ಮಡಿ ಪಂದ್ಯ!
Recommended image3
ಟಿ20 ವಿಶ್ವಕಪ್ ಸೆಮಿಫೈನಲ್‌ ರೇಸ್‌ನಿಂದ ಶ್ರೀಲಂಕಾ ಔಟ್! ಕಿವೀಸ್ ಕನಸು ಜೀವಂತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved