ಬಾಂಗ್ಲಾ ಕ್ರಿಕೆಟಿಗರ ಬ್ಯೂಟಿಫುಲ್ ಮಡದಿಯರಿವರು
ಬಾಂಗ್ಲಾದೇಶ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಟಿ20 ಟೂರ್ನಿಯಲ್ಲಿ ಭಾರತ ವಿರುದ್ಧ ಚೊಚ್ಚಲ ಜಯ ದಾಖಲಿಸಿದೆ. ಕಳೆದ 8 ಮುಖಾಮುಖಿಯಲ್ಲಿ ಸೋಲು ಕಂಡಿದ್ದ ಬಾಂಗ್ಲಾದೇಶ ಮುಷ್ಫೀಕರ್ ರಹೀಮ್ ಕೆಚ್ಚೆದೆಯ ಹೋರಾಟದ ನೆರವಿನಿಂದ ಬಾಂಗ್ಲಾದೇಶ 7 ವಿಕೆಟ್‌ಗಳ ಜಯ ದಾಖಲಿಸಿತು. ಇನ್ನು ಎರಡನೇ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವುದರೊಂದಿಗೆ ಸರಣಿ ಸಮ ಮಾಡಿಕೊಂಡಿದೆ. ಇದೀಗ ನಿರ್ಣಾಯಕ ಪಂದ್ಯ ನವೆಂಬರ್ 10ರಂದು ನಾಗ್ಪುರದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಬಾಂಗ್ಲಾದೇಶ ಕೆಲ ಕ್ರಿಕೆಟಿಗರ ಬ್ಯೂಟಿಫುಲ್ ಪತ್ನಿಯರ ಪರಿಚಯವನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ
110

1. ಮುಷ್ಫೀಕರ್ ರಹೀಮ್: ಜನ್ನತಲ್ ಕಿಫಾಯತ್
1. ಮುಷ್ಫೀಕರ್ ರಹೀಮ್: ಜನ್ನತಲ್ ಕಿಫಾಯತ್
Add Asianetnews Kannada as a Preferred Source

210
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಮಷ್ಫೀಕರ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕ್ಯೂಟ್ ಜೋಡಿಗಳಲ್ಲಿ ಒಂದು ಎನಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಮಷ್ಫೀಕರ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕ್ಯೂಟ್ ಜೋಡಿಗಳಲ್ಲಿ ಒಂದು ಎನಿಸಿದೆ.
310
2. ಮೊಹಮ್ಮದುಲ್ಲಾ-ಜನ್ನತ್’ಉಲ್ ಕುಸ್ವಾರ್ ಮಿಸ್ತಿ
2. ಮೊಹಮ್ಮದುಲ್ಲಾ-ಜನ್ನತ್’ಉಲ್ ಕುಸ್ವಾರ್ ಮಿಸ್ತಿ
410
ಬಾಂಗ್ಲಾದೇಶದ ಧೋನಿ ಎಂದೇ ಕರೆಸಿಕೊಳ್ಳುವ ಮೊಹಮ್ಮದುಲ್ಲಾ, ಮ್ಯಾಚ್ ಫಿನೀಶರ್ ಆಗಿ ಗುರುತಿಸಿಕೊಂಡಿದ್ದಾರೆ. 2011ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಜನ್ನತ್’ಉಲ್ ಕುಸ್ವಾರ್ ಮಿಸ್ತಿ ತಂಗಿಯನ್ನೇ ಮುಷ್ಫೀಕರ್ ವಿವಾಹವಾಗಿದ್ದು.

510
3.ಶಕೀಬ್ ಅಲ್ ಹಸನ್: ಉಮ್ಮೆ ಅಹಮ್ಮದ್ ಶಿಶೀರ್
3.ಶಕೀಬ್ ಅಲ್ ಹಸನ್: ಉಮ್ಮೆ ಅಹಮ್ಮದ್ ಶಿಶೀರ್
610
ಬಾಂಗ್ಲಾದೇಶದ ನಿಷೇಧಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಪತ್ನಿ ಉಮ್ಮೆ ಅಹಮ್ಮದ್ ಶಿಶೀರ್ ಯಾವುದೇ ಮಾಡೆಲ್ ಅಥವಾ ಆ್ಯಕ್ಟರ್ ಅಲ್ಲ. ಆದರೆ ಅವರ್ಯಾರಿಗೂ ಕಮ್ಮಿಯಿಲ್ಲ
ಬಾಂಗ್ಲಾದೇಶದ ನಿಷೇಧಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಪತ್ನಿ ಉಮ್ಮೆ ಅಹಮ್ಮದ್ ಶಿಶೀರ್ ಯಾವುದೇ ಮಾಡೆಲ್ ಅಥವಾ ಆ್ಯಕ್ಟರ್ ಅಲ್ಲ. ಆದರೆ ಅವರ್ಯಾರಿಗೂ ಕಮ್ಮಿಯಿಲ್ಲ
710
4. ಮಶ್ರಫೆ ಮೊರ್ತಾಜಾ: ಶುಮನ್ ಹಕ್ ಶುಮಿ
4. ಮಶ್ರಫೆ ಮೊರ್ತಾಜಾ: ಶುಮನ್ ಹಕ್ ಶುಮಿ
810
ಬಾಂಗ್ಲಾದೇಶ ಏಕದಿನ ತಂಡದ ನಾಯಕ ಮೊಶ್ರಾಫೆ ಮೊರ್ತಾಜಾ, ತಮ್ಮ ಕಾಲೇಜು ಗೆಳತಿಯಾದ ಶುಮನ್ ಹಕ್ ಶುಮಿಯನ್ನು 2006ರಲ್ಲಿ ವಿವಾಹವಾಗಿದ್ದರು.
ಬಾಂಗ್ಲಾದೇಶ ಏಕದಿನ ತಂಡದ ನಾಯಕ ಮೊಶ್ರಾಫೆ ಮೊರ್ತಾಜಾ, ತಮ್ಮ ಕಾಲೇಜು ಗೆಳತಿಯಾದ ಶುಮನ್ ಹಕ್ ಶುಮಿಯನ್ನು 2006ರಲ್ಲಿ ವಿವಾಹವಾಗಿದ್ದರು.
910
5.ತಮೀಮ್ ಇಕ್ಬಾಲ್-ಆಯೇಷಾ ಸಿದ್ದಿಕಾ
5.ತಮೀಮ್ ಇಕ್ಬಾಲ್-ಆಯೇಷಾ ಸಿದ್ದಿಕಾ
1010
ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್’ಮನ್ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಪ್ರವಾಸ ಮಿಸ್ ಮಾಡಿಕೊಂಡಿದ್ದಾರೆ. ತಮೀಮ್ ದಂಪತಿಯ ಜೋಡಿ ನೋಡಲು ಎರಡು ಕಣ್ಣು ಸಾಲದು.
ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್’ಮನ್ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಪ್ರವಾಸ ಮಿಸ್ ಮಾಡಿಕೊಂಡಿದ್ದಾರೆ. ತಮೀಮ್ ದಂಪತಿಯ ಜೋಡಿ ನೋಡಲು ಎರಡು ಕಣ್ಣು ಸಾಲದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos