ಸಚಿನ್-ಅಂಜಲಿ ಲವ್ ಸ್ಟೋರಿ: ಮೊದಲ ಭೇಟಿ, ಮೊದಲ ಸಿನೆಮಾ..?
ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪಾಲಿಗೆ ಅಕ್ಷರಶಃ ಸತ್ಯ ಎನಿಸಿದೆ. ಸಚಿನ್ ತೆಂಡುಲ್ಕರ್ ಪತ್ನಿ ಅಂಜಲಿ ತೆಂಡುಲ್ಕರ್ ಮಾಸ್ಟರ್ ಬ್ಲಾಸ್ಟರ್ ಹಿಂದೆ ಸದಾಕಾಲ ನೆರಳಾಗಿ ನಿಂತಿದ್ದಾರೆ.ನವೆಂಬರ್ 10, 2019ಕ್ಕೆ ಅಂಜಲಿ 52ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್-ಅಂಜಲಿ ಪ್ರೇಮ-ಪ್ರಣಯ-ಬದುಕಿನ ಕುತೂಹಲಕಾರಿ ಸಂಗತಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
110

1. ಸಚಿನ್ ತೆಂಡುಲ್ಕರ್‌ರನ್ನು ಮೊದಲು ಅಂಜಲಿ ನೋಡಿದಾಗ, ಆತ ಯಾರೆಂದೇ ಗೊತ್ತಿರಲಿಲ್ಲವಂತೆ..!

Add Asianetnews Kannada as a Preferred Source

210
2. ಸಚಿನ್‌ರನ್ನು ಅಂಜಲಿ ಮೊದಲ ಬಾರಿಗೆ ನೋಡಿದ್ದು 1990ರಲ್ಲಿ ಮುಂಬೈನ ಏರ್‌ಪೋರ್ಟ್‌ನಲ್ಲಿ

310
3. ಆಗ ಸಚಿನ್ ವಯಸ್ಸು 17 ವರ್ಷವಾಗಿದ್ದರೆ, ಅಂಜಲಿ ವಯಸ್ಸು 25 ಆಗಿತ್ತು. ಇಬ್ಬರ ನಡುವಿನ ವಯಸ್ಸಿನ ಅಂತರ 8 ವರ್ಷ..!

410
4. ಮದುವೆಗಿಂತ ಮೊದಲು ಈ ಇಬ್ಬರು ನೋಡಿದ ಮೊದಲ ಸಿನೆಮಾ ’ರೋಜಾ’

510
5. ಬರೋಬ್ಬರಿ 5 ವರ್ಷಗಳ ಡೇಟಿಂಗ್ ಬಳಿಕ 1995ರಲ್ಲಿ ಸಚಿನ್-ಅಂಜಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

610
6. ತಂದೆಯ ಸಾವಿನ ಸುದ್ದಿಯನ್ನು ಸಚಿನ್‌ಗೆ ಮೊದಲು ತಿಳಿಸಿದ್ದು ಅಂಜಲಿ. ಆಗ ಸಚಿನ್ 1999ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

710
7. ಅಂಜಲಿ ಮೊದಲ ಹೆಸರು ಅಂಜಲಿ ಮೆಹ್ತಾ. ಅಂಜಲಿ ತಾಯಿ ಅನ್ನಾಬೆಲ್ ಮೆಹ್ತಾ ಬ್ರಿಟೀಷ್ ಮೂಲದವರು.

810
8. ಅಂಜಲಿ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಮದುವೆ ಬಳಿಕ ವೈದ್ಯ ವೃತ್ತಿ ತ್ಯಜಿಸಿ ಸಚಿನ್‌ಗಾಗಿ ತಮ್ಮ ಬದುಕನ್ನು ಮೀಸಲಿಟ್ಟರು.

910
9. ಸಚಿನ್-ಅಂಜಲಿ ದಂಪತಿಗೆ ಸಾರಾ ಹಾಗೂ ಅರ್ಜುನ್ ಎಂಬ ಇಬ್ಬರು ಮಕ್ಕಳು. ಸಚಿನ್ ಹಾಗೂ ಮಕ್ಕಳ ಪಾಲಿಗೆ ಅಂಜಲಿ ಮೆಂಟರ್ ಕೂಡಾ ಹೌದು.

1010
10. ಸಚಿನ್ ತೆಂಡುಲ್ಕರ್ ದಿಗ್ಗಜ ಬ್ಯಾಟ್ಸ್‌ಮನ್ ಆಗಿರಬಹುದು. ಆದರೆ ಆತನಿಗಾಗಿ ತನ್ನೆಲ್ಲ ಬದುಕನ್ನು ಮೀಸಲಿಟ್ಟ ತ್ಯಾಗಮಯಿ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos