MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Sports
  • Cricket
  • ಇದು ಐಪಿಎಲ್ ಅಲ್ಲ, ವರ್ಲ್ಡ್ ರೆಕಾರ್ಡ್ ಬರೆದ ವೈಭವ್ ಸೂರ್ಯವಂಶಿಗೆ ಆರ್‌ಸಿಬಿ ಹೇಳಿದ್ದೇನು?

ಇದು ಐಪಿಎಲ್ ಅಲ್ಲ, ವರ್ಲ್ಡ್ ರೆಕಾರ್ಡ್ ಬರೆದ ವೈಭವ್ ಸೂರ್ಯವಂಶಿಗೆ ಆರ್‌ಸಿಬಿ ಹೇಳಿದ್ದೇನು?

ಶ್ರೀಲಂಕಾ ಎ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 11 ಎಸೆತದಲ್ಲಿ ಅರ್ಧಶತಕ, 29 ಎಸೆತದಲ್ಲಿ 94 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇದರ ಬೆನ್ನಲ್ಲೇ ಚಾಂಪಿಯನ್ ಆರ್‌ಸಿಬಿ ತಂಡದ ಮಹತ್ವದ ಪೋಸ್ಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ.

2 Min read
Author : Chethan Kumar
Published : Jun 22 2026, 03:09 PM IST
Share this Photo Gallery
  • FB
  • TW
  • Linkdin
  • Whatsapp
16
ವೈಭವ್ ಸೂರ್ಯವಂಶಿ ದಾಖಲೆ ಕುರಿತು ಆರ್‌ಸಿಬಿ ಪೋಸ್ಟ್
Image Credit : stockPhoto

ವೈಭವ್ ಸೂರ್ಯವಂಶಿ ದಾಖಲೆ ಕುರಿತು ಆರ್‌ಸಿಬಿ ಪೋಸ್ಟ್

ವೈಭವ್ ಸೂರ್ಯವಂಶಿ ಭಾರತ ಎ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಮಾತ್ರವಲ್ಲ ವಿಶ್ವದಾಖಲೆ ಬರೆದಿದ್ದಾರೆ. 15ರ ಹರೆಯದ ವೈಭವ್ ಸೂರ್ಯವಂಶಿ ಆಟಕ್ಕೆ ದಿಗ್ಗಜರೇ ಸಲಾಂ ಹೇಳುತ್ತಿದ್ದಾರೆ. ಇದರ ನಡುವೆ ಚಾಂಪಿಯನ್ ಆರ್‌‌ಸಿಬಿ ಮಹತ್ವದ ಪೋಸ್ಟ್ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇದು ಐಪಿಎಲ್ ಅಲ್ಲ, ಆರ್‌ಸಿಬಿ ಪೋಸ್ಟ್
Image Credit : x

ಇದು ಐಪಿಎಲ್ ಅಲ್ಲ, ಆರ್‌ಸಿಬಿ ಪೋಸ್ಟ್

ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಬಳಿಕ ಆರ್‌ಸಿಬಿ ಮಾಡಿದ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದೆ. ವೈಭವ್ ಸೂರ್ಯವಂಶಿ ಅಬ್ಬರದ ಫೋಟೋಗಳನ್ನು ಹಂಚಿಕೊಂಡ ಆರ್‌ಸಿಬಿ ಕುತೂಹಲಕಾರಿ ಪೋಸ್ಟ್ ಮಾಡಿದೆ. ಇದು ಐಪಿಎಲ್ ಅಲ್ಲ, ಇತ್ತ ವೈಭವ್: ಹಾಗಾದರೆ ನನ್ನ ಬ್ಯಾಟ್ ಹಿಡಿದುಕೊಳ್ಳಿ. ಕೇವಲ 11 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ದಾಖಲೆ ಬರೆದ ವೈಭವ್ ಸೂರ್ಯವಂಶಿಗೆ ಸಲಾಂ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.

Related Articles

Related image1
ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
Related image2
'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...': ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
36
ಏಕದಿನದಲ್ಲಿ ಐಪಿಎಲ್ ರೀತಿ ಬ್ಯಾಟಿಂಗ್
Image Credit : X/@InqalabNewsIN

ಏಕದಿನದಲ್ಲಿ ಐಪಿಎಲ್ ರೀತಿ ಬ್ಯಾಟಿಂಗ್

ವೈಭವ್ ಸೂರ್ಯವಂಶಿ ಅಬ್ಬರ ನೋಡಿದ ಆರ್‌ಸಿಬಿ ಭಾರಿ ಮೆಚ್ಚುಗೆ ಸೂಚಿಸಿದೆ. ಇದು ಲಿಸ್ಟ್ ಎ ಪಂದ್ಯ. 50 ಓವರ್‌ಗಳ ಏಕದಿನ ಪಂದ್ಯ ಇದು. ಇದೇ ಕಾರಣಕ್ಕೆ ಆರ್‌ಸಿಬಿ ಈ ರೀತಿ ಪೋಸ್ಟ್ ಮಾಡಿದೆ. ವೈಭವ್ ಸೂರ್ಯವಂಶಿ ಇದು ಐಪಿಎಲ್ ಪಂದ್ಯ ಎಂದು ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಏಕದಿನ ಪಂದ್ಯ ಅನ್ನೋ ರೀತಿಯಲ್ಲಿ ಪೋಸ್ಟ್ ಮಾಡಿದೆ. ಆದರೆ ವೈಭವ್ ಸೂರ್ಯವಂಶಿ ತನ್ನ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ.

46
ಆರ್‌ಸಿಬಿಯನ್ ರೀತಿ ಕಾಣಿಸುತ್ತಿದ್ದಾರೆ
Image Credit : Getty

ಆರ್‌ಸಿಬಿಯನ್ ರೀತಿ ಕಾಣಿಸುತ್ತಿದ್ದಾರೆ

ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ವೈಭವ್ ಸೂರ್ಯವಂಶಿ ಆಟಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. 15ರ ಬಾಲಕನ ಪ್ರದರ್ಶನಕ್ಕೆ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ ಎಂದಿದ್ದಾರೆ. ಇದೇ ವೇಳೆ ಹಲವರು ವೈಭವ್ ಸೂರ್ಯವಂಶಿ ಆರ್‌ಸಿಬಿಯನ್ ರೀತಿ ಕಾಣಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ವೈಭವ್ ಬ್ಯಾಟ್‌ನಲ್ಲಿ ಟರ್ಬೋ ಬಟನ್ ಇರಬೇಕು ಎಂದಿದ್ದಾರೆ.

56
ರಾಜಸ್ಥಾನ ರಾಯಲ್ಸ್ ಹೇಳಿದ್ದೇನು?
Image Credit : x

ರಾಜಸ್ಥಾನ ರಾಯಲ್ಸ್ ಹೇಳಿದ್ದೇನು?

ಆರ್‌ಸಿಬಿ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಕೂಡ ಇದೇ ರೀತಿ ಪೋಸ್ಟ್ ಮಾಡಿದೆ. ಇದು ಐಪಿಎಲ್ ಅಲ್ಲ ಎಂಬ ಪೋಸ್ಟ್‌ನ್ನು ರಾಜಸ್ಥಾನ ರಾಯಲ್ಸ್ ಕೂಡ ಹೇಳಿದೆ. ಲಂಕಾ ಆಟಗಾರರು ಕೆಣಕಿದ ಪರಿಣಾಮ ವೈಭವ್ ಸೂರ್ಯವಂಶಿ ಮುಟ್ಟಿನೋಡಿಕೊಳ್ಳೋ ಉತ್ತರ ನೀಡಿದ್ದಾರೆ. ಇದನ್ನು ಲಂಕಾ ಆಟಗಾರರು ಮರೆಯುವುದಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

66
ಗೆಲುವಿನ ರೂವಾರಿ ವೈಭವ್ ಸೂರ್ಯವಂಶಿ
Image Credit : x

ಗೆಲುವಿನ ರೂವಾರಿ ವೈಭವ್ ಸೂರ್ಯವಂಶಿ

ಡೆಲ್ಲಿ ಕ್ಯಾಪಿಟಲ್ಸ್ ಕೂಡ ಇದು ಐಪಿಎಲ್ ಅಲ್ಲ ಎಂದು ಪೋಸ್ಟ್ ಮಾಡಿದೆ. ಇತ್ತ ದಿಗ್ಗಜ ಕ್ರಿಕೆಟಿಗರು ವೈಭವ್ ಸೂರ್ಯವಂಶಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ತ್ರಿಕೋನ ಸರಣಿ ಆರಂಭದಲ್ಲಿ ವೈಭವ್ ಸೂರ್ಯವಂಶಿ ಬಹುಬೇಗನೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು. ಆದರೆ ಅಷ್ಟೇ ವೇಗದಲ್ಲಿ ಸರಣಿ ಗೆಲುವಿನಲ್ಲಿ ಪ್ರಮುಖ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವೈಭವ್ ಸೂರ್ಯವಂಶಿ
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
ಗಾಲೆ ಟೆಸ್ಟ್ ಹೀನಾಯ ಸೋಲಿನ ಬೆನ್ನಲ್ಲೇ ಶ್ರೀಲಂಕಾಗೆ ಡಬಲ್ ಶಾಕ್; ಎರಡನೇ ಟೆಸ್ಟ್‌ನಿಂದ ಇಬ್ಬರು ಸ್ಟಾರ್ ಕ್ರಿಕೆಟರ್ಸ್ ಔಟ್
Recommended image2
ಭಾರತದ ಅಳಿಯ, ಆರ್‍‌ಸಿಬಿ ಮಾಜಿ ಸ್ಟಾರ್‍‌ ಮನೆಗೆ ಮಹಾಲಕ್ಷ್ಮಿ ಆಗಮನ.. ಹೆಸರೇನು ಗೊತ್ತಾ?
Related Stories
Recommended image1
ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
Recommended image2
'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...': ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved