ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಸಂಭಾವ್ಯ ಟೀಂ ಇಂಡಿಯಾ ಪ್ರಕಟ
ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ20 ಸರಣಿ ಗೆದ್ದ ಬೀಗುತ್ತಿರುವ ಭಾರತಕ್ಕೆ ಏಕದಿನ ಸರಣಿಯಲ್ಲಿ ಶಾಕ್ ನೀಡಲು ಇಂಗ್ಲೆಂಡ್ ತಂಡ ಸಜ್ಜಾಗಿದೆ.ಬಹುತೇಕ ಟಿ20 ಸರಣಿ ಆಡಿದ ತಂಡವೇ ಏಕದಿನ ಸರಣಿಯಲ್ಲೂ ಕಣಕ್ಕಿಳಿಯಲಿದ್ದು, ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
111

1. ರೋಹಿತ್ ಶರ್ಮಾ: ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್

1. ರೋಹಿತ್ ಶರ್ಮಾ: ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್
211

2. ಶಿಖರ್ ಧವನ್: ಅನುಭವಿ ಎಡಗೈ ಬ್ಯಾಟ್ಸ್‌ಮನ್, ಫಾರ್ಮ್‌ಗೆ ಮರಳಬೇಕಾದ ಒತ್ತಡದಲ್ಲಿ ಗಬ್ಬರ್ ಸಿಂಗ್

2. ಶಿಖರ್ ಧವನ್: ಅನುಭವಿ ಎಡಗೈ ಬ್ಯಾಟ್ಸ್‌ಮನ್, ಫಾರ್ಮ್‌ಗೆ ಮರಳಬೇಕಾದ ಒತ್ತಡದಲ್ಲಿ ಗಬ್ಬರ್ ಸಿಂಗ್
311

3. ವಿರಾಟ್ ಕೊಹ್ಲಿ: ನಾಯಕ, ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್

3. ವಿರಾಟ್ ಕೊಹ್ಲಿ: ನಾಯಕ, ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್
411

4. ಶ್ರೇಯಸ್ ಅಯ್ಯರ್: ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್

4. ಶ್ರೇಯಸ್ ಅಯ್ಯರ್: ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್
511

5. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

5. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
611

6. ಹಾರ್ದಿಕ್ ಪಾಂಡ್ಯ: ಸ್ಟಾರ್ ಆಲ್ರೌಂಡರ್

6. ಹಾರ್ದಿಕ್ ಪಾಂಡ್ಯ: ಸ್ಟಾರ್ ಆಲ್ರೌಂಡರ್
711

7. ಕೃನಾಲ್ ಪಾಂಡ್ಯ: ಮತ್ತೋರ್ವ ಆಲ್ರೌಂಡರ್, ಏಕದಿನ ತಂಡಕ್ಕೆ ಇಂದು ಪಾದಾರ್ಪಣೆ ಮಾಡುವ ಸಾಧ್ಯತೆ

7. ಕೃನಾಲ್ ಪಾಂಡ್ಯ: ಮತ್ತೋರ್ವ ಆಲ್ರೌಂಡರ್, ಏಕದಿನ ತಂಡಕ್ಕೆ ಇಂದು ಪಾದಾರ್ಪಣೆ ಮಾಡುವ ಸಾಧ್ಯತೆ
811

8. ಶಾರ್ದೂಲ್ ಠಾಕೂರ್: ಮಧ್ಯಮ ವೇಗದ ಬೌಲರ್. ಡೆತ್ ಓವರ್ ಸ್ಪೆಷಲಿಸ್ಟ್

8. ಶಾರ್ದೂಲ್ ಠಾಕೂರ್: ಮಧ್ಯಮ ವೇಗದ ಬೌಲರ್. ಡೆತ್ ಓವರ್ ಸ್ಪೆಷಲಿಸ್ಟ್
911

9. ಭುವನೇಶ್ವರ್ ಕುಮಾರ್: ಅನುಭವಿ ವೇಗದ ಬೌಲರ್, ಸ್ವಿಂಗ್ ಸ್ಪೆಷಲಿಸ್ಟ್

9. ಭುವನೇಶ್ವರ್ ಕುಮಾರ್: ಅನುಭವಿ ವೇಗದ ಬೌಲರ್, ಸ್ವಿಂಗ್ ಸ್ಪೆಷಲಿಸ್ಟ್
1011

10. ಯುಜುವೇಂದ್ರ ಚಹಲ್: ಅನುಭವಿ ಲೆಗ್‌ಸ್ಪಿನ್ನರ್

10. ಯುಜುವೇಂದ್ರ ಚಹಲ್: ಅನುಭವಿ ಲೆಗ್‌ಸ್ಪಿನ್ನರ್
1111

11. ಟಿ. ನಟರಾಜನ್: ಡೆತ್ ಓವರ್ ಹಾಗೆಯೇ ಯಾರ್ಕರ್ ಸ್ಪೆಷಲಿಸ್ಟ್ ಬೌಲರ್.

11. ಟಿ. ನಟರಾಜನ್: ಡೆತ್ ಓವರ್ ಹಾಗೆಯೇ ಯಾರ್ಕರ್ ಸ್ಪೆಷಲಿಸ್ಟ್ ಬೌಲರ್.
Latest Videos