ಹ್ಯಾಟ್ರಿಕ್ ಹೀರೋ ತಂಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

First Published 16, Nov 2019, 3:10 PM

ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ದೀಪಕ್ ಚಹಾರ್ ಪಾತ್ರರಾಗಿದ್ದಾರೆ. 2018ರ ಐಪಿಎಲ್ ಟೂರ್ನಿಯಿಂದ ದೀಪಕ್ ಚಹಾರ್ ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೆನ್ನಲ್ಲೇ ದೀಪಕ್ ತಂಗಿ ಮಾಲ್ತಿ ಚಹಾರ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 

ಮಾಲ್ತಿ ಚಹಾರ್ ಬಾಲಿವುಡ್ ನಟಿ ಹಾಗೂ ಮಾಡೆಲ್

ಮಾಲ್ತಿ ಚಹಾರ್ ಬಾಲಿವುಡ್ ನಟಿ ಹಾಗೂ ಮಾಡೆಲ್

ಜೀನಿಯಸ್, ಮನಿಕ್ಯೂರ್ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ ಮಾಲ್ತಿ ಚಹಾರ್

ಲಕ್ನೋ IET ಕಾಲೇಜಲ್ಲಿ ಸಾಫ್ಟ್‌ವೇರ್ ಎಂಜನೀಯರಿಂಗ್ ಪದವಿ ಪಡೆದಿರುವ ಮಾಲ್ತಿ ತಹಾರ್

ಕ್ರಿಕೆಟಿಗರಾದ ದೀಪಕ್ ಚಹಾರ್  ಹಾಗೂ ರಾಹುಲ್ ಚಹಾರ್ ಸಹೋದರಿ ಮಾಲ್ತಿ ಚಹಾರ್

ವಿದ್ಯಾರ್ಥಿಯಾಗಿದ್ದಾಗ ಮಾಲ್ತಿ ಚಹಾರ್ ಶಾಟ್ ಪುಟ್ ಹಾಗೂ ಹೈ ಜಂಪ್ ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದ್ದರು

2009ರಲ್ಲಿ ಮಿಸ್ ಇಂಡಿಯಾ ಅರ್ಥ್ ಪಟ್ಟ ಮುಡಿಗೇರಿಸಿಕೊಂಡ ಚೆಲುವೆ ಮಾಲ್ತಿ

ಮಾಲ್ತಿ ಚಹಾರ್ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ

ಸಾಮಾಜಿಕ ಜಾಲತಾಣದಲ್ಲಿ ಮಾಲ್ತಿ ಚಹಾರ್ ಸಕ್ರೀಯರಾಗಿದ್ದು, ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ

undefined

ಹಲವು ಉತ್ಪನ್ನಗಳ ಜಾಹೀರಾತಿನಲ್ಲೂ ಮಾಲ್ತಿ ಚಹಾರ್ ಕಾಣಿಸಿಕೊಂಡಿದ್ದಾರೆ

ಲೆಟ್ಸ್‌ಮ್ಯಾರಿ.ಕಾಂ ವೆಬ್ ಸೀರಿಸ್‌ನಲ್ಲೂ ಮಾಲ್ತಿ ಚಹಾರ್ ಮಿಂಚಿದ್ದಾರೆ

2014ರಲ್ಲಿ ದೆಹಲಿ ಫೆಮಿನಾ ಮಿಸ್ ಇಂಡಿಯಾ 2ನೇ ರನ್ನರ್ ಪ್ರಶಸ್ತಿ ಬಾಚಿಕೊಂಡಿರುವ ಮಾಲ್ತಿ

loader