MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • W, W, W, W, W.. ಡಬಲ್ ಹ್ಯಾಟ್ರಿಕ್, ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳು! ಆದರೂ ತಂಡಕ್ಕೆ ಅದೃಷ್ಟ ಇರಲಿಲ್ಲ

W, W, W, W, W.. ಡಬಲ್ ಹ್ಯಾಟ್ರಿಕ್, ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳು! ಆದರೂ ತಂಡಕ್ಕೆ ಅದೃಷ್ಟ ಇರಲಿಲ್ಲ

ಕ್ರಿಕೆಟ್ ಜಗತ್ತಿನಲ್ಲಿ ಇವತ್ತು ವಿಶೇಷ ದಾಖಲೆಯೊಂದು ಬರೆಯಲಾಗಿದೆ. ಟಿ-20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್ ಇದೇ ಮೊದಲ ಬಾರಿಗೆ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ವಿಶೇಷ ಅಂದ್ರೆ ಒಂದು ಓವರ್‍‌ನಲ್ಲಿ ಐದು ವಿಕೆಟ್ ಕಿತ್ತು ದಬ್ಬಾಕಿದ್ದಾರೆ. ಈ ಕುರಿತ ರಿಪೋರ್ಟ್ ಇಲ್ಲಿದೆ.

1 Min read
Author : Ganesh Mabla Gowda
Published : Oct 14 2026, 08:03 PM IST
Share this Photo Gallery
  • FB
  • TW
  • Linkdin
  • Whatsapp
14
ಡಬಲ್ ಹ್ಯಾಟ್ರಿಕ್
Image Credit : x.com

ಡಬಲ್ ಹ್ಯಾಟ್ರಿಕ್

ದಕ್ಷಿಣ ಆಫ್ರಿಕಾದಲ್ಲಿ ಟಿ20 ಚಾಲೆಂಜ್ ಲೀಗ್ ನಡೆಯುತ್ತಿದೆ. ಅಕ್ಟೋಬರ್ 13 ರಂದು KZN Inland ಮತ್ತು Titans ನಡುವೆ ರೋಚಕ ಪಂದ್ಯ ನಡೆಯಿತು. ಈ ವೇಳೆ ಚಾಡ್ ಲೇಕಾಕ್ (Chad Laycock) ಎಂಬ ಬೌಲರ್ KZN Inland ತಂಡ ಪರ ಬೌಲಿಂಗ್ ಮಾಡಿ, ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಹೇಗಿತ್ತು ಡಬಲ್ ಹ್ಯಾಟ್ರಿಕ್?
Image Credit : x.com

ಹೇಗಿತ್ತು ಡಬಲ್ ಹ್ಯಾಟ್ರಿಕ್?

ಲೇಕಾಕ್ ಓವರ್‍‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ವಿಕೆಟ್ ಸಿಗಲಿಲ್ಲ. ಉಳಿದ ನಾಲ್ಕು ಬಾಲ್‌ನಲ್ಲಿ ನಾಲ್ಕು ವಿಕೆಟ್ ಕಿತ್ತರು. ಆ ಮೂಲಕ ಡಬಲ್ ಹ್ಯಾಟ್ರಿಕ್ ಪಡೆದರು. ಸತತ ಮೂರು ವಿಕೆಟ್ ಕಿತ್ತಾಗ ಅದನ್ನು ಹ್ಯಾಟ್ರಿಕ್ ಎಂದು ಪರಿಗಣಿಸಲಾಗುತ್ತದೆ. ಸತತ ನಾಲ್ಕು ವಿಕೆಟ್ ಕಿತ್ತಾಗ ಅದು ಡಬಲ್ ಹ್ಯಾಟ್ರಿಕ್ ಆಗಿದೆ.

Related Articles

Related image1
Amazon, Flipkart ನಲ್ಲಿ ₹ 30,000 ಗಿಂತ ಕಡಿಮೆ ಬೆಲೆಗೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು
Related image2
ಒಂದು ಲಕ್ಷದ iPhone ಈಗ ₹49161 ಗೆ ಲಭ್ಯ.. ಖರೀದಿಸುವ ಮುನ್ನ ಈ ನಿಯಮ ತಿಳಿದುಕೊಳ್ಳಿ
34
ಆದರೂ ಸೋಲು
Image Credit : x.com

ಆದರೂ ಸೋಲು

ಇನ್ನು ಪಂದ್ಯದ ಬಗ್ಗೆ ನೋಡೋದಾದ್ರೆ..KZN Inland ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕಂಡಿತ್ತು. ಮೊದಲು ಬ್ಯಾಟ್ ಮಾಡಿದ ಟೈಟಾನ್ 19.5 ಓವರ್‍‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು 204 ರನ್‌ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ KZN Inland 183 ರನ್‌ಗಳಿಸಿ ಸೋಲನ್ನ ಒಪ್ಪಿಕೊಳ್ತು.

44
ಒಟ್ಟು ಆರು ವಿಕೆಟ್
Image Credit : x.com

ಒಟ್ಟು ಆರು ವಿಕೆಟ್

ಲೇಕಾಕ್ ಒಂದೇ ಓವರ್‍ನಲ್ಲಿ ಐದು ವಿಕೆಟ್ ಪಡೆದರೂ ತಂಡ ಗೆಲ್ಲಲಿಲ್ಲ. ಜೊತೆಗೆ ಇನ್ನು ಲೇಕಾಕ್ ಒಟ್ಟು 6 ವಿಕೆಟ್ ಕಿತ್ತು ಸಾಧನೆ ಮಾಡಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಕ್ರಿಕೆಟ್
ಕ್ರೀಡೆಗಳು
ಟ್ರೆಂಡಿಂಗ್ ನ್ಯೂಸ್
ವೈರಲ್ ಸುದ್ದಿ
 

Latest Videos
Recommended Stories
Recommended image1
ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ: ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದ ಶುಭ್‌ಮನ್ ಗಿಲ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?
Recommended image2
ಬೆಂಚ್ ಮೇಲೆ ಕೂರಿಸಿ ವೈಭವ್ ಸೂರ್ಯವಂಶಿಯಂತ ಆಟಗಾರರನ್ನು ಬೆಳೆಸೋಕಾಗಲ್ಲ: ಟೀಂ ಇಂಡಿಯಾ ವಿರುದ್ಧ ಮಾಜಿ ಕೋಚ್ ಕಿಡಿ!
Recommended image3
ಗಂಭೀರ್‍‌ಗೆ ಇವತ್ತು ಸ್ಪೆಷಲ್ ಡೇ, ಬರೀ ಟೀಕೆ ಮಾಡೋದಲ್ಲ; ಯಾರೂ ಮಾಡಿರದ ಅವರ ಈ ಮೂರು ಸಾಧನೆ ಗೊತ್ತಾ?
Related Stories
Recommended image1
Amazon, Flipkart ನಲ್ಲಿ ₹ 30,000 ಗಿಂತ ಕಡಿಮೆ ಬೆಲೆಗೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು
Recommended image2
ಒಂದು ಲಕ್ಷದ iPhone ಈಗ ₹49161 ಗೆ ಲಭ್ಯ.. ಖರೀದಿಸುವ ಮುನ್ನ ಈ ನಿಯಮ ತಿಳಿದುಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved