19 ವರ್ಷದ ಶಿಖರ್ ಧವನ್ ಪುತ್ರಿಯಿಂದ ಸೌಂದರ್ಯಕ್ಕೆ ಸವಾಲೆಸೆಯುವ ನಿರ್ಧಾರ!

First Published 5, Mar 2020, 7:16 PM IST

ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ 19 ವರ್ಷದ ಪುತ್ರಿ ಅಲಿಯಾ ಧವನ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕ್ಯಾನ್ಸರ್ ಸಂಶೋಧನೆ ಹಾಗೂ ಕ್ಯಾನ್ಸರ್ ಪೀಡಿತರಿಗಾಗಿ ನಿಧಿ ಸಂಗ್ರಹಕ್ಕೆ ಆಲಿಯಾ ಧವನ್ ಮುಂದಾಗಿದ್ದಾರೆ. ಇದಕ್ಕಾಗಿ ತನ್ನ ಸಂಪೂರ್ಣ ಕೂದಲು ಶೇವ್ ಮಾಡಲಿದ್ದಾರೆ.  

ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಧವನ್ ಪುತ್ರಿ ಅಲಿಯಾ ಧವನ್

ಕ್ಯಾನ್ಸರ್ ಸಂಶೋಧನೆ ಹಾಗೂ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ನಿದಿ ಸಂಗ್ರಹ

ವರ್ಲ್ಡ್ ಗ್ರೇಟೆಸ್ಟ್ ಶೇವ್ ಅಭಿಯಾನದಲ್ಲಿ ಪಾಲ್ಗೊಂಡ ಆಲಿಯಾ ಧವನ್

ಸಂಪೂರ್ಣ ತಲೆ ಕೂದಲು ಶೇವ್ ಮಾಡೋ ಮೂಲಕ ತಮ್ಮ ಕೈಲಾದ ಸಹಾಯ ಮಾಡಲಿದ್ದಾರೆ ಆಲಿಯಾ

ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನದ ಮೂಲಕ ಹಣ ಸಂಗ್ರಹ

ಶಿಖರ್ ಧವನ್ ದತ್ತು ಮಗಳು ಆಲಿಯಾ ಧವನ್

ಶಿಖರ್ ಧವನ್ ದತ್ತು ಮಗಳು ಆಲಿಯಾ ಧವನ್

2012ರಲ್ಲಿ  ಧವನ್ ಬಾಕ್ಸಿಂಗ್ ಪಟು, ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿ ಆಯೇಶಾ ಮುಖರ್ಜಿ ಜೊತೆ ವಿವಾಹ

2 ಮಕ್ಕಳ ತಾಯಿಯಾಗಿದ್ದ ಆಯೇಶಾ ಮುಖರ್ಜಿಗೆ ಧವನ್ ಜೊತೆ  2ನೇ ಮದುವೆ

ಮದುವೆ ಬಳಿಕ ಆಲಿಯಾ ಹಾಗೂ ರೆಹಾ ಇಬ್ಬರನ್ನೂ ದತ್ತು ಪಡೆದ ಶಿಖರ್ ಧವನ್

2014ರಲ್ಲಿ ಧವನ್ ಹಾಗೂ ಆಯೇಶಾ ದಂಪತಿಗೆ ಗಂಡು ಮಗು ಜನನ, ಝೊರಾವರ್ ಧವನ್ ಎಂದು ನಾಮಕರಣ

loader