ದೋನಿ ಮಡದಿ ಸಾಕ್ಷಿಗೆ ಇಷ್ಟು ಪ್ರಾಣಿ ಪ್ರೇಮವೇ?

First Published Dec 9, 2020, 6:08 PM IST

ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಇತ್ತೀಚೆಗೆ ಯುಎಇ ನ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ನೀಡಿದರು. ಅಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆದ ಅವರ ಫೊಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ. ಇಲ್ಲಿವೆ ನೋಡಿ ಪೋಟೋಗಳು.

ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ದುಬೈನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಜೊತೆ ಅಲ್ಲಿನ ಫೇಮಸ್‌ ಫೇಮ್ ಪಾರ್ಕ್‌ಗೆ ಫೇಮ್ ಭೇಟಿ ನೀಡಿದ್ದಾರೆ ಕ್ಯಾಪ್ಟನ್‌ ಕೂಲ್‌.

ಸ್ವತಃ ಸಾಕ್ಷಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

'ನಾನು ಹೇಳಲೇ ಬೇಕು. ಈ ಸುಂದರ ಜೀವಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗಿದೆ ಮತ್ತು ಪ್ರತಿಯೊಬ್ಬರಿಗೂ ಸುಂದರವಾದ ವಾತಾವರಣವನ್ನು ಕಲ್ಪಿಸಲಾಗಿದೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಫೋಟೋಗಳಲ್ಲಿ, ಸಾಕ್ಷಿ ಮತ್ತು ಅವಳ ಮಗಳು ಜೀವಾ ವಿವಿಧ ಪ್ರಾಣಿಗಳ ಮರಿಗಳನ್ನು ಮುದ್ದು  ಮಾಡುತ್ತಿರುವುದು ಮತ್ತು ಕೆಲವು ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿರುವುದು ಕಂಡುಬರುತ್ತದೆ.

ಜಿರಾಫೆ, ಕರಡಿ, ಸಿಂಹದ ಮರಿ ಮತ್ತು ಮೊಸಳೆ ಸೇರಿದಂತೆ ಹಲವು ಪ್ರಾಣಿಗಳ ಜೊತೆ ಇರುವ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

ಸಾಕ್ಷಿ ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲು ಕುಡಿಸುತ್ತಿರುವ  ಡಿಯೊ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು ಸಖತ್‌ ವ್ಯೂವ್ಸ್‌ ಪಡೆದುಕೊಳ್ಳುತ್ತಿದೆ.

ಎಂ.ಎಸ್.ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಇತ್ತೀಚಿಗೆ ಇತ್ತೀಚೆಗೆ ಯುಎಇ ನ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ನೀಡಿದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?