IPL 2021: ಆರ್‌ಸಿಬಿಯ ಈ ತಂಡ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಬಹುದು..!
ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಶತಾಯಗತಾಯ ಕಪ್ ಗೆದ್ದೇ ತೀರುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಲಿಮಿನೇಟರ್ ಹಂತದಲ್ಲೇ ಹೊರಬಿದ್ದಿದ್ದ ಆರ್‌ಸಿಬಿ ಈ ಬಾರಿ ತನ್ನ ನ್ಯೂನ್ಯತೆಗಳನ್ನು ಆಟಗಾರರ ಹರಾಜಿನಲ್ಲಿ ಬಹುತೇಕ ಸರಿಪಡಿಸಿಕೊಂಡಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅರ್‌ಸಿಬಿಯ ಈ ತಂಡ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವುದು ಬಹುತೇಕ ಖಚಿತ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಆಯ್ಕೆ ಮಾಡಿದ ಸಂಭಾವ್ಯ ತಂಡ ಹೀಗಿದೆ ನೋಡಿ.

1. ದೇವದತ್ ಪಡಿಕ್ಕಲ್: ಎಡಗೈ ಆರಂಭಿಕ ಬ್ಯಾಟ್ಸ್‌ಮನ್. ಕಳೆದ ಆವೃತ್ತಿಯಲ್ಲಿ ಐಪಿಎಲ್ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಬ್ಯಾಟ್ಸ್‌ಮನ್

2. ವಿರಾಟ್ ಕೊಹ್ಲಿ: ಆರ್‌ಸಿಬಿ ನಾಯಕ, ರನ್ ಮಷೀನ್. ವಿರಾಟ್ ಉತ್ತಮ ಫಾರ್ಮ್‌ನಲ್ಲಿದ್ದು, ಆರಂಭಿಕನಾಗಿ ಕಣಕ್ಕಿಳಿದು ರನ್ ಮಳೆ ಹರಿಸುವ ಸಾಧ್ಯತೆ.

3. ಮೊಹಮ್ಮದ್ ಅಜರುದ್ದೀನ್: ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಜರುದ್ದೀನ್‌ಗೆ ಈ ಬಾರಿ ಆರ್‌ಸಿಬಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆ.

4. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಬ್ಯಾಟ್ಸ್‌ಮನ್, ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಬಿಡಿ.

5. ಗ್ಲೆನ್ ಮ್ಯಾಕ್ಸ್‌ವೆಲ್: ಅನುಭವಿ ಆಲ್ರೌಂಡರ್. ಡೆತ್ ಓವರ್‌ಗಳಲ್ಲಿ ರನ್ ಮಳೆ ಹರಿಸುವ ಸಾಮರ್ಥ್ಯವಿರುವ ಬ್ಯಾಟ್ಸ್‌ಮನ್

6. ಡೇನಿಯಲ್ ಕ್ರಿಶ್ಚಿಯನ್: ಮತ್ತೋರ್ವ ಅನುಭವಿ ಅಲ್ರೌಂಡರ್, ಹಾರ್ಡ್‌ಹಿಟ್ಟಿಂಗ್ ಬ್ಯಾಟ್ಸ್‌ಮನ್.

7. ವಾಷಿಂಗ್ಟನ್ ಸುಂದರ್: ಆರ್‌ಸಿಬಿ ಸ್ಟಾರ್ ಅಲ್ರೌಂಡರ್, ಪವರ್ ಪ್ಲೇನಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಬಲ್ಲ ಆಫ್‌ಸ್ಪಿನ್ನರ್

8. ಕೈಲ್ ಜೇಮಿಸನ್: ಕಿವೀಸ್ ನೀಳಕಾಯದ ಮಾರಕ ವೇಗಿ. 15 ಕೋಟಿ ರುಪಾಯಿಗೆ ಆರ್‌ಸಿಬಿ ಕೂಡಿಕೊಂಡಿರುವ ಯುವ ವೇಗಿ

9. ಮೊಹಮ್ಮದ್ ಸಿರಾಜ್: ಅನುಭವಿ ವೇಗದ ಬೌಲರ್

9. ಮೊಹಮ್ಮದ್ ಸಿರಾಜ್: ಅನುಭವಿ ವೇಗದ ಬೌಲರ್

10. ನವದೀಪ್ ಸೈನಿ: ಕರಾರುವಕ್ಕಾದ ವೇಗದ ಬೌಲರ್

10. ನವದೀಪ್ ಸೈನಿ: ಕರಾರುವಕ್ಕಾದ ವೇಗದ ಬೌಲರ್

11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಚಾಣಾಕ್ಷ ಲೆಗ್ ಸ್ಪಿನ್ನರ್.