ಸೋತಿದ್ದು ಒಳ್ಳೆಯದ್ದೇ ಆಯ್ತು ಎಂದ ಜಿತೇಶ್ ಶರ್ಮಾ; ಬಿಸಿ ಮುಟ್ಟಿಸಿದ ಆರ್‌ಸಿಬಿ ಫ್ಯಾನ್ಸ್
ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ, "ಸೋಲು ಕೆಲವೊಮ್ಮೆ ಒಳ್ಳೆಯದು" ಅಂತ ಹೇಳಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.

ಆರ್‌ಸಿಬಿ ಸೋಲು
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 42 ರನ್‌ಗಳಿಂದ ಸೋತಿದೆ. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 231 ರನ್ ಗಳಿಸಿತು. ಇಶಾನ್ ಕಿಶನ್ 94 ರನ್ ಚಚ್ಚಿದರು. ಆರ್‌ಸಿಬಿ 189 ರನ್‌ಗಳಿಗೆ ಆಲೌಟ್ ಆಯಿತು. ಫಿಲ್ ಸಾಲ್ಟ್ (62 ರನ್), ವಿರಾಟ್ ಕೊಹ್ಲಿ (43 ರನ್) ಉತ್ತಮವಾಗಿ ಆಡಿದರೂ ಪ್ರಯೋಜನವಾಗಲಿಲ್ಲ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋಲು
ಸೋಲಿಗೆ ಕಾರಣ ಹೇಳಿದ ಜಿತೇಶ್ ಶರ್ಮಾ
ಜಿತೇಶ್‌ಗೆ ಫ್ಯಾನ್ಸ್ ಕಿಡಿ
ರಜತ್ ಪಾಟೀದಾರ್ ಯಾಕೆ ಕ್ಯಾಪ್ಟನ್ ಆಗಿಲ್ಲ?
ಜಿತೇಶ್ ಬದಲು ಭುವನೇಶ್ವರ್ ಅಥವಾ ವಿರಾಟ್ ಕ್ಯಾಪ್ಟನ್ ಆಗಬೇಕಿತ್ತು ಅಂತ ಕೆಲವು ಅಭಿಮಾನಿಗಳು ಹೇಳಿದ್ದಾರೆ. ರಜತ್ ಪಾಟೀದಾರ್ ಗಾಯಗೊಂಡಿದ್ದರಿಂದ ಜಿತೇಶ್ ಕ್ಯಾಪ್ಟನ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
