ರೈನಾಗಾಗಿ ಲಕ್ಷಾಂತರ ರೂ. ವೇತನವಿದ್ದ ಉದ್ಯೋಗ ತೊರೆದ ಪ್ರಿಯಾಂಕಾ

First Published Jun 18, 2020, 6:34 PM IST

ಸುರೇಶ್‌ ರೈನಾ ಇಂಡಿಯಾ ಟೀಂನ ಫೇಮಸ್‌ ಆಟಗಾರ. ತಮ್ಮ ಆಟದಿಂದ ಫ್ಯಾನ್ಸ್ ಪ್ರೀತಿ ಗಳಿಸಿರುವ ರೈನಾ ಜೊತೆಗೆ ಹಲವು ರೆಕಾರ್ಡ್‌ಗಳ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಸುರೇಶ್ ರೈನಾರಿಗೆ ಮನಸೋತ ಪ್ರಿಯಾಂಕ ದೊಡ್ಡ ಮೊತ್ತದ ಸಂಬಳದ ಕೆಲಸವನ್ನು ತೊರೆದು, ಕ್ರಿಕೆಟಿಗನನ್ನು ವರಿಸಿದ್ದಾರೆ. ಈ  ದಂಪತಿಗೆ ಈಗ ಎರಡು ಮಕ್ಕಳು ಗ್ರೇಸಿಯಾ ಹಾಗೂ ರಿಯೊ. ಸುರೇಶ್ ರೈನಾ ಮತ್ತು ಪ್ರಿಯಾಂಕಾ ಬಾಲ್ಯದ ಫ್ರೆಂಡ್ಸ್‌. ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಕೇಳಿ...