ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ಶುಭಾಶಯಗಳ ಮಹಾಪೂರ!

First Published 6, Feb 2020, 3:01 PM

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿ ಚಿಕ್ಕ ವಯಸ್ಸಿನಲ್ಲೇ ಸೆಲೆಬ್ರೆಟಿ. ಸಾಮಾಜಿಕ ಜಾಲತಾಣದಲ್ಲಿ ಝಿವಾ ಧೋನಿಗೆ 15 ಲಕ್ಷ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ಎಲ್ಲಾ ಗಣ್ಯರ ಜೊತೆ ಝಿವಾ ಕಾಣಿಸಿಕೊಂಡಿದ್ದಾರೆ. ಇಂದು(ಫೆ.06) ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ.
 
5ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಝಿವಾ ಧೋನಿ

ಝಿವಾ ಧೋನಿ ಹುಟ್ಟು ಹಬ್ಬಕ್ಕೆ ಹರಿದು ಬಂದಿದೆ ಶುಭಾಶಯಗಳ ಮಹಾಪೂರ

ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಅಭಿಮಾನಿಗಳಿಂದ ಬರ್ತ್‌ಡೇ ವಿಶ್

ಫೆಬ್ರವರಿ 6, 2015ರಲ್ಲಿ ಹುಟ್ಟಿದ ಝಿವಾ ಧೋನಿ

ಫೆಬ್ರವರಿ 6, 2015ರಲ್ಲಿ ಹುಟ್ಟಿದ ಝಿವಾ ಧೋನಿ

ಝಿವಾ ಹುಟ್ಟಿದ ವೇಳೆ ಧೋನಿ, 2015ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮುನ್ನಡೆಸುತ್ತಿದ್ದರು

ವಿಶ್ವಕಪ್ ಟೂರ್ನಿಲ್ಲಿದ್ದ ಧೋನಿಗೆ ತವರಿಗೆ ವಾಪಾಸ್ಸಾಗಲು ಬಿಸಿಸಿಐ ಅನುಮತಿ ನೀಡಿತ್ತು

ವಿಶ್ವಕಪ್ ಟೂರ್ನಿ ಆಡುತ್ತಿದ್ದ ಧೋನಿ, ಕರ್ತವ್ಯ ಮೊದಲು ಎಂದು ಬದ್ದತೆ ಮೆರೆದಿದ್ದರು

ಟೂರ್ನಿ ಮುಗಿಸಿದ ಬಳಿಕ ಮೊದಲ ಬಾರಿಗೆ ಝಿವಾ ಧೋನಿ ನೋಡಿದ ಧೋನಿ

ಧೋನಿ ಜೊತೆ ಹಲವು ವಿಡಿಯೋಗಳಲ್ಲಿ ಝಿವಾ ಧೋನಿ ಡ್ಯಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಝಿವಾ ಧೋನಿ

ಮಲೆಯಾಳಂ ಹಾಡು ಹಾಡೋ ಮೂಲಕ ಸರ್ಪ್ರೈಸ್ ನೀಡಿದ್ದ ಝಿವಾ ಧೋನಿ

ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ ಪುತ್ರಿ ಝಿವಾ ಜೊತೆ ಕಾಲ ಕಳೆಯುತ್ತಿದ್ದಾರೆ

ಬಿಡುವಿನ ವೇಳೆಯಲ್ಲಿ ಪುತ್ರಿ ಝಿವಾ, ಪತ್ನಿ ಸಾಕ್ಷಿ ಹಾಗೂ ಗೆಳಯರ ಜೊತೆ ಧೋನಿ ಪ್ರವಾಸ

loader