ಎಂ ಎಸ್ ಧೋನಿ: ರೈಲ್ವೇ ಟಿಟಿಇಯಿಂದ ಕೋಟ್ಯಾಧಿಪತಿಗೆ! ಕ್ಯಾಪ್ಟನ್ ಕೂಲ್ ಹೆಜ್ಜೆಗುರುತು
ಮಹೇಂದ್ರ ಸಿಂಗ್ ಧೋನಿ. ಈ ಹೆಸರೇ ಒಂದು ಅದ್ಭುತ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಧೋನಿ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಒಂದು ಆಸಕ್ತಿಕರ ಲೇಖನ ನಿಮಗಾಗಿ.
17

Image Credit : facebook
ಧೋನಿಯ ಸಕ್ಸಸ್‌ಪುಲ್ ಜರ್ನಿ
ಧೋನಿ ಟೀಂ ಇಂಡಿಯಾ ಕ್ರಿಕೆಟಿಗನಾಗು ಮೊದಲು ಭಾರತೀಯ ರೈಲ್ವೇಯಲ್ಲಿ ಟ್ರೈನ್ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಧೋನಿ ಭಾರತದ ಮನೆ ಮಾತಾಗಿದ್ದಾರೆ.
27
Image Credit : facebook
ಕಾರುಗಳೆಂದರೆ ಪ್ರೀತಿ
ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್‌ಗಳಿಂದ ರಂಜಿಸುವ ಧೋನಿಗೆ ಕಾರು, ಬೈಕುಗಳೆಂದರೆ ಪಂಚಪ್ರಾಣ. ಇವುಗಳಿಗಾಗಿ ಪ್ರತ್ಯೇಕ ಗ್ಯಾರೇಜನ್ನೇ ನಿರ್ಮಿಸಿಕೊಂಡಿದ್ದಾರೆಂದರೆ ಧೋನಿಯವರ ಆಸಕ್ತಿ ಎಷ್ಟೆಂದು ಅರ್ಥ ಮಾಡಿಕೊಳ್ಳಬಹುದು.
ಅವರ ಬಳಿ ಸುಮಾರು 70ಕ್ಕೂ ಹೆಚ್ಚು ಬೈಕುಗಳು, 15 ಐಷಾರಾಮಿ ಕಾರುಗಳಿವೆ. ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ.ಗಳಿಗೂ ಹೆಚ್ಚು. ಧೋನಿ ಸಂಗ್ರಹದಲ್ಲಿ ಸೂಪರ್ ಕಾರುಗಳಿಂದ ಹಿಡಿದು ಅಪರೂಪದ ಬೈಕುಗಳವರೆಗೆ ಎಲ್ಲವೂ ಇವೆ.
37
Image Credit : bikedekho
ಹಾರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್
ಅಮೇರಿಕನ್ ಕ್ಲಾಸಿಕ್ ಬೈಕ್ ಆದ ಫ್ಯಾಟ್ ಬಾಬ್, ಧೋನಿ ಅಚ್ಚುಮೆಚ್ಚಿನ ಬೈಕುಗಳಲ್ಲಿ ಒಂದು. ಬೆಲೆ ಸುಮಾರು 14 ಲಕ್ಷ ರೂ.
47
Image Credit : cardekho
ಹಮ್ಮರ್ H2
ಧೋನಿ ಗ್ಯಾರೇಜ್‌ನಲ್ಲಿರುವ ಮತ್ತೊಂದು ಸೂಪರ್ ಕಾರು ಹಮ್ಮರ್ H2. ಈ ಕಾರಿನ ಬೆಲೆ ಸುಮಾರು 70 ಲಕ್ಷ ರೂ.
57
Image Credit : bikedekho
ಕವಾಸಕಿ ನಿಂಜಾ H2
ಈ ಹೈಪರ್ ಬೈಕ್ 300 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಈ ಬೈಕ್ ಬೆಲೆ ಸುಮಾರು 23 ಲಕ್ಷ ರೂ.
67
Image Credit : bikedekho
ಕಾನ್ಫೆಡರೇಟ್ X132
ಪ್ರಪಂಚದ ಅಪರೂಪದ ಬೈಕುಗಳಲ್ಲಿ ಇದೂ ಒಂದು. ಬೆಲೆ ಸುಮಾರು 50 ಲಕ್ಷ ರೂ.
77
Image Credit : facebook
ಫೆರಾರಿ 599 GTO
ಇಟಲಿಯ ಈ ಸ್ಪೋರ್ಟ್ಸ್ ಕಾರು ಧೋನಿ ಗ್ಯಾರೇಜ್‌ನಲ್ಲಿ ವಿಶೇಷ ಸ್ಥಾನ ಪಡೆದಿದೆ. ಬೆಲೆ ಸುಮಾರು 6 ಕೋಟಿ ರೂ.
Latest Videos