ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!
ಹೈದರಾಬಾದ್(ಡಿ.12): ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಹೈದಾರಾಬಾದ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಅಸಾದುದ್ದೀನ್, ಅನಮ್ ಕೈ ಹಿಡಿದರು. ಗಣ್ಯರು, ಸೆಲೆಬ್ರೆಟಿಗಳು ಪಾಲ್ಗೊಂಡಿದ್ದ ಅದ್ಧೂರಿ ವಿವಾಹದ ಫೋಟೋ ಇಲ್ಲಿದೆ.
19

ಅಸಾದುದ್ದೀನ್ ಹಾಗೂ ಅನಮ್ ಮಿರ್ಜಾ ವಿವಾಹ ಮಹೋತ್ಸವ
ಅಸಾದುದ್ದೀನ್ ಹಾಗೂ ಅನಮ್ ಮಿರ್ಜಾ ವಿವಾಹ ಮಹೋತ್ಸವ
Add Asianetnews Kannada as a Preferred Source

29
ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡದ ಅದ್ಧೂರಿ ಮದುವೆ ಕಾರ್ಯಕ್ರಮ
ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡದ ಅದ್ಧೂರಿ ಮದುವೆ ಕಾರ್ಯಕ್ರಮ
39
ಅದ್ಧೂರಿ ವಿವಾಹದಲ್ಲಿ ಹಲವು ಗಣ್ಯರು, ಸೆಲೆಬ್ರೆಟಿಗಳು ಭಾಗಿ
ಅದ್ಧೂರಿ ವಿವಾಹದಲ್ಲಿ ಹಲವು ಗಣ್ಯರು, ಸೆಲೆಬ್ರೆಟಿಗಳು ಭಾಗಿ
49
2017ರಿಂದ ಮೊಹಮ್ಮದ್ ಅಸಾದ್ ಹಾಗೂ ಅನಮ್ ಮಿರ್ಜಾ ಪ್ರೀತಿ ಆರಂಭ
2017ರಿಂದ ಮೊಹಮ್ಮದ್ ಅಸಾದ್ ಹಾಗೂ ಅನಮ್ ಮಿರ್ಜಾ ಪ್ರೀತಿ ಆರಂಭ
59
ಟೆನಿಸ್ ಟಾರೆ ಸಾನಿಯಾ ಮಿರ್ಜಾ ಅಸಾದ್ ಹಾಗೂ ಅನಮ್ ಮದುವೆ ಬಹಿರಂಗ ಪಡಿಸಿದ್ದರು
ಟೆನಿಸ್ ಟಾರೆ ಸಾನಿಯಾ ಮಿರ್ಜಾ ಅಸಾದ್ ಹಾಗೂ ಅನಮ್ ಮದುವೆ ಬಹಿರಂಗ ಪಡಿಸಿದ್ದರು
69
ಮದುವೆಗೆ ಕುದುರೆ ಏರಿ ಬಂದ ಮೊಹಮ್ಮದ್ ಅಸಾದುದ್ದೀನ್
ಮದುವೆಗೆ ಕುದುರೆ ಏರಿ ಬಂದ ಮೊಹಮ್ಮದ್ ಅಸಾದುದ್ದೀನ್
79
ಅನಮ್ ಮಿರ್ಜಾ-ಅಸಾದ್‌ಗೆ ಸಾಮಾಜಿಕ ಜಾಲತಾಣಗಲ್ಲಿ ಅಭಿನಂದನೆಗಳ ಮಹಾಪೂರ
ಅನಮ್ ಮಿರ್ಜಾ-ಅಸಾದ್‌ಗೆ ಸಾಮಾಜಿಕ ಜಾಲತಾಣಗಲ್ಲಿ ಅಭಿನಂದನೆಗಳ ಮಹಾಪೂರ
89
ಡಿ 10ಕ್ಕೆ ಅದ್ಧೂರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದ ಸಾನಿಯಾ ಮಿರ್ಜಾ
ಡಿ 10ಕ್ಕೆ ಅದ್ಧೂರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದ ಸಾನಿಯಾ ಮಿರ್ಜಾ
99
ಮೆಹಂದಿ ಕಾರ್ಯಕ್ರಮದಲ್ಲಿ ತಂಗಿ ಅನಮ್ ಜೊತೆ ಮಿಂಚಿದ ಸಾನಿಯಾ
ಮೆಹಂದಿ ಕಾರ್ಯಕ್ರಮದಲ್ಲಿ ತಂಗಿ ಅನಮ್ ಜೊತೆ ಮಿಂಚಿದ ಸಾನಿಯಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos