ಜಸ್ಪ್ರೀತ್‌ ಬುಮ್ರಾ ಪತ್ನಿ ಫೋಟೋ ವೈರಲ್ : ಏನು ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ ಫ್ಯಾನ್ಸ್!

First Published Apr 8, 2021, 4:16 PM IST

ಟೀಮ್‌ ಇಂಡಿಯಾದ ಫಾಸ್ಟ್‌ ಬೌಲರ್ ಜಸ್ಪ್ರೀತ್ ಬುಮ್ರಾರ ಪರ್ಸನಲ್‌ ಲೈಫ್‌ ಈ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರ ಜೊತೆ ಸಡನ್‌ ವಿವಾಹದಿಂದಾಗಿ ಬುಮ್ರಾ ಸುದ್ದಿಯಲ್ಲಿದ್ದಾರೆ. ಈಗ ದಂಪತಿಗಳು ಇಬ್ಬರೂ ಐಪಿಎಲ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸದಾಗಿ ಮದುವೆಯಾಗಿರುವ ಸಂಜನಾ ಗಣೇಶನ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಇದರಲ್ಲಿ ಶಾರ್ಟ್ಸ್‌ ಧರಿಸಿ ಸುಂದರವಾದ ಸ್ಮೈಲ್ ನೀಡುತ್ತಿದ್ದಾರೆ ಶ್ರೀಮತಿ ಬುಮ್ರಾ.