ಫೀಲ್ಡಲ್ಲಿ ಬೂಮ್ರಾ ಮಿಂಚಿಂಗ್, ಆ್ಯಂಕರ್ ಆಗಿ ಮಡದಿ, ಸೂಪರ್ ಜೋಡಿಯ ಕಮಾಲ್!

First Published Apr 12, 2021, 10:52 AM IST

ಐಪಿಎಲ್ 2021 ಪ್ರಾರಂಭವಾಗಿದೆ. ಆಟಗಾರರು ಮಾತ್ರವಲ್ಲದೇ ಅದರ ಮಹಿಳಾ ಆ್ಯಂಕರ್ ಸಹ ಚರ್ಚೆಯಲ್ಲಿದ್ದಾರೆ. ಅದರಲ್ಲಿ ಆ್ಯಂಕರ್ ಸಂಜನಾ ಗಣೇಶನ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರೊಂದಿಗಿನ ವಿವಾಹವಾಗಿದ್ದಾರೆ. ಮದುವೆ ನಂತರ ಇದು ಸಂಜನಾರ ಮೊದಲ ಐಪಿಎಲ್ ಆಗಿದೆ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಸಂಜನಾ ನಿರೂಪಕಿಯಾಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ.