MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ 2025ರ ಟಾಪ್ 15 ಸೂಪರ್ ಫೋಟೋಗಳಿವು

ಐಪಿಎಲ್ 2025ರ ಟಾಪ್ 15 ಸೂಪರ್ ಫೋಟೋಗಳಿವು

ಐಪಿಎಲ್ 2025 ರೋಮಾಂಚಕ, ನಾಟಕೀಯ ಮತ್ತು ಸ್ಮರಣೀಯ ಕ್ಷಣಗಳಿಂದ ತುಂಬಿತ್ತು! ವಿರಾಟ್ ಕಣ್ಣೀರು, ಅಭಿಮಾನಿಗಳ ಹುಚ್ಚು, ಮೈದಾನದಲ್ಲಿ ಗಲಾಟೆ, ಎಲ್ಲವೂ ಇತ್ತು.

1 Min read
Author : Naveen Kodase
Published : Jun 04 2025, 11:32 AM IST
Share this Photo Gallery
  • FB
  • TW
  • Linkdin
  • Whatsapp
115
ಐಪಿಎಲ್ 2025 ಗೆಲುವಿನ ಕ್ಷಣ
Image Credit : X

ಐಪಿಎಲ್ 2025 ಗೆಲುವಿನ ಕ್ಷಣ

17 ವರ್ಷಗಳ ನಂತರ ಆರ್‌ಸಿಬಿ ತಮ್ಮ ಮೊದಲ ಟ್ರೋಫಿ ಗೆದ್ದಾಗ ವಿರಾಟ್ ಕಣ್ಣಲ್ಲಿ ನೀರು.

215
ಮತ್ತೆ ಜತೆಯಾದ ಎಬಿ-ವಿರಾಟ್ ಜೋಡಿ
Image Credit : X

ಮತ್ತೆ ಜತೆಯಾದ ಎಬಿ-ವಿರಾಟ್ ಜೋಡಿ

ಆರ್‌ಸಿಬಿ ಗೆಲುವಿನ ನಂತರ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಭಾವುಕ ಆಲಿಂಗನ.

315
ಐಪಿಎಲ್ 2025ರ ಸ್ಮರಣೀಯ ಕ್ಷಣಗಳು
Image Credit : X

ಐಪಿಎಲ್ 2025ರ ಸ್ಮರಣೀಯ ಕ್ಷಣಗಳು

ಐಪಿಎಲ್ 2025ರ ಉದ್ಘಾಟನಾ ಸಮಾರಂಭದಲ್ಲಿ ವಿರಾಟ್, ಶಾರುಖ್ ಖಾನ್ ಮತ್ತು ರಿಂಕು ಸಿಂಗ್ ಬಾಲಿವುಡ್ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದು.

415
ಮೈದಾನಕ್ಕೆ ನುಗ್ಗಿದ ಅಭಿಮಾನಿ
Image Credit : X

ಮೈದಾನಕ್ಕೆ ನುಗ್ಗಿದ ಅಭಿಮಾನಿ

ವಿರಾಟ್ ಅರ್ಧಶತಕ ಬಾರಿಸಿದಾಗ ಮೈದಾನಕ್ಕೆ ನುಗ್ಗಿ ಕಾಲು ಮುಟ್ಟಿದ ಅಭಿಮಾನಿ.
515
ರಿಯಾನ್ ಪರಾಗ್ ಕಾಲಿಗೆ ಬಿದ್ದ ಅಭಿಮಾನಿ
Image Credit : X

ರಿಯಾನ್ ಪರಾಗ್ ಕಾಲಿಗೆ ಬಿದ್ದ ಅಭಿಮಾನಿ

ಕೆಕೆಆರ್ ಎದುರಿನ ಪಂದ್ಯದಲ್ಲಿ ರಿಯಾನ್ ಪರಾಗ್ ಬೌಲಿಂಗ್ ಮಾಡುವಾಗ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ಕಾಲು ಮುಟ್ಟಿದರು.

615
ವಿರಾಟ್-ಶ್ರೇಯಸ್ ಜಗಳ
Image Credit : X

ವಿರಾಟ್-ಶ್ರೇಯಸ್ ಜಗಳ

ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ಪಂಜಾಬ್ ಅನ್ನು ಸೋಲಿಸಿದ ನಂತರ ವಿರಾಟ್ ಮತ್ತು ಶ್ರೇಯಸ್ ನಡುವೆ ವಾಗ್ವಾದ ನಡೆದಿದ್ದು ಯಾರೂ ಮರೆಯಲು ಸಾಧ್ಯವಿಲ್ಲ.

715
14 ವರ್ಷದ ಆಟಗಾರನ ಸಾಧನೆ
Image Credit : X

14 ವರ್ಷದ ಆಟಗಾರನ ಸಾಧನೆ

14 ವರ್ಷದ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ಬಾರಿಯ ಐಪಿಎಲ್ ಟೂರ್ನಿಯ ಪ್ರಮುಖ ಹೈಲೈಟ್ಸ್

815
ಧೋನಿಗೆ ಗೌರವ
Image Credit : X

ಧೋನಿಗೆ ಗೌರವ

ಸಿಎಸ್‌ಕೆ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಧೋನಿ ಕಾಲು ಮುಟ್ಟಿ ಗೌರವ ಸಲ್ಲಿಸಿದರು.

915
ನಿಂತುಹೋದ ಪಂದ್ಯ
Image Credit : X

ನಿಂತುಹೋದ ಪಂದ್ಯ

ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಧರ್ಮಶಾಲಾದಲ್ಲಿ ನಡೆಯುತ್ತುದ್ದ ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ಪಂದ್ಯ ನಿಂತುಹೋಯಿತು.

1015
ಆಪರೇಷನ್ ಸಿಂಧೂರ್ ಗೆ ಗೌರವ
Image Credit : X

ಆಪರೇಷನ್ ಸಿಂಧೂರ್ ಗೆ ಗೌರವ

ಆಪರೇಷನ್ ಸಿಂಧೂರ್ ಗೆ ಗೌರವವಾಗಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಪುನರಾರಂಭವಾದಾಗ ರಾಷ್ಟ್ರಗೀತೆ ಹಾಡಲಾಯಿತು.

1115
ರಿಯಾನ್ ಪರಾಗ್ 6 ಸಿಕ್ಸರ್
Image Credit : X

ರಿಯಾನ್ ಪರಾಗ್ 6 ಸಿಕ್ಸರ್

ರಿಯಾನ್ ಪರಾಗ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದರು.

1215
ಚಹಲ್ ಪೋಸ್
Image Credit : X

ಚಹಲ್ ಪೋಸ್

ಚಹಲ್ ಹ್ಯಾಟ್ರಿಕ್ ನಂತರ ಮೈದಾನದಲ್ಲಿ ವಿಶ್ರಾಂತಿ ಪಡೆಯುವ ರೀತಿಯ ಐಕಾನಿಕ್ ಪೋಸ್ ನೀಡಿ ಗಮನ ಸೆಳೆದರು..

1315
ವಿರಾಟ್ ಗೆ ಗೌರವ
Image Credit : X

ವಿರಾಟ್ ಗೆ ಗೌರವ

ಅಭಿಮಾನಿಯೊಬ್ಬ ವಿರಾಟ್ ಟೆಸ್ಟ್ ಸಾಧನೆಗಳನ್ನು ಬರೆದ ಜೆರ್ಸಿ ಧರಿಸಿದ್ದು ಕೂಡಾ ಈ ಬಾರಿ ಗಮನ ಸೆಳೆಯಿತು.

1415
ಪಂತ್ ಸ್ಟಂಟ್
Image Credit : X

ಪಂತ್ ಸ್ಟಂಟ್

ಆರ್‌ಸಿಬಿ ಎದುರಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿ ಸಂಭ್ರಮಿಸಿದರು.

1515
ಅಭಿಷೇಕ್-ದಿಗ್ವೇಶ್ ಜಗಳ
Image Credit : X

ಅಭಿಷೇಕ್-ದಿಗ್ವೇಶ್ ಜಗಳ

ಅಭಿಷೇಕ್ ಮತ್ತು ದಿಗ್ವೇಶ್ ನಡುವೆ ವಾಗ್ವಾದ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಆರ್‌ಸಿಬಿ
ಪಂಜಾಬ್ ಕಿಂಗ್ಸ್
ಬಿಸಿಸಿಐ
Latest Videos
Recommended Stories
Recommended image1
ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿ ಹಠಾತ್‌ ನಿವೃತ್ತಿ ಹೇಳಿದ ಪ್ರಖ್ಯಾತ ಕ್ರಿಕೆಟ್‌ ವಿಶ್ಲೇಷಕ!
Recommended image2
ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆ ಸೇರಿದ್ದ ಸ್ಟಾರ್ ಆಲ್ರೌಂಡರ್ ಐಪಿಎಲ್ ಟೂರ್ನಿಯಿಂದಲೇ ಔಟ್!
Recommended image3
IPL ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ ಕ್ಯಾಪ್ಟನ್ ರಜತ್ ಪಾಟೀದಾರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved