ಆಟಗಾರರನ್ನು ಕೈಬಿಟ್ಟರೂ, ಮುಂಬೈ ಇಂಡಿಯನ್ಸ್ ಈಗಲೂ ಬಲಿಷ್ಠ ತಂಡ..!

First Published 16, Nov 2019, 4:09 PM IST

ಬೆಂಗಳೂರು: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಂದು ಕಪ್ ಗೆಲ್ಲುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ತಂಡದಿಂದ 10 ಆಟಗಾರರನ್ನು ಕೈಬಿಟ್ಟರೂ, ಈಗಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಉಳಿದೆಲ್ಲಾ ಆಟಗಾರರಿಗಿಂತ ಬಲಿಷ್ಠವಾಗಿ ಕಾಣುತ್ತಿದೆ.

ಆಟಗಾರರನ್ನು ಕೈಬಿಡುವ ಮುನ್ನವೇ ಧವಳ್ ಕುಲಕರ್ಣಿ, ರುದರ್’ಫೋರ್ಡ್ ಹಾಗೂ ಟ್ರೆಂಟ್ ಬೋಲ್ಟ್ ಅವರನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್ ಸಿದ್ಧಾರ್ಥ್ ಲಾಡ್’ನನ್ನು ಮಾತ್ರ ಬಿಟ್ಟುಕೊಟ್ಟಿತ್ತು. ರೋಹಿತ್, ಡಿಕಾಕ್, ಪಾಂಡ್ಯ ಬ್ರದರ್ಸ್, ಬುಮ್ರಾ ಅವರಂತಹ ಆಟಗಾರರು ಮುಂಬೈ ತಂಡವನ್ನು ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟಕ್ಕೇರಿಸಿದರೂ ಅಚ್ಚರಿಯಿಲ್ಲ. 

IPL 2020 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರಿವರು 
 

1. ರೋಹಿತ್ ಶರ್ಮಾ

1. ರೋಹಿತ್ ಶರ್ಮಾ

2. ಹಾರ್ದಿಕ್ ಪಾಂಡ್ಯ

2. ಹಾರ್ದಿಕ್ ಪಾಂಡ್ಯ

3. ಜಸ್ಪ್ರೀತ್ ಬುಮ್ರಾ

3. ಜಸ್ಪ್ರೀತ್ ಬುಮ್ರಾ

4. ಕೃನಾಲ್ ಪಾಂಡ್ಯ

4. ಕೃನಾಲ್ ಪಾಂಡ್ಯ

5. ಇಶಾನ್ ಕಿಶನ್

5. ಇಶಾನ್ ಕಿಶನ್

6. ಸೂರ್ಯಕುಮಾರ್ ಯಾದವ್

6. ಸೂರ್ಯಕುಮಾರ್ ಯಾದವ್

7. ರಾಹುಲ್ ಚಹರ್

7. ರಾಹುಲ್ ಚಹರ್

8. ಅನ್ಮೋಲ್ ಪ್ರೀತ್ ಸಿಂಗ್

8. ಅನ್ಮೋಲ್ ಪ್ರೀತ್ ಸಿಂಗ್

9. ಜಯಂತ್ ಯಾದವ್

9. ಜಯಂತ್ ಯಾದವ್

10. ಆದಿತ್ಯ ತಾರೆ

10. ಆದಿತ್ಯ ತಾರೆ

11. ಅಂಕುಲ್ ರಾಯ್

11. ಅಂಕುಲ್ ರಾಯ್

12. ಕ್ವಿಂಟನ್ ಡಿ ಕಾಕ್

12. ಕ್ವಿಂಟನ್ ಡಿ ಕಾಕ್

13. ಕಿರಾನ್ ಪೊಲ್ಲಾರ್ಡ್

13. ಕಿರಾನ್ ಪೊಲ್ಲಾರ್ಡ್

14. ಲಸಿತ್ ಮಾಲಿಂಗ

14. ಲಸಿತ್ ಮಾಲಿಂಗ

15. ಮಿಚೆಲ್ ಮೆಕ್ಲೆನಾಘನ್

15. ಮಿಚೆಲ್ ಮೆಕ್ಲೆನಾಘನ್

16. ಶೇರ್ಫಾನೆ ರುದರ್ ಫೋರ್ಡ್

16. ಶೇರ್ಫಾನೆ ರುದರ್ ಫೋರ್ಡ್

17. ಟ್ರೆಂಟ್ ಬೋಲ್ಟ್

17. ಟ್ರೆಂಟ್ ಬೋಲ್ಟ್

18. ಧವಳ್ ಕುಲಕರ್ಣಿ

18. ಧವಳ್ ಕುಲಕರ್ಣಿ

loader