ಡೆಲ್ಲಿ ಕ್ಯಾಪಿಟಲ್ಸ್‌ನ ಶಿಮ್ರಾನ್ ಹೆಟ್ಮೇಯರ್ ಹಾಟ್ ಗರ್ಲ್‌ಫ್ರೆಂಡ್ ಫೋಟೋ!
ಐಪಿಎಲ್ 2020 ರಲ್ಲಿ ದೆಹಲಿ ಡೇರ್‌ಡೆವಿಲ್ಸ್‌ನ ಹಾರ್ಡ್ ಹಿಟ್ಟರ್‌ಗಳಲ್ಲಿ ಶಿಮ್ರಾನ್ ಹೆಟ್ಮೇಯರ್ ಒಬ್ಬರು. ಈ ಕೆರಿಬಿಯನ್ ಸ್ಟಾರ್ ತಮ್ಮ ಅಕರ್ಷಕ ಬ್ಯಾಟಿಂಗ್‌ನಿಂದ ದೆಹಲಿ ಹಲವಾರು ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡಿದ್ದಾರೆ. ಹೆಟ್ಮೇಯರ್ ವೈಯಕ್ತಿಕ ಜೀವನದಲ್ಲಿ ತುಂಬಾ ರೋಮ್ಯಾಂಟಿಕ್. ಆತನ ಗರ್ಲ್‌ಫ್ರೆಂಡ್ ನಿರ್ವಾಣಿ ಉಮ್ರಾವ್ ಸಖತ್ ಸುಂದರ, ಹಾಟ್ ಮತ್ತು ಸೆಕ್ಸಿಯಾಗಿದ್ದಾರೆ. ಆಕೆಯ ಪೋಟೋಗಳು ವೈರಲ್ ಆಗಿವೆ. ಹೆಟ್ಮೇಯರ್ ಗೆಳತಿ ನಿರ್ವಾಣಿ ಉಮ್ರಾವ್ ಬಗ್ಗೆ ಇಲ್ಲಿದೆ ವಿವರ.

ದೆಹಲಿ ಡೇರ್‌ಡೆವಿಲ್ಸ್‌ನ ಹಾರ್ಡ್ ಹಿಟ್ಟರ್‌ಗಳಲ್ಲಿ ಶಿಮ್ರಾನ್ ಹೆಟ್ಮೇಯರ್ ಒಬ್ಬರು.

ಹೆಟ್ಮೇಯರ್ ಗರ್ಲ್‌ಫ್ರೆಂಡ್ ನಿರ್ವಾಣಿ ಉಮ್ರಾ ಸಖತ್ ಸುಂದರ, ಹಾಟ್ ಮತ್ತು ಸೆಕ್ಸಿಯಾಗಿದ್ದಾರೆ.

ಶಿಮ್ರಾನ್ ಹೆಟ್ಮೇಯರ್ ಹಾಗೂ ನಿರ್ವಾಣಿ ಉಮ್ರಾವ್ ತುಂಬಾ ಕಾಲದಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಟಾಕ್ ಅಫ್ ದ ಟೌನ್ ಆಗಿದೆ.

ಹೆಟ್ಮೇಯರ್ ಮೊದಲು ನಿರ್ವಾಣಿ ಉಮ್ರಾವ್ ಅವರನ್ನು ತಮ್ಮ ಊರಾದ ಗಯಾನಾದಲ್ಲಿ ಭೇಟಿಯಾದರು. ಅಲ್ಲಿಯೇ ಅವರ ಪ್ರೀತಿ ಪ್ರಾರಂಭವಾಗಿದ್ದು.

ಹೆಟ್ಮೇಯರ್ ಮತ್ತು ನಿರ್ವಾಣಿ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿಲ್ಲ.

ಇವರಿಬ್ಬರ ರೋಮ್ಯಾಟಿಂಕ್ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿವೆ. ಅವರ ಪೋಟೋಗಳು ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ ಪಡೆದಿದೆ.

ಸಮಯ ಸಿಕ್ಕಾಗ ಡೇಟ್ ಮಾಡುವ ಇವರು ಒಟ್ಟಿಗೆ ಹಲವು ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ನಿರ್ವಾಣಿ ಉಮರಾವ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಹೆಟ್ಮೇಯರ್ ತುಂಬಾ ಆಕ್ಟೀವ್ ಇದ್ದಾರೆ.

ಈ ವೆಸ್ಟಿಂಡೀಸ್ ಆಟಗಾರ ತಮ್ಮ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ನೆಟಿಜನ್ಸ್‌ಗೆ ಫೇವರೇಟ್ ಈ ಕಪಲ್.

ನೆಟಿಜನ್ಸ್‌ಗೆ ಫೇವರೇಟ್ ಈ ಕಪಲ್.

ಸೆಲ್ಫಿ ಪ್ರಿಯರು ದ ಶಿಮ್ರಾನ್ ಮತ್ತು ನಿರ್ವಾಣಿ. ಇವರ ಸಾಕಷ್ಟು ಸೆಲ್ಫಿಗಳನ್ನು ಹೆಟ್ಮೇಯರ್ ಶೇರ್‌ಮಾಡಿದ್ದಾರೆ.

2019 ರಲ್ಲಿ ಐಪಿಎಲ್ ತಂಡ ದೆಹಲಿ ಕ್ಯಾಪಿಟಲ್ಸ್ ಶಿಮ್ರಾನ್ ಹೆಟ್ಮೇಯರ್ ಅವರನ್ನು 6.75 ಕೋಟಿಗೆ ಖರೀದಿಸಿತು.

ಐಪಿಎಲ್‌ನಲ್ಲಿ ಉತ್ತಮ ತಂಡ ಮತ್ತು ಉತ್ತಮ ಬೆಲೆ ಪಡೆದ ನಂತರ, ಹೆಟ್ಮೇಯರ್ ತಮ್ಮ ಸಂಬಂಧವನ್ನು ಆಫೀಶಿಯಲ್ ಗೊಳಿಸಲು ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದರು.

ಇವರ ನಡುವಿನ ಸಂಬಂಧವು ತುಂಬಾ ಉತ್ತಮವಾಗಲು ಕ್ರಿಕೆಟ್ ಮುಖ್ಯ ಕಾರಣ. ಕ್ರಿಕೆಟ್ ಪ್ರೀತಿಸುವ ನಿರ್ವಾಣಿ ಎಂದಿಗೂ ಹೆಟ್ಮೇಯರ್ ಆಟವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.

ನಿರ್ವಾಣಿ ಹೆಟ್ಮೇಯರ್ ಮೂಲಕ ಬಹಳ ಜನಪ್ರಿಯವಾಗಿದ್ದು ಈಗ ಈ ಜೋಡಿಯನ್ನು ಇಂಟರ್‌ನೆಟ್‌ನ ಫೇವರೇಟ್ ಕಪಲ್‌ಗಳಲ್ಲಿ ಒಂದು.