IPL 2020: 13ನೇ ಆವೃತ್ತಿ ಟೂರ್ನಿ ವೇಳಾಪಟ್ಟಿ ಪ್ರಕಟ!
2020ರ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮಾರ್ಚ್ 29ರಿಂದ ಮೇ 24ರ ವರೆಗೆ ಟೂರ್ನಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪಕ್ ಕಿಂಗ್ಸ್ ಹೋರಾಟ ನಡಲಿದೆ. ಲೀಗ್ ಹಂತದ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. ಮೇ.24 ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿ ವೇಳಾಪಟ್ಟಿ ವಿವರ ಇಲ್ಲಿದೆ.
18

IPL 2020, 13ನೇ ಆವೃತ್ತಿ ಟೂರ್ನಿ ಮಾರ್ಚ್ 29 ರಿಂದ ಆರಂಭ

28
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ

38
ಮೇ 17 ರಂದು ಬೆಂಗಳೂರಿನಲ್ಲಿ RCB ಹಾಗೂ ಮುಂಬೈ ನಡುವೆ ಅಂತಿಮ ಲೀಗ್ ಪಂದ್ಯ

48
ಮೇ. 24 ರಂದು IPL 2020 ಫೈನಲ್ ಪಂದ್ಯ ಆಯೋಜನೆ
ಮೇ. 24 ರಂದು IPL 2020 ಫೈನಲ್ ಪಂದ್ಯ ಆಯೋಜನೆ
58
IPL 2020 ಟೂರ್ನಿಯ ವೇಳಾ ಪಟ್ಟಿ; 1 ರಿಂದ 15 ಲೀಗ್ ಪಂದ್ಯದ ವಿವರ

68
IPL 2020 ಟೂರ್ನಿಯ ವೇಳಾ ಪಟ್ಟಿ; 16 ರಿಂದ 28 ಲೀಗ್ ಪಂದ್ಯದ ವಿವರ

78
IPL 2020 ಟೂರ್ನಿಯ ವೇಳಾ ಪಟ್ಟಿ; 29 ರಿಂದ 45 ಲೀಗ್ ಪಂದ್ಯದ ವಿವರ

88
IPL 2020 ಟೂರ್ನಿಯ ವೇಳಾ ಪಟ್ಟಿ; 46 ರಿಂದ 56 ಲೀಗ್ ಪಂದ್ಯದ ವಿವರ

Latest Videos