2ನೇ ಏಕದಿನ: ಭಾರತ ತಂಡದಲ್ಲಿ 2 ಬದಲಾವಣೆ? ಯಾರಿಗೆ ಚಾನ್ಸ್, ಯಾರಿಗೆ ಕೊಕ್?

First Published 7, Feb 2020, 5:38 PM

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮಹತ್ವದ ಪಂದ್ಯಕ್ಕೆ ಆಕ್ಲೆಂಡ್ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಇದೀಗ ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ 2ನೇ ಪಂದ್ಯದಲ್ಲಿ 2 ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಆರಂಭಿಕನಾಗಿ ಮುಂಬೈಕರ್ ಪೃಥ್ವಿ ಶಾ

ಆರಂಭಿಕನಾಗಿ ಮುಂಬೈಕರ್ ಪೃಥ್ವಿ ಶಾ

ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೊರ್ವ ಆರಂಭಿಕ

ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೊರ್ವ ಆರಂಭಿಕ

3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ

3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ

ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಶ್ರೇಯಸ್ ಅಯ್ಯರ್

ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಶ್ರೇಯಸ್ ಅಯ್ಯರ್

ವಿಕೆಟ್ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲಿಗೆ

ವಿಕೆಟ್ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲಿಗೆ

ಆಲ್ರೌಂಡರ್ ಕೋಟಾದಲ್ಲಿ ಕೇದಾರ್ ಜಾಧವ್

ಆಲ್ರೌಂಡರ್ ಕೋಟಾದಲ್ಲಿ ಕೇದಾರ್ ಜಾಧವ್

ಕಳೆದ ಪಂದ್ಯದಲ್ಲಿ ದುಬಾರಿಯಾದ ರವೀಂದ್ರ ಜಡೇಜಾ ಬದಲು ಯಜುವೇಂದ್ರ ಚಹಾಲ್‌ಗೆ ಸ್ಥಾನ ಸಾಧ್ಯತೆ

ಕಳೆದ ಪಂದ್ಯದಲ್ಲಿ ದುಬಾರಿಯಾದ ರವೀಂದ್ರ ಜಡೇಜಾ ಬದಲು ಯಜುವೇಂದ್ರ ಚಹಾಲ್‌ಗೆ ಸ್ಥಾನ ಸಾಧ್ಯತೆ

2ನೇ ಪಂದ್ಯದಲ್ಲಿ ಮೋಡಿ ಮಾಡುವ ವಿಶ್ವಾಸದಲ್ಲಿ ಕುಲ್ದೀಪ್ ಯಾದವ್

2ನೇ ಪಂದ್ಯದಲ್ಲಿ ಮೋಡಿ ಮಾಡುವ ವಿಶ್ವಾಸದಲ್ಲಿ ಕುಲ್ದೀಪ್ ಯಾದವ್

ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಬೌಲರ್ ಮೊಹಮ್ಮದ್ ಶಮಿ

ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಬೌಲರ್ ಮೊಹಮ್ಮದ್ ಶಮಿ

ದುಬಾರಿಯಾಗಿರುವ ಶಾರ್ದೂಲ್ ಠಾಕೂರ್ ಬದಲು ನವದೀಪ್ ಸೈನಿಗೆ ಸ್ಥಾನ ಸಾಧ್ಯತೆ

ದುಬಾರಿಯಾಗಿರುವ ಶಾರ್ದೂಲ್ ಠಾಕೂರ್ ಬದಲು ನವದೀಪ್ ಸೈನಿಗೆ ಸ್ಥಾನ ಸಾಧ್ಯತೆ

ಮತ್ತೆ ಆರ್ಭಟಿಸುವ ವಿಶ್ವಾಸದಲ್ಲಿ ಜಸ್ಪ್ರೀತ್ ಬುಮ್ರಾ

ಮತ್ತೆ ಆರ್ಭಟಿಸುವ ವಿಶ್ವಾಸದಲ್ಲಿ ಜಸ್ಪ್ರೀತ್ ಬುಮ್ರಾ

loader