2ನೇ ಟೆಸ್ಟ್ ಮುಗಿದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟ..!
ದುಬೈ(ಜು.21): ಕೊರೋನಾ ಭೀತಿಯಿಂದಾಗಿ ಸ್ತಬ್ಧವಾಗಿದ್ದ ಕ್ರಿಕೆಟ್ ಚಟುವಟಿಕೆಗಳು ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲೇ ಆರಂಭವಾಗಿದೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜಂಟಲ್‌ಮನ್ ಕ್ರೀಡೆಗೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿವೆ.ಇದೀಗ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡ 113 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಬ್ಯಾಟ್ಸ್‌ಮನ್‌ಗಳ ನೂತನ ರ‍್ಯಾಂಕಿಂಗ್ ಬಿಡುಗಡೆಗೊಳಿಸಿದ್ದು, ಬೆನ್ ಸ್ಟೋಕ್ಸ್ 6 ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಟಾಪ್ 10 ರ‍್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಮುಂದಿಡುತ್ತಿದೆ ನೋಡಿ.

1. ಸ್ಟೀವ್ ಸ್ಮಿತ್(AUS)- ರೇಟಿಂಗ್ ಅಂಕ - 911

1. ಸ್ಟೀವ್ ಸ್ಮಿತ್(AUS)- ರೇಟಿಂಗ್ ಅಂಕ - 911

2. ವಿರಾಟ್ ಕೊಹ್ಲಿ(IND)- ರೇಟಿಂಗ್ ಅಂಕ - 886

2. ವಿರಾಟ್ ಕೊಹ್ಲಿ(IND)- ರೇಟಿಂಗ್ ಅಂಕ - 886

3. ಬೆನ್ ಸ್ಟೋಕ್ಸ್(ENG)- ರೇಟಿಂಗ್ ಅಂಕ - 827

3. ಬೆನ್ ಸ್ಟೋಕ್ಸ್(ENG)- ರೇಟಿಂಗ್ ಅಂಕ - 827

4. ಮಾರ್ನಸ್ ಲಬುಶೇನ್(AUS)- ರೇಟಿಂಗ್ ಅಂಕ - 827

4. ಮಾರ್ನಸ್ ಲಬುಶೇನ್(AUS)- ರೇಟಿಂಗ್ ಅಂಕ - 827

5. ಕೇನ್ ವಿಲಿಯಮ್ಸನ್(NZ)- ರೇಟಿಂಗ್ ಅಂಕ - 812

5. ಕೇನ್ ವಿಲಿಯಮ್ಸನ್(NZ)- ರೇಟಿಂಗ್ ಅಂಕ - 812

6. ಬಾಬರ್ ಅಜಂ(PAK)- ರೇಟಿಂಗ್ ಅಂಕ - 800

6. ಬಾಬರ್ ಅಜಂ(PAK)- ರೇಟಿಂಗ್ ಅಂಕ - 800

7. ಡೇವಿಡ್ ವಾರ್ನರ್(AUS)- ರೇಟಿಂಗ್ ಅಂಕ - 793

7. ಡೇವಿಡ್ ವಾರ್ನರ್(AUS)- ರೇಟಿಂಗ್ ಅಂಕ - 793

8. ಚೇತೇಶ್ವರ್ ಪೂಜಾರ(IND)- ರೇಟಿಂಗ್ ಅಂಕ - 766

8. ಚೇತೇಶ್ವರ್ ಪೂಜಾರ(IND)- ರೇಟಿಂಗ್ ಅಂಕ - 766

9. ಜೋ ರೂಟ್(ENG)- ರೇಟಿಂಗ್ ಅಂಕ - 738

9. ಜೋ ರೂಟ್(ENG)- ರೇಟಿಂಗ್ ಅಂಕ - 738

10. ಅಜಿಂಕ್ಯ ರಹಾನೆ(IND)- ರೇಟಿಂಗ್ ಅಂಕ - 726

10. ಅಜಿಂಕ್ಯ ರಹಾನೆ(IND)- ರೇಟಿಂಗ್ ಅಂಕ - 726
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.