ಸಿಕ್ಕಾಪಟ್ಟೆ ಲೈಕ್‌ ಪಡೆಯುತ್ತಿರುವ ಹಾರ್ದಿಕ್ ಪಾಂಡ್ಯ-ನಟಾಸಾ ಸ್ಟಾಂಕೋವಿಕ್ ಮೆಟರ್ನಿಟಿ ಶೂಟ್ ಫೋಟೋಗಳು

First Published 21, Jul 2020, 5:34 PM

ಹಾರ್ದಿಕ್‌ ಪಾಂಡ್ಯ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಸದಾ ಸುದ್ದಿಯಲ್ಲಿರುವ ಕ್ರಿಕೆಟಿಗ. ಅನ್‌ ಫೀಲ್ದ್‌ ಇರಲಿ ಯಾ ಅಫ್‌ ಫೀಲ್ದ್‌. ಜನವರಿಯಲ್ಲಿ ಸಡನ್‌ ಆಗಿ ತಮ್ಮ ಎಂಗೇಜ್ಮೇಂಟ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡು ಸರ್‌ಪ್ರೈಸ್‌ ನೀಡಿದ್ದರು ಹಾರ್ದಿಕ್‌. ನಂತರ ಮದುವೆಯಾಗದೆ ತಂದೆಯಾಗಲಿರುವ ನ್ಯೂಸ್‌ ಕೊಟ್ಟು ಎಲ್ಲರಿಗೂ ಶಾಕ್‌ ನೀಡಿದ್ದರು ಈ ಕ್ರಿಕೆಟಿಗ. ಈಗ ಮತ್ತೆ ಹಾರ್ದಿಕ್‌ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸೋಶಿಯಲ್‌ ಮೀಡಿಯಾದಲ್ಲಿ  ಪತ್ನಿ ನಟಾಸಾ ಸ್ಟಾಂಕೋವಿಕ್  ಜೊತೆ ಶೇರ್‌ ಮಾಡಿಕೊಂಡಿರುವ ಮೆಟರ್ನಿಟಿ ಶೂಟ್ ಫೋಟೋಗಳಿಗೆ ಕ್ರಿಕೆಟಿಗರು ಹಾಗೂ ಫ್ಯಾನ್ಸ್‌ಗಳು ಪ್ರೀತಿ ಸುರಿಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ-ನಟಾಸಾ ಸ್ಟಾಂಕೋವಿಕ್ ಮೆಟರ್ನಿಟಿ ಶೂಟ್ ಪೋಟೋಗಳು  ಕ್ರಿಕೆಟಿಗರು, ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಪಡೆಯುತ್ತಿವೆ.

ಕೆಲವು ತಿಂಗಳ ಹಿಂದೆ ಇಬ್ಬರೂ ತಾವು ಮದುವೆಯಾಗಿದ್ದೇವೆ ಮತ್ತು  ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದರು.

ಸ್ಟಾರ್ ದಂಪತಿಗಳಾದ ಹಾರ್ದಿಕ್ ಪಾಂಡ್ಯ ಮತ್ತು ನಟಾಸಾ ಸ್ಟಾಂಕೋವಿಕ್ ಮೆಟರ್ನಿಟಿ ಶೂಟ್ ಪೋಟೋಗಳನ್ನು ಸೋಶೀಯಲ್‌ ಮೀಡಿಯಾದಲ್ಲಿ ಶೇರ್‌ಮಾಡಿಕೊಂಡಿದ್ದಾರೆ .

ನಟಾಸಾ ಪ್ರೆಗ್ನೆನ್ಸಿಯ ಕೊನೆಯ ದಿನಗಳಲ್ಲಿದ್ದಾರೆ. ಅವರ ಪ್ರೀ ಡೆಲೆವರಿ  ಪೋಟೋಗಳು ತುಂಬಾ ಕ್ಯೂಟ್‌ ಆಗಿದ್ದು ಸಖತ್‌ ವೈರಲ್‌ ಆಗುತ್ತಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್‌ ಶೇರ್‌ ಮಾಡಿಕೊಂಡಿರುವ 3 ಪೋಟೋಗಳಿಗೆ ಸಖತ್‌ ಕಾಮೆಂಟ್‌ ಲೈಕ್‌ಗಳು ಸಿಗುತ್ತಿವೆ.

'Walking towards happiness' ಎಂಬ ಕ್ಯಾಪ್ಷನ್‌ ನೊಂದಿಗೆ ಪೋಟೋ ಪೋಸ್ಟ್‌ ಮಾಡಿದ್ದಾರೆ ತಂದೆಯಾಗಲಿರುವ ಹಾರ್ದಿಕ್.

ಹಾರ್ದಿಕ್ ತಮ್ಮ ಮೂರು ನಾಯಿಗಳೊಂದಿಗೆ ಸೋಫಾದ ಮೇಲೆ ಕುಳಿತಿದ್ದರೆ, ಬಿಳಿ ಮ್ಯಾಕ್ಸಿ ಧರಿಸಿ ನಟಾಸಾ ಒರಗಿಕೊಂಡಿರುವ,  ಮತ್ತೊಂದು ಪೋಟೋಕ್ಕೆ ಫ್ಯಾಮಿಲಿ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲ, ಕ್ರಿಕೆಟಿಗರೂ ಸಹ  ಪೋಟೋಗೆ  ಪ್ರೀತಿಯನ್ನು ತೋರಿಸಿದ್ದಾರೆ.

ತಮ್ಮ ಮುದ್ದಿನ ದಿನ ನಾಯಿಗಳೊಂದಿಗೆ ಪೋಸ್‌ ನೀಡಿರುವ ಹಾರ್ದಿಕ್ ಪಾಂಡ್ಯ-ನಟಾಸಾ ಸ್ಟಾಂಕೋವಿಕ್ ಕಪಲ್‌.

ಬೇಬಿ ಬಂಪ್‌ನೊಂದಿಗೆ ಇನ್ನೂ ಸುಂದರವಾಗಿ ಕಾಣುತ್ತಿರುವ ನಟಾಸಾ ಸ್ಟಾಂಕೋವಿಕ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕಂಡ ಪೋಟೋ.

ನತಾಶಾ ಈ ಪೋಟೋಗೆ 'You complete me' ಎಂದು ಬರೆದು ಶೇರ್‌ ಮಾಡಿಕೊಂಡಿದ್ದಾರೆ.

loader