ಶೇನ್ ವಾರ್ನ್‌ - ಕ್ರಿಸ್ ಗೇಲ್ : ಲೈಂಗಿಕ ಹಗರಣಗಳಲ್ಲಿ ಭಾಗಿಯಾದ ಕ್ರಿಕೆಟಿಗರು

First Published 22, Sep 2020, 5:07 PM

ಕೆಲವು ಕ್ರಿಕೆಟರ್‌ಗಳು ತಮ್ಮ ಆಟದಿಂದ ಇಡೀ ವಿಶ್ವದಲ್ಲಿ ಸಖತ್‌ ಜನಪ್ರಿಯರಾಗಿದ್ದಾರೆ. ಹಾಗೇ ಕೆಲವರು ತಮ್ಮ ಕೆಟ್ಟ ನೆಡತೆಯಿಂದ ಕಳಂಕ ತಂದು ಕೊಂಡಿದ್ದಾರೆ. ಶೇನ್ ವಾರ್ನ್‌ನಿಂದ ಹಿಡಿದು   ಕ್ರಿಸ್ ಗೇಲ್ ವರೆಗೆ ಸುಮಾರು ಜನ ಫೇಮಸ್‌ ಕ್ರಿಕೆಟಿಗರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಒಬ್ಬ  ಅಂಪೈರ್ ಕೂಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು.

ಕ್ರಿಕೆಟಿಗರನ್ನು ಹೆಚ್ಚಿನ ದೇಶಗಳಲ್ಲಿ, ವಿಶೇಷವಾಗಿ ಭಾರತದ ಸೆಲೆಬ್ರೆಟಿಗಳೆಂದು ಪರಿಗಣಿಸಲಾಗುತ್ತದೆ  ಮತ್ತು ತಮ್ಮ ರೋಲ್‌ ಮಾಡೆಲ್‌ಗಳನ್ನಾಗಿ ನೋಡುತ್ತಾರೆ ಫ್ಯಾನ್ಸ್‌.

ಆದರೆ ಕೆಲವು ಕ್ರಿಕೆಟಿಗರು ತಮ್ಮ ಕುಖ್ಯಾತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ.  ವಿವಾದಗಳಲ್ಲಿ ಸಿಲುಕಿದ್ದಾರೆ. ಅವುಗಳಲ್ಲಿ ಸೆಕ್ಸ್‌ ಸ್ಕ್ಯಾಂಡಲ್‌ ಒಂದು.

ಹಲವಾರು ಫೇಮಸ್‌  ಕ್ರಿಕೆಟಿಗರು   ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದರೂ ಸಹ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿ ಕಳಂಕ ತಂದುಕೊಂಡಿದ್ದಾರೆ.

ಶೇನ್ ವಾರ್ನ್: ಆಸ್ಟ್ರೇಲಿಯಾದ ಪ್ರಸಿದ್ಧ ಸ್ಪಿನ್ನರ್ ಈ ಪಟ್ಟಿಯಲ್ಲಿ ಟಾಪ್‌ ಇದ್ದಾರೆ. ಹ್ಯಾಂಪ್‌ಶೈರ್‌ನಲ್ಲಿನ ತನ್ನ ಕೌಂಟಿ ಅವಧಿಯಲ್ಲಿ ಒಂದೆರಡು ಮಾಡೆಲ್‌ಗಳೊಂದಿಗೆ ,  ನಂತರ ಮೆಲ್ಬೋರ್ನ್‌ನ ಸ್ಟ್ರಿಪ್ಪರ್‌ನೊಂದಿಗೆ ವಿವಾಹೇತರ ರಿಲೆಚನ್‌ಶಿಪ್‌  ಹೊಂದಲು ಫ್ಲರ್ಟ್ ಮಾಡುವುದು, ಬ್ರಿಟಿಷ್ ನರ್ಸ್‌ನ್ನು ನಿಂದಿಸುವುದು ಸಹ ಇವುಗಳಲ್ಲಿ ಸೇರಿದೆ. ಪ್ರೋನ್‌ ಸ್ಟಾರ್‌ ವ್ಯಾಲೆರಿ ಫಾಕ್ಸ್‌ಳನ್ನು ಹೊಡೆದಿದ್ದರುವುದು ಆತನ ಮೇಲಿರುವ   ಆರೋಪಗಳು.

ಕ್ರಿಸ್ ಗೇಲ್: 'ಯೂನಿವರ್ಸ್ ಬಾಸ್' ಎಂದು ಕರೆಯಲ್ಪಡುವ ಕ್ರಿಸ್ ಗೇಲ್ ಲೈಂಗಿಕ ಹಗರಣಗಳಲ್ಲಿ ಭಾಗಿಯಾದ ಇನ್ನೊಬದಬ ಕ್ರಿಕೆಟಿಗ .   ಟಿವಿ ನಿರೂಪಕರೊಂದಿಗೆ ಅನ್‌ ಏರ್‌  ಚೆಲ್ಲಾಟವಾಡಿ ಪ್ರಸಿದ್ಧರಾಗಿದ್ದರು. ದೊಡ್ಡ ಪಾರ್ಟಿ ಪ್ರೇಮಿ ಗೇಲ್‌. ಶ್ರೀಲಂಕಾದಲ್ಲಿ ನಡೆದ 2012 ರ ಐಸಿಸಿ ವಿಶ್ವಕಪ್‌ನಲ್ಲಿ ಮೂರು ಬ್ರಿಟಿಷ್ ಮಹಿಳೆಯರನ್ನು ತಮ್ಮ ಹೋಟೆಲ್ ಕೋಣೆಗೆ ಕರೆದೊಯ್ದರು.   ವಿಂಡೀಸ್ ಬಾಡಿಗಾರ್ಡ್‌  ಸಮಯೋಚಿತ ಹಸ್ತಕ್ಷೇಪವು ಆ ದಿನ ಅವರನ್ನು ಉಳಿಸಿತು. ಇಲ್ಲವಾಗಿದ್ದಲ್ಲಿ   ಐಸಿಸಿಯಿಂದ ಭಾರಿ ದಂಡ ವಿಧಿಸಲಾಗುತ್ತಿತ್ತು.

ಹರ್ಷಲ್ ಗಿಬ್ಸ್: ಭಾರತದಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿ ಫೇಮಸ್‌ ಆಗಿರುವ  ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್.  ತಮ್ಮ ಆತ್ಮಚರಿತ್ರೆಯಲ್ಲಿ (ಟು ದಿ ಪಾಯಿಂಟ್)  ಅವರ ತುಂಟತನದ ಸ್ವಭಾವವನ್ನು  ಬಹಿರಂಗಪಡಿಸಿದ್ದರು. 'ನಾನು ಒಂದು ಶತಕವನ್ನು ಪಡೆಯಲಿದ್ದೇನೆ ಎಂದು ನನಗೆ ತಿಳಿದಿತ್ತು. ಬಹುಶಃ ನನ್ನ ಪಕ್ಕದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಹುಡುಗಿ ನನಗೆ ಸ್ಫೂರ್ತಿ ನೀಡಿರಬಹುದು. ಅವಳು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿ ನಾನು ಅವಳೊಂದಿಗೆ ಸ್ನೇಹ ಬೆಳೆಸಿದೆ. ನನ್ನ ಬ್ಯಾಟಿಂಗ್‌ಗೆ ಬಂದಾಗ ಅವಳು ಖಂಡಿತವಾಗಿಯೂ ನನ್ನ ಲಕ್ಕಿ ಚಾರ್ಮ್‌ ಎಂದು ನಾನು ಊಹಿಸುತ್ತೇನೆ' ಎಂದು ಬರೆದು ಕೊಂಡಿದ್ದಾರೆ. ತಮ್ಮ ಪುಸ್ತಕದಲ್ಲಿ ಮಹಿಳೆಯರ ಜೊತೆಗೆ ಅವರ ಹಲವು ಘಟನೆಯನ್ನು ಬರೆದುಕೊಂಡಿದ್ದಾರೆ.

ಕೆವಿನ್ ಪೀಟರ್ಸನ್: ಫೀಲ್ದ್‌ನಲ್ಲಿ  ಮುಗ್ಧರಂತೆ ಕಾಣುವ ಈತ ಹೆಂಗಸರ ವಿಷಯದಲ್ಲಿ ವಿರುದ್ಧ. ದಕ್ಷಿಣ ಆಫ್ರಿಕಾದ 'ಬಿಗ್ ಬ್ರದರ್' ಸೆಲೆಬ್ರಿಟಿ ವನೆಸ್ಸಾ ನಿಮ್ಮೊ ಅವರೊಂದಿಗೆ ಸಂಬಂಧ ಹೊಂದಿದ್ದರು.ಆದರೆ   ಹೆಚ್ಚು ಕಾಲ ಉಳಿಯಲಿಲ್ಲ.

ಶಾಹಿದ್ ಅಫ್ರಿದಿ:   ಇದೇ ರೀತಿಯ ಹಗರಣದಲ್ಲಿ ಭಾಗಿಯಾಯಾಗಿದ್ದರು ಅಫ್ರಿದಿ. ಟೂರ್ನಮೆಂಟ್‌ಗಾಗಿ ಸಿಂಗಾಪುರಕ್ಕೆ ತೆರಳುವಾಗ ಅವರು ಮತ್ತೊಬ್ಬ ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಕರಾಚಿಯ ತಮ್ಮ ಹೋಟೆಲ್ ಕೋಣೆಯಲ್ಲಿ ಒಂದೆರಡು ಮಹಿಳೆಯರ ಜೊತೆ ಇದ್ದರು. ಶಿಕ್ಷೆಯಾಗಿ , ಪಿಸಿಬಿ ಅವರನ್ನು ಕೀನ್ಯಾದಲ್ಲಿ 2000 ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಟ್ಟಿತ್ತು.

loader