MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Sports
• Cricket
• ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು

ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು

ದಿನೇಶ್ ಕಾರ್ತಿಕ್ ತನ್ನ ಮಾಜಿ ಪತ್ನಿಯಂದ ಮೋಸ ಹೋದರು . ಆಕೆ  ಭಾರತೀಯ ತಂಡದ ಆಟಗಾರ ಮುರಳಿ ವಿಜಯ್  ಅವರನ್ನು ಮದುವೆಯಾದರು.  ಮೊಹಮ್ಮದ್ ಅಜರುದ್ದೀನ್‌ರ  ವಿವಾದಗಳಿಗೇನು ಕಡಿಮೆ ಇಲ್ಲ,  ಬಾಲಿವುಡ್ ನಟಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು. ಹೀಗೆ ಮರುಮದುವೆಯಾದ ಕೆಲವು ಕ್ರಿಕೆಟರ್ಸ್‌ ಇಲ್ಲಿದ್ದಾರೆ.

2 Min read
Author : Suvarna News | Asianet News
Published : Sep 27 2020, 02:52 PM IST
Share this Photo Gallery
• FB
• TW
• Linkdin
• Whatsapp
17

ಭಾರತೀಯ ಕ್ರಿಕೆಟಿಗರು  ಕೆಲವರು ಬಾಲಿವುಡ್ ನಟಿಯರು ಸೇರಿದಂತೆ ಸೆಲೆಬ್ರೆಟಿಗಳನ್ನು  ಮದುವೆಯಾಗಿದ್ದಾರೆ.

27

ಆದರೆ ಎಲ್ಲಾ ಕ್ರಿಕೆಟಿಗರಿಗೂ  ಪರ್ಫೆಕ್ಟ್‌ ದಾಂಪತ್ಯ ಜೀವನವನ್ನು ಹೊಂದುವ ಆದೃ‍ಷ್ಟ ಇರುವುದಿಲ್ಲ . ಕೆಲವರು ಯಶಸ್ಸನ್ನು ಕಂಡುಕೊಳ್ಳಲು ಎರಡನೇ ಬಾರಿಗೆ ಮದುವೆಯಾಗಿದ್ದಾರೆ. ಈ ಕ್ರಿಕೆಟಿಗರಲ್ಲಿ ಕೆಲವು ಪಾಕಿಸ್ತಾನಿಗಳೂ ಸಹ ಒಳಗೊಂಡಿದ್ದಾರೆ. ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಮದುವೆಯಾದ ಉಪಖಂಡದ ಕೆಲವು ಕ್ರಿಕೆಟಿಗರು ಇವರು.

37

ಮೊಹಮ್ಮದ್ ಅಜರುದ್ದೀನ್: ಅಜರುದ್ದೀನ್ ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ವಿವಾಹ ಜೀವನದಲ್ಲೂ  ವಿವಾದಗಳಿಗೆ ಕಡಿಮೆ ಇಲ್ಲ, ಹಿಂದೆ ನೌರೀನ್ ಅವರನ್ನು ಮದುವೆಯಾದ ಅಜರುದ್ದೀನ್ ಅವರೊಂದಿಗೆ ಎರಡು ಮಕ್ಕಳಿದ್ದಾರೆ. ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯನ್ನು ಕಂಡ ನಂತರ 1996 ರಲ್ಲಿ ಮೊದಲ ಹೆಂಡತಿಗೆ  ವಿಚ್ಛೇದನ ನೀಡಿದರು, ಅದೇ ವರ್ಷದಲ್ಲಿ ಮತ್ತೆ ಮದುವೆಯಾದರು . ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ, ಇಬ್ಬರೂ 2010 ರಲ್ಲಿ ಡಿವೋರ್ಸ್‌ ಪಡೆದರು.

47

ವಾಸಿಮ್ ಅಕ್ರಮ್:  ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಕೂಡ ಈ ಪಟ್ಟಿಯಲ್ಲಿದ್ದಾರೆ. 1996 ರಿಂದೀಚೆಗೆ ಹುಮಾ ಮುಫ್ತಿ ಅವರೊಂದಿಗಿನ ಅವರ ಮೊದಲ ವಿವಾಹವಾಗಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, 2009 ರಲ್ಲಿ  ಅಂಗಾಂಗ ವೈಫಲ್ಯಗಳಿಂದ ನಿಧನರಾದರು. ಅದರ ಪರಿಣಾಮವಾಗಿ, ಅಕ್ರಮ್   2013 ರಲ್ಲಿ, ಆಸ್ಟ್ರೇಲಿಯಾ ಮೂಲದ ಮಾಜಿ ಪಿಆರ್, ಶನಿಯೇರಾ ಜೊತೆ  ಎರಡನೇ ಬಾರಿಗೆ ವಿವಾಹವಾದರು,

57

ದಿನೇಶ್ ಕಾರ್ತಿಕ್: ಕೋಲ್ಕತಾ ನೈಟ್ ರೈಡರ್ಸ್ ನಾಯಕ ಕೂಡ ಈ ಪಟ್ಟಿಯಲ್ಲಿದ್ದಾರೆ. ಕಾರ್ತಿಕ್ ಮೊದಲ ಬಾರಿಗೆ ನಿಕಿತಾ ವಂಜಾರಾರನ್ನು 2007 ರಿಂದ ಮದುವೆಯಾದರು. ಆದರೆ,  ನಿಕಿತಾ ತಂಡದ ಸಹ ಆಟಗಾರ ಮುರಳಿ ವಿಜಯ್ ಅವರೊಂದಿಗೆ ಸಂಬಂಧ ಹೊಂದಿ ಮೋಸಮಾಡಿದರು. ಅವರು 2012 ರಲ್ಲಿ ವಿಚ್ಛೇದನ ಪಡೆದು  ವಿಜಯ್ ಅವರನ್ನು ಮದುವೆಯಾದರು. ಕಾರ್ತಿಕ್ ನಂತರ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್   2013 ರಲ್ಲಿ ಬೇಟಿಯಾಗಿ ಎರಡು ವರ್ಷಗಳ ನಂತರ ಮದುವೆಯಾದರು

67

ಶೋಯೆಬ್ ಮಲಿಕ್: 2010 ರಲ್ಲಿ  ಇಂಡಿಯನ್ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಮದುವೆಯಾದಾಗ, ಮಲಿಕ್ ಈ ಹಿಂದೆ ವಿವಾಹವಾದರು ಎಂದು ಹಲವರಿಗೆ ತಿಳಿದಿಲ್ಲ. ಅವರ ಮೊದಲ ಪತ್ನಿ ಆಯೆಷಾ ಸಿದ್ದಿಕಿ (ಮಹಾ ಸಿದ್ದಿಕಿ) ಆಗಿದ್ದರು, ಇಬ್ಬರೂ 2002 ರಲ್ಲಿ ವಿವಾಹವಾದರು. ಸಾನಿಯಾಳನ್ನು ಮದುವೆಯಾಗಲು ಎಂಟು ದಿನಗಳ ಮೊದಲು ಮಲಿಕ್ ಅವಳನ್ನು ವಿಚ್ಛೇದನ ಪಡೆದರು. ಪ್ರಸ್ತುತ, ಮಲಿಕ್ ಸಾನಿಯಾಗೆ ಒಬ್ಬ ಮಗನಿದ್ದಾನೆ.

77

ಇಮ್ರಾನ್ ಖಾನ್: ಪಾಕಿಸ್ತಾನದ ಹಾಲಿ ಪ್ರಧಾನ ಮಂತ್ರಿ,  ಎರಡು ಅಲ್ಲ,  ಮೂರು  ಮದುವೆಯಾಗಿದ್ದಾರೆ.  ಅವರು  1995 ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್ ಅವರನ್ನು ವಿವಾಹವಾದರು. 2004 ರಲ್ಲಿ ಅವಳಿಗೆ ವಿಚ್ಛೇದನ ಮಾಡಿದರು.  ಮದುವೆಯಿಂದ ಎರಡು ಮಕ್ಕಳನ್ನು ಹೊಂದಿದ್ದಾರೆ. ನಂತರ  ಟಿವಿ ಆಂಕರ್ ರೆಹಮ್ ಖಾನ್ ಅವರನ್ನು 2014 ರಲ್ಲಿ ವಿವಾಹವಾದರು, ಅದು ಕೇವಲ 10 ತಿಂಗಳುಗಳವರೆಗೆ ನೆಡೆಯಿತು.  2018 ರಲ್ಲಿ  ಮೂರನೇ ಬಾರಿಗೆ  ಬುಶ್ರಾ ಮನೇಕಾರನ್ನು ಮದುವೆಯಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
WPL ಸತತ 5 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ! ಇನ್ನೊಂದು ಕಪ್‌ ನಮ್ದೇ ಎಂದ ಫ್ಯಾನ್ಸ್
Recommended image2
ಭಾರತಕ್ಕೆ ಬರದಿದ್ದರೇ ಟಿ20 ವಿಶ್ವಕಪ್‌ನಿಂದ ಔಟ್, ಈ ತಂಡಕ್ಕೆ ಚಾನ್ಸ್! ಬಾಂಗ್ಲಾದೇಶಕ್ಕೆ ಐಸಿಸಿ ಖಡಕ್ ಎಚ್ಚರಿಕೆ
Recommended image3
WPL 2026: ಸತತ 5 ಪಂದ್ಯಗಳನ್ನು ಗೆದ್ದ RCB ಐಕಾನಿಕ್ ಪೋಸ್ ಕೊಟ್ಟ ನಾಯಕಿ ಮಂಧನಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved