ಜಸ್ಪ್ರೀತ್ ಬುಮ್ರಾ- ಸ್ಟುವರ್ಟ್ ಬಿನ್ನಿ: ಕ್ರೀಡಾ ಆ್ಯಂಕರ್ಸ್‌ಗೆ ಬೌಲ್ಡ್ ಆದ ಕ್ರಿಕೆಟಿಗರು!
ಭಾರತದಲ್ಲಿ ಕ್ರಿಕೆಟಿಗರು ಕೇವಲ ಆಟಗಾರಾಗಿ ಉಳಿದಿಲ್ಲ. ಅವರು ಯಾವುದೇ ಸೆಲೆಬ್ರಿಟಿಗಳಿಗಿಂತಲೂ ಕಡಿಮೆ ಏನಿಲ್ಲ. ಅವರ ವೈಯಕ್ತಿಕ ಜೀವನವೂ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತದೆ. ಜಸ್‌ಪ್ರೀತ್ ಬುಮ್ರಾ ರಿಂದ ಹಿಡಿದು ಸ್ಟುವರ್ಟ್ ಬಿನ್ನಿವರೆಗೆ ಕೆಲವು ಆಟಗಾರರು ಕ್ರೀಡಾ ನಿರೂಪಕರಿಗೆ ಮನ ಸೋತಿದ್ದಾರೆ. ಸ್ಪೋರ್ಟ್ಸ್ ಆ್ಯಂಕರ್ಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕ್ರಿಕೆಟಿಗರು ಇಲ್ಲಿದ್ದಾರೆ.

ಕ್ರೀಡಾ ನಿರೂಪಕಿಯರ ಪ್ರೀತಿಯಲ್ಲಿ ಬಿದ್ದು ವಿವಾಹವಾಗಿರುವ ಫೇಮಸ್ ಕ್ರಿಕೆಟಿಗರು ಇವರು.

ಜಸ್‌ಪ್ರೀತ್ ಬುಮ್ರಾ:
ಪರ್ಸನಲ್ ಕಾರಣಗಳನ್ನು ನೀಡಿ ಪ್ರಸ್ತುತ ನೆಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರ ಉಳಿದಿದ್ದರು ಟೀಮ್ ಇಂಡಿಯಾದ ಪೇಸರ್ ಜಸ್‌ಪ್ರೀತ್ ಬುಮ್ರಾ. ಆದರೆ ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದ ಟಿವಿ ನಿರೂಪಕಿ ಸಂಜನ್ ಗಣೇಶನ್ ಜೊತೆ ಸಪ್ತಪದಿ ತುಳಿದು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ ಬುಮ್ರಾ. ಸಂಜನ್ ಗಣೇಶನ್ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಕೋಲ್ಕತಾ ನೈಟ್ ರೈಡರ್ಸ್‌ನ ಆ್ಯಂಕರ್ ಸಹ ಆಗಿದ್ದರು.

ಮಾರ್ಟಿನ್ ಗಪ್ತಿಲ್:
ನ್ಯೂಜಿಲೆಂಡ್ ಓಪನರ್ ವಿಶೇಷವಾಗಿ ಸೀಮಿತ ಓವರ್‌ಗಳ ಸರ್ಕ್ಯೂಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಪ್ರಸಿದ್ಧ ಮಾರ್ಟಿನ್ ಗಪ್ತಿಲ್. ಅವರು ಸ್ಕೈ ಸ್ಪೋರ್ಟ್‌ನ ಕ್ರೀಡಾ ನಿರೂಪಕರಾದ ಲಾರಾ ಮೆಕ್‌ಗೋಲ್ಡ್ರಿಕ್ ಅವರಿಗೆ ಔಟ್ ಆಗಿದ್ದಾರೆ. 2014ರಲ್ಲಿ ಮದುವೆಯಾದ ಈ ದಂಪತಿಗೆ ಇಬ್ಬರು ಮಕ್ಕಳಿವೆ.

ಬೆನ್ ಕಟಿಂಗ್:
ಆಸ್ಟ್ರೇಲಿಯಾದ ಆಲ್ರೌಂಡರ್ ಕಳೆದ ತಿಂಗಳು ಆಸ್ಟ್ರೇಲಿಯಾದ ಟಿವಿ ನಿರೂಪಕಿ ಮತ್ತು ಅವರ ದೀರ್ಘಕಾಲದ ಗೆಳತಿ ಎರಿನ್ ಹಾಲೆಂಡ್ ಅವರನ್ನು ಮದುವೆಯಾಗುವ ಮೂಲಲಕ ಈ ಪಟ್ಟಿಗೆ ಸೇರಿದ್ದಾರೆ. ದಂಪತಿ 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ COVID-19 ಕಾರಣದಿಂದಾಗಿ ಕೆಲವು ಸಮಯ ತಮ್ಮ ಮದುವೆಯನ್ನು ಮುಂದೂಡಬೇಕಾಯಿತು.

ಶೇನ್ ವ್ಯಾಟ್ಸನ್:
ಆಸ್ಟ್ರೇಲಿಯಾದ ವ್ಯಾಟ್ಸನ್ ವಿಶ್ವ ಕ್ರಿಕೆಟ್‌ನ ಫೇಮಸ್ ಆಲ್‌ರೌಂಡರ್‌ಗಳಲ್ಲಿ ಒಬ್ಬರು. 2006ರಲ್ಲಿ ಆಸ್ಟ್ರೇಲಿಯಾದ ಟಿವಿ ನಿರೂಪಕಿ ಲೀ ಫರ್ಲಾಂಗ್ ಅವರನ್ನು ಭೇಟಿಯಾದ ವ್ಯಾಟ್ಸನ್ 2010ರಲ್ಲಿ ಮದುವೆಯಾದರು. ಈ ಕಪಲ್‌ಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಸ್ಟುವರ್ಟ್ ಬಿನ್ನಿ:
ಭಾರತೀಯ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ 2014ರಲ್ಲಿ ಫೇಮಸ್ ಆದರು ಮತ್ತು 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸದಸ್ಯರಾಗಿದ್ದರು. ಆದರೆ ಇವರು 2012ರಿಂದ ಭಾರತದ ಫೇಮಸ್ ಕ್ರೀಡಾ ನಿರೂಪಕಿ ಮಾಯಂತಿ ಲ್ಯಾಂಗರ್ ಅನ್ನು ಮದುವೆಯಾಗಿದ್ದ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಮಾಯಾಂತಿ ಸ್ಟಾರ್ ಸ್ಪೋರ್ಟ್ಸ್‌ನ ಆ್ಯಂಕರ್ ಕಮ್ ಪ್ರೆಸೆಂಟರ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.