ಬೆಂಗಳೂರು ಪೊಲೀಸರ ನೆರವಿಗೆ ನಿಂತ ಕ್ರಿಕೆಟಿಗ ಅನಿಲ್ ಕುಂಬ್ಳೆ
ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರ ನೆರವಿಗೆ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಧಾವಿಸಿದ್ದಾರೆ. ಯುವ ಎಂಬ NGO ಜೊತೆಗೂಡಿ ಪೊಲೀಸರಿಗೆ ಒಂದು ಸಾವಿರ ಸೇಫ್ಟಿ ಕಿಟ್ ವಿತರಿಸುವ ಮೂಲಕ ತಮ್ಮ ಬದ್ಧತೆ ಮೆರೆದಿದ್ದಾರೆ.ಕನ್ನಡಿಗ ಅನಿಲ್ ಕುಂಬ್ಳೆ ಹಿಂದೆ ಸಾಕಷ್ಟು ಬಾರಿ ಕೊರೋನಾ ಕುರಿತಾಗಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಲ್ಲೇ ಸುರಕ್ಷಿತವಾಗಿರಿ ಎನ್ನುವ ಸಂದೇಶವನ್ನು ರವಾನಿಸಿದ್ದರು. ಇದೀಗ ಮಾಜಿ ಲೆಗ್‌ಸ್ಪಿನ್ನರ್ ಕುಂಬ್ಳೆ ಪೊಲೀಸರಿಗೆ ನೆರವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
17

ಯುವ ಎನ್ನುವ NGO ಜೊತೆಗೂಡಿ ಪೊಲೀಸರಿಗೆ ಸೇಫ್ಟಿ ಕಿಟ್ ವಿತರಿಸಿದ ಅನಿಲ್ ಕುಂಬ್ಳೆ

27

ಬೆಂಗಳೂರು ಪೊಲೀಸರಿಗೆ ಒಂದು ಸಾವಿರ ಸೇಫ್ಟಿ ಕಿಟ್ ವಿತರಣೆ ಮಾಡಿದ ಜಂಬೋ.

37

ಕಮೀಷನರ್ ಕಚೇರಿಗೆ ಅಗಮಿಸಿ ಕಿಟ್ ಹಸ್ತಾಂತರ ಮಾಡಿದ ಅನಿಲ್ ಕುಂಬ್ಳೆ.

47

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಾಂಕೇತಿಕವಾಗಿ ಕಿಟ್ ಹಸ್ತಾಂತರಿಸಿದ ಕುಂಬ್ಳೆ.

57

ಸೇಫ್ಟಿ ಕಿಟ್ ಸೋಪು, ಸ್ಯಾನಿಟೈಸರ್, ಮಾಸ್ಕ್, ಸಾಬೂನು, ರೋಗ ನಿರೋಧಕ ಔಷಧಿಗಳನ್ನು ಒಳಗೊಂಡಿದೆ.

67

ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು.

77

ಕೊರೊನಾ ವಾರಿಯರ್ಸ್ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅನಿಲ್ ಕುಂಬ್ಳೆ ನೆರವು.

Latest Videos