ಚಹಲ್ ಪತ್ನಿ ಧನಶ್ರೀಯ ಈ ಫೋಟೋಗೆ ಭಾರಿ ಲೈಕ್!
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಪ್ರಸ್ತುತ ಹರಿಯಾಣದಂತಹ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಅದೇ ಸಮಯದಲ್ಲಿ, ಪತ್ನಿ ಧನಶ್ರೀ ವರ್ಮಾ ತಮ್ಮ ಹೊಸ ವೀಡಿಯೊದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಕೆಲವು ಫೊಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುದ್ದಿನ ನಾಯಿ ಕಾಫಿ ಜೊತೆಯ ಅವರ ಕ್ಯೂಟ್ ಫೋಟೋಗೆ ಭಾರೀ ಲೈಕ್ ಸಿಕ್ಕಿದೆ.

ಭಾರತೀಯ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಡ್ಯಾನ್ಸ್ ವಿಡಿಯೋಗಳು ಸಖತ್ ಸೌಂಡ್ ಮಾಡುತ್ತಿವೆ.

ಇತ್ತೀಚೆಗೆ, ಧನಶ್ರೀ ವರ್ಮಾ ತನ್ನ ಪಪ್ಪಿಯೊಂದಿಗೆ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಇಬ್ಬರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಕೇವಲ 17 ಗಂಟೆಗಳಲ್ಲಿ, 4 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅವರ ಈ ಫೋಟೋಗಳನ್ನು ಲೈಕ್ ಮಾಡಿದ್ದಾರೆ.

ಅಷ್ಟೇ ಅಲ್ಲ, ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಫೋಟೋವನ್ನು ಇಷ್ಟಪಟ್ಟಿದ್ದಾರೆ.

ಈ ಫೋಟೋಕ್ಕೆ 'ಕ್ಯೂಟ್' 'ಸೂಪರ್ ಕ್ಯೂಟ್', 'ಸುಂದರ' ಮುಂತಾದ ಕಾಮೆಂಟ್‌ಗಳನ್ನು ಪಡೆದಿದ್ದಾರೆ. ಫೋಟೋದಲ್ಲಿ ಕಂಡುಬರುವ ಪಪ್ಪಿಯ ಹೆಸರು ಕಾಫಿ ಎಂದು ಹೇಳಿಕೊಂಡಿದ್ದಾರೆ ಮಿಸೆಸ್ ಚಾಹಲ್ .

ಬೂದು ಬಣ್ಣದ ಟಾಪ್ ಧರಿಸಿ ಮತ್ತು ತುಟಿಗಳಿಗೆ ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಹಚ್ಚಿರುವ ಧನಶ್ರೀ ತುಂಬಾಸುಂದರವಾಗಿ ಕಾಣಿಸುತ್ತಿದ್ದಾರೆ.

ಚಹಲ್ ಮತ್ತು ಧನಶ್ರೀ ಅವರ ವಿವಾಹಕ್ಕೆ 1 ತಿಂಗಳಾಗಿದೆ. ಚಹಲ್- ಧನಶ್ರೀ ಅವರು ಡಿಸೆಂಬರ್ 22, 2020 ರಂದು ದೆಹಲಿಯಲ್ಲಿ ವಿವಾಹವಾದರು.

ಮದುವೆಯಾದ ಒಂದು ತಿಂಗಳಿನಿಂದ ಇವರಿಬ್ಬರು ಪರಸ್ಪರ ಬೇರ್ಪಟ್ಟಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಹಲ್ ಹರಿಯಾಣ ತಂಡದೊಂದಿಗೆ ಆಡುತ್ತಿದ್ದರೆ, ಮುಂಬೈಗೆ ವಾಪಸ್ಸು ಬಂದಿರುವ ಪತ್ನಿ ನೃತ್ಯ ತರಗತಿಯತ್ತ ಗಮನ ಹರಿಸಿದ್ದಾರೆ.

ಇತ್ತೀಚೆಗೆ, ಅವರ ಒಂದು ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಅವರು 'ಜಲೇಬಿ ಬೇಬಿ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ವೀಡಿಯೊದಲ್ಲಿ, ಧನಶ್ರೀ ವರ್ಮಾ ಟ್ರ್ಯಾಕ್ ಸೂಟ್ ಮತ್ತು ಕೈಯಲ್ಲಿ ಬಳೆ ಧರಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.