MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕಾರ್ಡಿಫ್ ಏಕದಿನ, 4341 ದಿನಗಳ ಬಳಿಕ ಭಾರತ,ಇಂಗ್ಲೆಂಡ್ ತಂಡದಲ್ಲಿ ಉಳಿದಿದ್ದು ತಲಾ ಇಬ್ಬರು ಮಾತ್ರ

ಕಾರ್ಡಿಫ್ ಏಕದಿನ, 4341 ದಿನಗಳ ಬಳಿಕ ಭಾರತ,ಇಂಗ್ಲೆಂಡ್ ತಂಡದಲ್ಲಿ ಉಳಿದಿದ್ದು ತಲಾ ಇಬ್ಬರು ಮಾತ್ರ

ಕಾರ್ಡಿಫ್‌ನಲ್ಲಿನ 2ನೇ ಏಕದಿನ ಪಂದ್ಯಕ್ಕೂ ಮೊದಲು ಕೆಲ ಅಂಕಿ ಅಂಶ ಸದ್ದು ಮಾಡುತ್ತಿದೆ. ಇದೇ ಕಾರ್ಡಿಫ್‌ನಲ್ಲಿ 11 ವರ್ಷಗಳ ಹಿಂದೆ ಭಾರತ ಇಂಗ್ಲೆಂಡ್ ಹೋರಾಟ ನಡೆಸಿತ್ತು. ಇದೀಗ ಇಲ್ಲೇ ಮುಖಾಮುಖಿಯಾಗುತ್ತಿದೆ. ಈ ನಡುವಿನ 4341 ದಿನ ಬಳಿಕ ಭಾರತ-ಇಂಗ್ಲೆಂಡ್ ತಂಡದಲ್ಲಿ ಉಳಿದಿಕೊಂಡಿದ್ದು ತಲಾ ಇಬ್ಬರು ಮಾತ್ರ.

1 Min read
Author : Chethan Kumar
Published : Jul 16 2026, 01:26 PM IST
Share this Photo Gallery
  • FB
  • TW
  • Linkdin
  • Whatsapp
15
ಕಾರ್ಡಿಫ್ ಹೋರಾಟ
Image Credit : Asianet News

ಕಾರ್ಡಿಫ್ ಹೋರಾಟ

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ ಗೆಲುವು ದಾಖಲಿಸಿದ ಭಾರತ ಇದೀಗ ಕಾರ್ಡಿಫ್‌ನ 2ನೇ ಏಕದಿನ ಪಂದ್ಯ ಗೆದ್ದು ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ವಿಶೇಷ ಅಂದರೆ ಕಾರ್ಡಿಫ್ ಮೈದಾನದಲ್ಲಿ ಇದಕ್ಕೂ ಮೊದಲು 2014ರಲ್ಲಿ ಮುಖಾಮುಖಿಯಾಗಿತ್ತು. 11 ವರ್ಷಗಳ ಮೊದಲು ಹಾಗೂ ಈಗ ತಂಡದಲ್ಲಿ ಭಾರಿ ಬದಲಾವಣೆಯಾಗಿದೆ. ವಿಶೇಷ ಅಂದರೆ ಭಾರತ ಹಾಗೂ ಇಂಗ್ಲೆಂಡ್ ತಂಡದಲ್ಲಿ ಉಳಿದುಕೊಂಡಿರುವುದು ಒಟ್ಟು ನಾಲ್ವರು ಮಾತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
4341 ದಿನಗಳ ಬಳಿಕ ಉಳಿದಿದ್ದು ಇಬ್ಬರು ಮಾತ್ರ
Image Credit : our own

4341 ದಿನಗಳ ಬಳಿಕ ಉಳಿದಿದ್ದು ಇಬ್ಬರು ಮಾತ್ರ

11 ವರ್ಷ 10 ತಿಂಗಳು 19 ದಿನಗಳ ಬಳಿಕ ಭಾರತ ಹಾಗೂ ಇಂಗ್ಲೆಂಡ್ ಕಾರ್ಡಿಫ್‌ನಲ್ಲಿ ಮುಖಾಮುಖಿಯಾಗುತ್ತಿದೆ. 2014ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು. ಈ ವೇಳೆ ಟೀಂ ಇಂಡಿಯಾದಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದೀಗ 11 ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಇವರಿಬ್ಬರೆ 11 ವರ್ಷ ಬಳಿಕ ಟೀಂ ಇಂಡಿಯಾದಲ್ಲಿ ಉಳಿದುಕೊಂಡಿದ್ದಾರೆ.

Related Articles

Related image1
IND vs ENG 2nd ODI: ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ
Related image2
ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
35
11 ವರ್ಷ ಹಿಂದೆ ಕೊಹ್ಲಿ , ರೋಹಿತ್ ಸ್ಕೋರ್
Image Credit : Getty

11 ವರ್ಷ ಹಿಂದೆ ಕೊಹ್ಲಿ , ರೋಹಿತ್ ಸ್ಕೋರ್

ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಕೊಹ್ಲಿ ಹಾಗೂ ರೋಹಿತ್ ಶರ್ಮಾ 11 ವರ್ಷಗಳ ಹಿಂದೆ ಮಾಡಿದ ಸ್ಕೋರ್ ಎಷ್ಟು ? ಅಂದು ರೋಹಿತ್ ಶರ್ಮಾ 52 ರನ್ ಸಿಡಿಸಿ ಮಿಂಚಿದ್ದರು. ಆದರೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿ ತೀವ್ರ ನಿರಾಸೆ ಅನುಭವಿಸಿದ್ದರು.

45
ಇಂಗ್ಲೆಂಡ್‌ನಲ್ಲಿ ಇಬ್ಬರು
Image Credit : Getty

ಇಂಗ್ಲೆಂಡ್‌ನಲ್ಲಿ ಇಬ್ಬರು

2014ರಲ್ಲಿ ಆಡಿದ ಇಂಗ್ಲೆಂಡ್ ತಂಡ ಹಾಗೂ ಇದೀಗ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್ ತಂಡ ಸಂಪೂರ್ಣ ಬದಲಾಗಿದೆ. ಇಲ್ಲೂ ಕೂಡ ಇಬ್ಬರು ಮಾತ್ರ ಉಳಿದುಕೊಂಡಿದ್ದಾರೆ. ಜೋ ರೂಟ್ ಹಾಗೂ ಜೋಸ್ ಬಟ್ಲರ್. ಈ ಜೋಡಿ 11 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗದ್ದಾರೆ.

55
ಭಾರತದ ಗೆಲುವಿನಲ್ಲಿ ರೈನಾ ಪಾತ್ರ
Image Credit : our own

ಭಾರತದ ಗೆಲುವಿನಲ್ಲಿ ರೈನಾ ಪಾತ್ರ

2014ರಲ್ಲಿ ಸುರೇಶ್ ರೈನಾ ಟೀಂ ಇಂಡಿಯಾಗೆ 133 ರನ್ (ಡಿಎಲ್) ಗೆಲುವಿಗೆ ಕಾರಣವಾಗಿದ್ದರು. ಸುರೇಶ್ ರೈನಾ 75 ಎಸೆತದಲ್ಲಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಭಾರತ 304 ರನ್ ಸಿಡಿಸಿತ್ತು. ಡಕ್ ವರ್ತ್ ನಿಯಮದ ಪ್ರಕಾರ ಭಾರತ 133 ರನ್ ಭರ್ಜರಿ ಗೆಲುವು ದಾಖಲಿಸಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕ್ರಿಕೆಟ್
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಟೀಮ್ ಇಂಡಿಯಾ

Latest Videos
Recommended Stories
Recommended image1
ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ತಂಡವನ್ನು ಆಯ್ಕೆ ಮಾಡಿದ ರಾಬಿನ್ ಉತ್ತಪ್ಪ! ಇಬ್ಬರು ಪ್ರಮುಖ ಆಟಗಾರರಿಗೆ ಇಲ್ಲ ಸ್ಥಾನ
Recommended image2
ರೋಹಿತ್-ಸಚಿನ್‌ಗಿಂತ ಮುಂದೆ ಕೊಹ್ಲಿ, ದ್ರಾವಿಡ್ ನಂಬರ್ 1; ಇಂಗ್ಲೆಂಡ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು
Recommended image3
Ind vs Eng 2nd ODI: ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ!
Related Stories
Recommended image1
IND vs ENG 2nd ODI: ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ
Recommended image2
ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved