ಸಾರಾ ತೆಂಡುಲ್ಕರ್ ಬ್ಯೂಟಿಗಿಲ್ಲ ಸರಿಸಾಟಿ; ಬಾಲಿವುಡ್ ನಟಿಯರನ್ನೇ ಮೀರಿಸಿದ ಸಚಿನ್ ಪುತ್ರಿ!

First Published 13, Oct 2019, 2:39 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ 22ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅ.12ರಂದು ಅದ್ದೂರಿಯಾಗಿ ಹುಟ್ಟ ಹಬ್ಬ ಆಚರಿಸಿಕೊಂಡ ಸಚಿನ್ ಪುತ್ರಿಗೆ ಕ್ರಿಕೆಟಿಗರು ಬಾಲಿವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಸಾರಾ ತೆಂಡುಲ್ಕರ್‌ಗೆ ಪ್ರಪೋಸ್ ಮಾಡಿದವರ ಸಂಖ್ಯೆ ವಯಸ್ಸನ್ನೂ ದಾಟಿದೆ. ಇನ್ನು ಪಾಗಲ್ ಪ್ರೇಮಿಗಳಿಂದ ಸಾರಾ ಕೂಡ ಬೇಸತ್ತಿದ್ದಾರೆ. ಇತ್ತೀಚೆಗೊಬ್ಬ ಅರೆಸ್ಟ್ ಕೂಡ ಆಗಿದ್ದಾನೆ. ಹುಟ್ಟುಬ್ಬದ ಸಂಭ್ರಮದಲ್ಲಿ ಸಾರಾ ತೆಂಡುಲ್ಕರ್ ವಿಶೇಷ ಫೋಟೋ ಇಲ್ಲಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಅಂಜಲಿ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್

ಸಾರಾ ತೆಂಡುಲ್ಕರ್ ತಮ್ಮ ಅರ್ಜುನ್ ತೆಂಡುಲ್ಕರ್ ಯುವ ಕ್ರಿಕೆಟಿಗ

ಅ.12, 1997ರಲ್ಲಿ ಮುಂಬೈನಲ್ಲಿ ಹುಟ್ಟಿದ ಸಾರಾ ತೆಂಡುಲ್ಕರ್

ಶಾಹಿದ್ ಕಪೂರ್ ಜೊತೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಗಾಸಿಪ್ ಹಬ್ಬಿತ್ತು

ಪುತ್ರಿ ಬಾಲಿವುಡ್ ಎಂಟ್ರಿ ಕೊಡುತ್ತಿಲ್ಲ ಎಂದು ಸಚಿನ್ ತೆಂಡುಲ್ಕರ್ ಸ್ಪಷ್ಟನೆ ನೀಡಿದ್ದರು

2918ರಲ್ಲಿ ಸಾರಾ ತೆಂಡುಲ್ಕರ್ ಮದುವೆಯಾಗಬೇಕು ಎಂದು ಪಾಗಲ್ ಪ್ರೇಮಿಯಿಂದ ಕಾಟ

ಪದೇ ಪದೇ ಫೋನ್ ಮಾಡುತ್ತಿದ್ದ ದೇಬ್ ಕುಮಾರ್‌ನನ್ನು ಬಂಧಿಸಿದ್ದ ಮುಂಬೈ ಪೊಲೀಸ್

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಸಾರಾ

ಕಳೆದ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಶುಭಕೋರಿದ್ದರು

ಧೀರುಬಾಯಿ ಅಂತಾರಾಷ್ಟ್ರೀಯ ಸ್ಕೂಲ್‌ನಲ್ಲಿ ವಿದ್ಯಭ್ಯಾಸ

ಯುನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಮೆಡಿಸಿನ್ ಪದವಿ ಪಡೆದಿರುವ ಸಾರಾ

loader