ಪಾಕ್ ಜೊತೆ ಕ್ರಿಕೆಟ್ ಬೇಡವೇ ಬೇಡ: ಐಸಿಸಿಗೆ ಬಿಸಿಸಿಐ ಖಡಕ್ ಪತ್ರ!
ಪಹಲ್ಗಾಮ್ ಘಟನೆ ಬಳಿಕ ದೊಡ್ಡ ಟೂರ್ನಿಗಳಲ್ಲಿ ಪಾಕಿಸ್ತಾನದ ಜೊತೆ ಭಾರತವನ್ನು ಒಂದೇ ಗುಂಪಿನಲ್ಲಿ ಸೇರಿಸಬಾರದು ಎಂದು ಐಸಿಸಿಗೆ ಬಿಸಿಸಿಐ ಪತ್ರ ಬರೆದಿದೆ.
14

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಜನ ಸಾವು. ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.
24
ಭಾರತ vs ಪಾಕಿಸ್ತಾನ, ಕ್ರಿಕೆಟ್
ಇನ್ನು ಮುಂದೆ ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಆಡಲ್ಲ. ಐಸಿಸಿಗೆ ಬಿಸಿಸಿಐ ಪತ್ರ ಬರೆದಿದೆ. 2019ರ ಪುಲ್ವಾಮ ದಾಳಿ ಬಳಿಕ ಪಾಕ್ ಜೊತೆ ಆಟ ಇಲ್ಲ.
34
ಬಿಸಿಸಿಐ, ಐಸಿಸಿ
ಪಾಕಿಸ್ತಾನಕ್ಕೆ ಹೋಗಲು ಭಾರತ ಕ್ರಿಕೆಟ್ ತಂಡವು ನಿರಾಕರಿಸಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಿ ಗೆದ್ದಿದೆ.
44
ಭಾರತ vs ಪಾಕಿಸ್ತಾನ ಕಾದಾಟ
ಬಿಸಿಸಿಐ ಈ ವರ್ಷ ಏಷ್ಯಾಕಪ್ ಟೂರ್ನಿ ಆಯೋಜಿಸಲಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಒಂದೇ ಗುಂಪಿನಲ್ಲಿರುವುದೇ ಕಾದು ನೋಡಬೇಕು.
Latest Videos