ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ
ಮುಂಬೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಮಾರ್ಚ್ 23ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ವಿಜಯ್ ಹಜಾರೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಧವನ್, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ಕೂಡಾ ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡ ಹೀಗಿದೆ ನೋಡಿ.
117

ವಿರಾಟ್ ಕೊಹ್ಲಿ(ನಾಯಕ)

ವಿರಾಟ್ ಕೊಹ್ಲಿ(ನಾಯಕ)
217

ರೋಹಿತ್ ಶರ್ಮಾ(ಉಪನಾಯಕ)

ರೋಹಿತ್ ಶರ್ಮಾ(ಉಪನಾಯಕ)
317

ಶಿಖರ್ ಧವನ್: ಆರಂಭಿಕ ಬ್ಯಾಟ್ಸ್‌ಮನ್

ಶಿಖರ್ ಧವನ್: ಆರಂಭಿಕ ಬ್ಯಾಟ್ಸ್‌ಮನ್
417

ಶುಭ್‌ಮನ್ ಗಿಲ್: ಆರಂಭಿಕ ಬ್ಯಾಟ್ಸ್‌ಮನ್

ಶುಭ್‌ಮನ್ ಗಿಲ್: ಆರಂಭಿಕ ಬ್ಯಾಟ್ಸ್‌ಮನ್
517

ಶ್ರೇಯಸ್ ಅಯ್ಯರ್: ಬ್ಯಾಟ್ಸ್‌ಮನ್

ಶ್ರೇಯಸ್ ಅಯ್ಯರ್: ಬ್ಯಾಟ್ಸ್‌ಮನ್
617

ಸೂರ್ಯಕುಮಾರ್ ಯಾದವ್: ಬ್ಯಾಟ್ಸ್‌ಮನ್

ಸೂರ್ಯಕುಮಾರ್ ಯಾದವ್: ಬ್ಯಾಟ್ಸ್‌ಮನ್
717

ಹಾರ್ದಿಕ್ ಪಾಂಡ್ಯ: ಆಲ್ರೌಂಡರ್

ಹಾರ್ದಿಕ್ ಪಾಂಡ್ಯ: ಆಲ್ರೌಂಡರ್
817

ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
917

ಕೆ.ಎಲ್. ರಾಹುಲ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಕೆ.ಎಲ್. ರಾಹುಲ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
1017

ಯುಜುವೇಂದ್ರ ಚಹಲ್: ಸ್ಪಿನ್ ಬೌಲರ್

ಯುಜುವೇಂದ್ರ ಚಹಲ್: ಸ್ಪಿನ್ ಬೌಲರ್
1117

ಕುಲ್ದೀಪ್ ಯಾದವ್: ಸ್ಪಿನ್ ಬೌಲರ್

ಕುಲ್ದೀಪ್ ಯಾದವ್: ಸ್ಪಿನ್ ಬೌಲರ್
1217

ವಾಷಿಂಗ್ಟನ್ ಸುಂದರ್: ಆಲ್ರೌಂಡರ್

ವಾಷಿಂಗ್ಟನ್ ಸುಂದರ್: ಆಲ್ರೌಂಡರ್
1317

ಟಿ. ನಟರಾಜನ್: ವೇಗದ ಬೌಲರ್

ಟಿ. ನಟರಾಜನ್: ವೇಗದ ಬೌಲರ್
1417

ಭುವನೇಶ್ವರ್ ಕುಮಾರ್: ವೇಗದ ಬೌಲರ್

ಭುವನೇಶ್ವರ್ ಕುಮಾರ್: ವೇಗದ ಬೌಲರ್
1517

ಮೊಹಮ್ಮದ್ ಸಿರಾಜ್: ವೇಗದ ಬೌಲರ್

ಮೊಹಮ್ಮದ್ ಸಿರಾಜ್: ವೇಗದ ಬೌಲರ್
1617

ಪ್ರಸಿದ್ಧ್ ಕೃಷ್ಣ: ವೇಗದ ಬೌಲರ್

ಪ್ರಸಿದ್ಧ್ ಕೃಷ್ಣ: ವೇಗದ ಬೌಲರ್
1717

ಶಾರ್ದೂಲ್ ಠಾಕೂರ್: ವೇಗದ ಬೌಲರ್

ಶಾರ್ದೂಲ್ ಠಾಕೂರ್: ವೇಗದ ಬೌಲರ್
Latest Videos