ಕೋವಿಡ್-19 ಲಾಕ್‌ಡೌನ್; ದಿನ ಎಣಿಸುತ್ತಿದ್ದಾರೆ ಕೊಹ್ಲಿ-ಅನುಷ್ಕಾ!

First Published 1, Apr 2020, 2:43 PM

ಕೊರೋನಾ ವೈರಸ್ ಆತಂಕ, ಭಾರತ ಲಾಕ್‌ಡೌನ್‌ನಿಂದ ಜನರು ಹೈರಾಣಾಗಿದ್ದಾರೆ. ಆದಷ್ಟು ಬೇಗ ವೈರಸ್ ತೊಲಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಯಾವುದೇ ಕೆಲಸದ ಒತ್ತಡವಿಲ್ಲದೆ ಜೊತೆಯಾಗಿ ಕಳೆಯುತ್ತಿದ್ದಾರೆ. ಲಾಕ್‌ಡೌನ್ 8ನೇ ದಿನಕ್ಕೆ ಕಾಲಿಟ್ಟಾಗಲೇ ಇದೀಗ ಅನುಷ್ಕಾ ದಿನ ಎಣಿಸಲು ಆರಂಭಿಸಿದ್ದಾರೆ.
 
ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಸುದೀರ್ಘ ದಿನಗಳ ವರೆಗೆ ಜೊತೆಯಾಗಿರಲಿದ್ದಾರೆ ಕೊಹ್ಲಿ-ಅನುಷ್ಕಾ

ವೈರಸ್ ವಿರುದ್ಧ ಹೋರಾಡಲು ಜನರಲ್ಲಿ ಮನವಿ ಮಾಡಿದ್ದ ವಿರುಷ್ಕಾ ಜೋಡಿ

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡಿರುವ ಕೊಹ್ಲಿ ಹಾಗೂ ಅನುಷ್ಕಾ

ಇದೀಗ ಕೊಹ್ಲಿ ಹಾಗೂ ಸಾಕು ನಾಯಿ ಜೊತೆಗಿರುವ ಫೋಟೋ ಹಂಚಿಕೊಂಡ ಅನುಷ್ಕಾ

ನಾವು ಬ್ಯುಸಿ ಎಂದು ಹೇಳಿಕೊಳ್ಳವುದೇ ಸುಲಭ, ಬಂಧಿಯಾಗಿರುವು ಕಷ್ಟ, ಆದರೆ ಈಗ ಅನಿವಾರ್ಯ ಎಂದ ಅನುಷ್ಕಾ

ಕೊರೋನಾ  ವೈರಸ್ ಆತಂಕದ ದಿನಗಳು ಅಂತ್ಯವಾಗಿ ಒಳ್ಳೆಯ ದಿನಗಳು ಬರಲಿ ಎಂದು ಅನುಷ್ಕಾ ಶರ್ಮಾ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ಅನುಷ್ಕಾ ಶರ್ಮಾ

ಎಲ್ಲರೂ ಸುರಕ್ಷಿತವಾಗಿರು, ಸೋಂಕಿತರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದ ಅನುಷ್ಕಾ ಶರ್ಮಾ

ನನ್ನ ಕೈಲಾದ ನೆರವು ನೀಡಲು ನಾನು ಸದಾ ಸಿದ್ದ, ಮನೆಯಲ್ಲೇ ಇರಿ ಎಂದು ಮನವಿ ಮಾಡಿದ ಅನುಷ್ಕಾ

ಲಾಕ್‌ಡೌನ್ ವೇಳೆ ಕೊಹ್ಲಿ ಹೇರ್ ಕತ್ತರಿಸಿ ಸಂಚಲನ ಮೂಡಿಸಿದ್ದ ಅನುಷ್ಕಾ ಶರ್ಮಾ

loader