ಒತ್ತಡಕ್ಕೆ ಮಣಿದ ಚೀನಾ, ಬಾಯ್ಬಿಟ್ಟ ಸತ್ಯ ಕೇಳಿ ಹೌಹಾರಿತು ಇಡೀ ವಿಶ್ವ!

First Published 1, Apr 2020, 6:01 PM

ಕೊರೋನಾ ವೈರಸ್ ಜಗತ್ತಿನ ನಿದ್ದೆಗೆಡಿಸಿದೆ. ಚೀನಾದ ವುಹಾನ್‌ನಿಂದ ಹುಟ್ಟಿಕೊಂಡ ಈ ಮಾರಕ ವೈರಸ್ ಸದ್ಯ ಜಗತ್ತಿನ ಇನ್ನೂರಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಅಮೆರಿಕಾದಿಂದ ಇಟಲಿವರೆಗೆ ಈ ಮಾರಕ ವೈರಸ್‌ ಉಂಟು ಮಾಡುತ್ತಿರುವ ಸಾವು ನೋವು ಏನು ಎಂಬುವುದನ್ನು ಅಂಕಿ ಅಂಶಗಳಿಂದಲೇ ನೋಡಬಹುದಾಗಿದೆ. ಹೀಗಿದ್ದರೂ ಇದನ್ನು ತಡೆಗಟ್ಟುವ ಲಸಿಕೆ  ಇನ್ನೂ ಸಿಕ್ಕಿಲ್ಲ. ಹೀಗಾಗಿ ಇದರಿಂದ ರಕ್ಷಿಸಿಕೊಳ್ಳಲಿರುವ ಒಂದೇ ಒಂದು ದಾರಿ ಎಂದರೆ ಸೋಂಕಿತರಿಂದ ದೂರ ಉಳಿಯುವುದು. ಈ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಚೀನಾ ಅನೇಕ ವಿಚಾರಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪವೂ ಸದ್ದು ಮಾಡಿದೆ. ಈ ಆರೋಪದ ಬೆನ್ನಲ್ಲೇ ಚೀನಾ ಮೌನ ಮುರಿದಿದ್ದು, ಜಗತ್ತಿನಿಂದ ಮುಚ್ಚಿಟ್ಟ ಸತ್ಯವೊಂದನ್ನು ಬಾಯ್ಬಿಟ್ಟಿದೆ.
 
ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರ ಮುಚ್ಚಿಟ್ಟಿದೆ ಎಂಬ ಆರೋಪ ಚೀನಾ ವಿರುದ್ಧ ಕೇಳಿ ಬಂದಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನೂ ಅದು ಬಹಿರಂಗಪಡಿಸಿಲ್ಲ.

ಜಗತ್ತಿನೆಲ್ಲೆಡೆಯಿಂದ ಬಂದಿರುವ ಒತ್ತಡದ ಮೇರೆಗೆ ಇದು ಈಗ ಕೊರೋನಾಗೆ ಸಂಬಂಧಿಸಿದ ಸತ್ಯವನ್ನು ಜನರೆದರು ಬಿಚ್ಚಿಟ್ಟಿದದೆ. ಇದನ್ನು ಕೇಳಿದ ಬಳಿಕ ಜನರೂ ಗಾಬರಿಗೀಡಾಗಿದ್ದಾರೆ.

ಸದ್ಯ ಚೀನಾದಲ್ಲಿ 15ರಿಂದ 41 ಸಾವಿರ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಿದ್ದರೂ ಇವರಲ್ಲಿ ಕೊರೋನಾ ಲಕ್ಷಣಗಳು ಗೋಚರಿಸಿರಲಿಲ್ಲ ಎಂದಿದೆ.

ಕೆಲ ಸಮಯದ ಬಳಿಕ ಈ ವೈರಸ್ ಮೌನವಾಗಿ ಹರಡಲಾರಂಭಿಸುತ್ತದೆ. ಇದರಿಂದ ಸೋಂಕಿತರಲ್ಲಿ ನೆಗಡಿ, ಕೆಮ್ಮು ಏನೂ ಕಾಣಿಸಿಕೊಳ್ಳುವುದಿಲ್ಲ. ಸದ್ದಿಲ್ಲದದೆ ಇದು ಜನರನ್ನು ಆವರಿಸುತ್ತದೆ ಎಂದು ತಿಳಿಸಿದೆ.

ಈ ಮಾಹಿತಿ ಚೀನಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಜನರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಗೋಚರಿಸಿಲ್ಲ ಎಂದು ತಿಳಿಸಿದೆ.

ಚೀನಾದಲ್ಲಿ ಈವರೆಗೂ ಒಟ್ಟು 81 ಸಾವಿರ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಅನೇಕ ಮಂದಿಇ ಗುಣಮುಖರಾಗಿದ್ದಾರೆ. ಇನ್ನು ಸಾವಿನ ಸಂಖ್‌ಯೆ 3300 ಆಗಿದೆ.

ಚೀನಾದ ವುಹಾನ್‌ನ ಹಲವಾರು ನಿವಾಸಿಗರು ಅಲ್ಲಿನ ಸರ್ಕಾರ ವೈರಸ್‌ನಿಂದ ಮೃತಪಟ್ಟವರ ಅಂಕಿ ಅಂಶಗಳನ್ನು ಮುಚ್ಚಿಟ್ಟಿದೆ ಎಂದು ತಿಳಿಸಿದೆ. ಜನರ ಅನ್ವಯ ಇಲ್ಲಿ ಮೃತಪಟ್ಟವರ ಸಂಖ್ಯೆ 42 ಸಾವಿರ ಮಂದಿ ಎಂದು ತಿಳಿಸಲಾಗಿದೆ.

ಚೀನಾ ತನ್ನ ಅಧಿಕೃತ ಅಂಕಿ ಅಂಶಗಳಲ್ಲಿ ಲಕ್ಷಣವಿಲ್ಲದೇ ಮೃತಪಟ್ಟವರನ್ನು ಸೇರ್ಪಡೆಗೊಳಿಸಿಲ್ಲ.

ವಿಜ್ಞಾನಿಗಳ ಅನ್ವಯ ಯಾವ ಸೋಂಕಿತರಲ್ಲಿ ಕೊರೋನಾ ಲಕ್ಷಣಗಳು ಗೋಚರಿಸುವುದಿಲ್ಲವೋ, ಅಂತಹವರಿಂದ ವೇಗವಾಗಿ ವೈರಸ್ ಹಬ್ಬುತ್ತದೆ ಎಂದು ತಿಳಿದು ಬಂದಿದೆ.

ಈವರೆಗೂ ಈ ವೈರಸ್‌ನಿಂದ ಬಳಲುತ್ತಿರುವವರಲ್ಲಿ ನೆಗಡಿ, ಜ್ವರ, ಕೆಮ್ಮು ಇಂತ ಲಕ್ಷಣಗಳು ಕಂಡು ಬರುತ್ತವೆ ಎನ್ನಲಾಗಿತ್ತು. ಆದರೀಗ ಈ ಹೊಸ ವಿಚಾರ ಜಗತ್ತಿನ ನಿದ್ದೆಗೆಡಿಸಿದೆ.

loader