ನಾಯಕನಾ? ಖಳನಾಯಕನಾ? ಕೆಜಿಎಫ್‌ ಪೇಪರ್‌ ಸಂಜೆ ಬಂತು!

First Published Jan 4, 2021, 10:58 PM IST

ಬೆಂಗಳೂರು (ಜ. 04) ಕೊರೋನಾ ನಡುವೆಯೂ ಕೆಜಿಎಫ್ 2 ಹವಾ ಕಡಿಮೆ ಇಲ್ಲ. ಚಿತ್ರತಂಡ ವಿಶೇಷ ರೀತಿಯ ಪ್ರಚಾರದ ಮೊರೆ ಹೋಗಿದೆ.  ಯಾವ ರೀತಿ ಪ್ರಚಾರ ಮಾಡುತ್ತಿದೆ.. ಇಲ್ಲಿದೆ ಡಿಟೇಲ್ಸ್..

ವಿಭಿನ್ನ ರೀತಿಯ ಪ್ರಚಾರಕ್ಕೆ ಮುಂದಾದ ಕೆಜಿಎಫ್ 2 ಸಿನಿಮಾ ತಂಡ  ಟೀಸರ್ ಬಿಡುಗಡೆಗೆ ಮುನ್ನವೇ  ಅಬ್ಬರದ ಪ್ರಚಾರ ಶುರು ಮಾಡಿದೆ.

ಹಳೆಯ  ದಿನಪತ್ರಿಕೆ ಸ್ಟೈಲ್ ನಲ್ಲಿ ಪ್ರಮೋಷನ್ ಮಾಡಲಾಗಿದ್ದು ಗಮನ ಸೆಳೆಯುವಂತೆ ಇದೆ. ಜನವರಿ 8 ಕೆಜಿಎಫ್ 2 ಚಿತ್ರದ ಟೀಸರ್  ಬಿಡುಗಡೆಯಾಗಲಿದೆ.

ಯಶ್ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ರಿಲೀಸ್ ಗೂ ಮುನ್ನವೇ ಹಳೆ ದಿನಪತ್ರಿಕೆಯ ಸ್ಟೈಲ್‌ನಲ್ಲಿ ಪ್ರಚಾರ ಮಾಡಲಾಗಿದೆ.

ರಾಕಿ ನಾಯಕನಾ ಅಥವಾ ಖಳನಾಯಕನಾ ಎಂಬು ಶೀರ್ಷಿಕೆ ಅಡಿ ಪ್ರಕಟಿಸಲಾಗಿದೆ.

ಸಂಜಯ್ ದತ್ ಕೆಜಿಎಫ್ ಭಾಗ ಎರಡರ ಪ್ರಮುಖ ಆಕರ್ಷಣೆಯಾಗಿ ಇರಲಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?