ದೀಪಿಕಾ ಪಡುಕೊಣೆ ಸಿಧ್ದಾರ್ಥ್‌ ಮಲ್ಯ ಬ್ರೇಕ್ ಅಪ್ ಆಗಿದ್ದೇಕೆ?

First Published 16, May 2020, 6:02 PM

ಬಾಲಿವುಡ್‌ ಚೆಲುವೆ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಬಿ ಟೌನ್‌ನ ಮೋಸ್ಟ್‌ ಹ್ಯಾಪನಿಂಗ್‌ ಕಪಲ್ಸ್. ಇಬ್ಬರೂ ಮದುವೆಯಾಗಿ ಸಂತೋಷದಿಂದ ಜೀವನ ನೆಡೆಸುತ್ತಿದ್ದಾರೆ. ಆದರೆ ಅವರಿಬ್ಬರ ಪಾಸ್ಟ್‌ ಮಾತ್ರ ಅವರ ಬೆನ್ನು ಬಿಡೋಲ್ಲ. ಆಗಾಗ ಹಿಂದಿನ ಸಂಬಂಧಗಳ ಬಗ್ಗೆ ಅಲ್ಲಿ ಇಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ದೀಪಿಕಾ ಹಾಗೂ ವಿಜಯ್‌ ಮಲ್ಯರ ಪುತ್ರ ಸಿಧ್ದಾರ್ಥ್‌ ಮಲ್ಯರ ರಿಲೆಷನ್‌ಶಿಪ್‌ ಹಾಗೂ ಬ್ರೇಕ್ ‌ಅಪ್‌ ಬಗ್ಗೆ ಮತ್ತೆ ಸುದ್ದಿಯಾಗುತ್ತಿದೆ ಇಂಟರ್‌ನೆಟ್‌ನಲ್ಲಿ. ಇವರಿಬ್ಬರೂ ಬೇರೆ ಆಗಲು ಕಾರಣವೇನು?

ದೀಪಿಕಾ ಪಡುಕೋಣೆ ಸಿಧ್ದಾರ್ಥ್‌ ಮಲ್ಯ IPL ಮ್ಯಾಚ್‌ ವೇಳೆಯಲ್ಲಿ ಕಿಸ್‌ ಮಾಡುತ್ತಾ ಕಾಣಿಸಿಕೊಂಡಾಗ ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲವು ಕಾಲ ನೆಡೆಯಿತ್ತಿತ್ತು.

ದೀಪಿಕಾ ಹಾಗೂ ಸಿಧ್ದಾರ್ಥ್‌ ಜೊತೆಯಾಗಿ ಹಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು ಆದರೆ ಇಬ್ಬರ ನಡುವೆ ಬ್ರೇಕ್‌ಅಪ್‌ಗೆ ಕಾರಣವೇನೆಂದು ಇವತ್ತಿಗೂ ಜನರು ಆಶ್ಚರ್ಯಪಡುತ್ತಾರೆ.

ಸಿಧ್ದಾರ್ಥ್‌ ಜೊತೆಯ ಸಂಬಂಧದ ಬಗ್ಗೆ ದೀಪಿಕಾ ಎಂದಿಗೂ ಬಹಿರಂಗವಾಗಿ ಮಾತಾನಾಡಲಿಲ್ಲ. ಆದರೆ ಸಿಧ್ದಾರ್ಥ್‌ ಮೀಡಿಯಾಗಳಿಗೆ ಅವರಿಬ್ಬರೂ ಡೇಟ್‌ ಮಾಡುವ ವಿಷಯ ಒಪ್ಪಿಕೊಂಡಿದ್ದರು.

ವುಮೆನ್ಸ್‌ ಎರಾದ ಇತ್ತೀಚಿನ ವರದಿ ಪ್ರಕಾರ ನಟಿ ಅಂತಸ್ತು ಮತ್ತು ಕ್ಲಾಸ್‌ನ ಕಾರಣದಿಂದ ಬೇರೆಯಾಗಲು ನಿರ್ಧರಿಸಿದ್ದರಂತೆ.

IB ಟೈಮ್ಸ್‌ ಪ್ರಕಾರ 'ನಾನು ಸಂಬಂಧ ಉಳಿಸಿಕೊಳ್ಳಲು ಸಾಕಷ್ಟು ಯತ್ನಿಸದೆ. ಆದರೆ ಇತ್ತೀಚಿಗೆ ಆತನ ವರ್ತನೆ ಅಸಹ್ಯಕರವಾಗಿದೆ. ಕೊನೆಯ ಬಾರಿ ನಾವು ಡಿನ್ನರ್‌ ಡೇಟ್‌ನಲ್ಲಿ ಭೇಟಿಯಾದಾಗ  ಬಿಲ್ ಪೇ ಮಾಡಲು  ನನ್ನನ್ನು ಕೇಳಿದನು. ಅದು ನನಗೆ ತುಂಬಾ ಮುಜುಗರವನ್ನುಂಟು ಮಾಡಿತು. ಈ ಸಂಬಂಧವನ್ನು ಕೊನೆಗೊಳಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ, ಏಕೆಂದರೆ ಅದನ್ನು ಹಿಡಿದಿಡಲು ನನಗೆ ಏನೂ ಉಳಿದಿರಲಿಲ್ಲ'.

ಮತ್ತೊಂದೆಡೆ, ಮೇಲಿನದನ್ನು ಕನ್‌ಫರ್ಮ್‌ ಮಾಡಿಕೊಳ್ಳಲು ಐಬಿಟಿ ಸಿದ್ಧಾರ್ಥ್‌ಗೆ ತಲುಪಿದಾಗ, ಗೊಂದಲ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

'ದೀಪಿಕಾ ಒಬ್ಬ ಕ್ರೇಜಿ  ಹೆಣ್ಣು, ತಂದೆಯ ಸಾಲಗಳು ತೀರಿದ ನಂತರ ಮತ್ತು ಸರ್ಕಾರವು ಅವರನ್ನು ಮುಕ್ತಗೊಳಿಸಿದ ನಂತರ ನಾನು ಅವಳ ಹಣವನ್ನು ಹಿಂದಿರುಗಿಸುತ್ತೇನೆ. ಎಂದು ನಾನು ಅವಳಿಗೆ ಹೇಳಿದೆ ಆದರೆ ಅವಳು ಒಪ್ಪಲು ಸಿದ್ಧವಾಗಿಲ್ಲ' ಎಂದು ದೀಪಿಕಾ ಹೇಳಿಕೆಗೆ ಸಿಧಾರ್ಥ್ ನೀಡಿದ ಪ್ರತಿಕ್ರಿಯೆಯನ್ನು  ವರದಿ ಮಾಡಿದೆ.

ದೀಪಿಕಾ ಈಗ ಕೋ ಸ್ಟಾರ್‌ ರಣವೀರ್‌ಸಿಂಗ್‌ನನ್ನು ಮದುವೆಯಾಗಿದ್ದು. ಇವರಿಬ್ಬರು ಬಿ ಟೌನ್‌ನ ಮೋಸ್ಟ್‌ ಹ್ಯಾಪನಿಂಗ್‌ ಕಪಲ್‌.

ಕೊನೆಯದಾಗಿ ಚಪಾಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಈ ಚೆಲುವೆ.

loader