ಈ ಲಾಕ್‌ಡೌನ್‌ನಲ್ಲಿ ಏನು ಮಾಡ್ತಾ ಇದ್ದಾರೆ ಗೊತ್ತಾ ಪೂಜಾ ಹೆಗ್ಡೆ?

First Published May 22, 2021, 2:05 PM IST

ಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಸುಂದರಿ ಪೂಜಾ ಹೆಗ್ಡೆ ತಮ್ಮ ಅಭಿನಯ ಮತ್ತು ಲುಕ್‌ನಿಂದ ಫ್ಯಾನ್ಸ್‌ ಹೃದಯ ಗೆದ್ದಿದ್ದಾರೆ. ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳನ್ನು ತಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡಿರುವ ಪೂಜಾ ಸಖತ್‌ ಬ್ಯುಸಿ ನಟಿ. ಆದರೆ ಈ ಲಾಕ್‌ಡೌನ್‌ ಸಮಯದಲ್ಲಿ ಎಲ್ಲಿದ್ದಾರೆ ಹಾಗೂ ಏನು ಮಾಡ್ತಾ ಇದ್ದಾರೆ  ಪೂಜಾ? ಇಲ್ಲಿದೆ ವಿವರ.